ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್ಸ್

Written By:

ಆಧುನಿಕ ಲೋಕ ಎಷ್ಟೇ ಮುಂದುವರಿದಿದ್ದರೂ ವೈಜ್ಞಾನಿಕ ಲೋಕದ ಆಚೆಗೆ ಇರುವ ನಿಗೂಢ ಸತ್ಯಕ್ಕೆ ಉತ್ತರ ಮಾತ್ರ ಕಂಡುಕೊಳ್ಳಲಾಗದೇ ಇನ್ನೂ ಅನ್ವೇಷಿಸುತ್ತಿದೆ. ಹಾಗಿದ್ದರೆ ಅತೀತ ಶಕ್ತಿ ಒಂದು ಇದಿದೆ ಎಂಬುದನ್ನು ಒಪ್ಪಿಕೊಳ್ಳಲೂ ಆಗದೇ ಬಿಡಲೂ ಆಗದೆ ತತ್ತಿರಿಸುತ್ತಿದೆ. ಎಂದರೆ ತಪ್ಪಾಗಲಾರದು. ಬಯಕೆಗಳು ಈಡೇರದೇ ಆ ಆತ್ಮಗಳೇ ದೆವ್ವಗಳಾಗಿ ಓಡಾಡುತ್ತವೆ ಎಂಬ ಪ್ರತೀತಿ ಇದೆ.

ಓದಿರಿ: ಟೆಕ್ ಉದ್ಯಮದಲ್ಲಿ ಟಾಪ್ ಸ್ಥಾನದಲ್ಲಿರುವ ಕಂಪೆನಿಗಳು

ಇನ್ನು ತಂತ್ರಜ್ಞಾನ ಸಂಬಂಧವಾಗಿ ಈ ದೆವ್ವಗಳನ್ನು ನಿಮಗೆ ಇದ್ದಲಿಂದಲೇ ಕಾಣಬಹುದು. ಈ ಮಾತು ಕೇಳಿ ಅಚ್ಚರಿಯಾಯಿತೇ? ಹೌದು ಕಣ್ಣಿಗೆ ಕಾಣದ ಅದೃಶ್ಯ ಶಕ್ತಿಯಾಗಿ ಅಲೆದಾಡುವ ಈ ಶಕ್ತಿಗಳನ್ನು ಗುರುತಿಸುವ ಅಪ್ಲಿಕೇಶನ್ ನಿಮ್ಮ ಫೋನ್‌ನಲ್ಲಿದ್ದರೆ ಅಬ್ಬಾ ಭಯವಾದರೂ ಇದು ನಿಮ್ಮ ಕುತೂಹಲವನ್ನು ತಣಿಸುವುದಂತೂ ನಿಜ.

ಓದಿರಿ: ಈ ವೀಡಿಯೋಗಳನ್ನು ನೋಡಲು ಗುಂಡಿಗೆ ಗಟ್ಟಿಮಾಡಿಕೊಳ್ಳಿ

ಹಾಗಿದ್ದರೆ ಇಂದಿನ ಲೇಖನದಲ್ಲಿ ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್‌ಗಳನ್ನು ನಿಮ್ಮ ಮುಂದೆ ನಾವು ತರುತ್ತಿದ್ದು ಇದು ಖಂಡಿತ ನಿಮಗೆ ಪ್ರಯೋಜನವನ್ನುಂಟು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೋಸ್ಟ್ ಡಿಟೆಕ್ಟರ್ ಪ್ರೊ

ಗೋಸ್ಟ್ ಡಿಟೆಕ್ಟರ್ ಪ್ರೊ

ನಿಮ್ಮ ಡಿವೈಸ್ ಸೆನ್ಸಾರ್ ಅನ್ನು ಬಳಸಿಕೊಂಡು ಇದು ದೆವ್ವಗಳನ್ನು ಪತ್ತೆಹಚ್ಚುತ್ತದೆ. ದೆವ್ವವೇನಾದರೂ ಇದೆ ಎಂದಾದಲ್ಲಿ ಇದು ಹಸಿರು ಬಣ್ಣವನ್ನು ತೋರಿಸುತ್ತದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್

ಗೋಸ್ಟ್

ಇದು ಸೆನ್ಸಾರ್ ರೀಡಿಂಗ್ ಅನ್ನು ಶಬ್ಧವನ್ನಾಗಿ ಮಾರ್ಪಡಿಸುತ್ತದೆ. ಪನೋರಮಲ್ ಚಟುವಟಿಕೆಯನ್ನು ಇದು ಪತ್ತೆಹಚ್ಚುತ್ತದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ಡಿಟೆಕ್ಟರ್

ಗೋಸ್ಟ್ ಡಿಟೆಕ್ಟರ್

ನಿಮ್ಮ ಸಮೀಪದಲ್ಲಿರುವ ದೆವ್ವವನ್ನು ಇದು ಶೀಘ್ರದಲ್ಲಿ ಪತ್ತೆಹಚ್ಚುತ್ತದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ಡಿಟೆಕ್ಟರ್ ರಿಯಲ್

ಗೋಸ್ಟ್ ಡಿಟೆಕ್ಟರ್ ರಿಯಲ್

ಹಲವಾರು ಆಯಸ್ಕಾಂತೀಯ ಎಮಿಶನ್ ಅನ್ನು ಬಳಸಿಕೊಂಡು ಮೊಬೈಲ್ ಡಿವೈಸ್ ಸೆನ್ಸಾರ್ ಉಪಯೋಗಿಸಿ ಇದು ಪತ್ತೆಹಚ್ಚುತ್ತದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ಡಿಟೆಕ್ಟರ್ ಕ್ಯಾಮೆರಾ ಪ್ರಾಂಕ್

ಗೋಸ್ಟ್ ಡಿಟೆಕ್ಟರ್ ಕ್ಯಾಮೆರಾ ಪ್ರಾಂಕ್

ನಿಮ್ಮ ಕ್ಯಾಮೆರಾವನ್ನು ಪನೋರಮಲ್ ಚಟುವಟಿಕೆಯನ್ನಾಗಿಸಿ ದೆವ್ವದ ಗೋಚರತೆಯನ್ನು ನಿಮ್ಮ ಕಣ್ಣೆದುರು ಬರುವಂತೆ ಮಾಡುತ್ತದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ಡಿಟೆಕ್ಟರ್

ಗೋಸ್ಟ್ ಡಿಟೆಕ್ಟರ್

ನಿಮ್ಮ ಮತ್ತು ದೆವ್ವದ ನಡುವಿನ ಮಾಧ್ಯಮವಾಗಿ ಇದು ಕೆಲಸ ಮಾಡುತ್ತದೆ. ಈ ಅಪ್ಲಿಕೇಶನ್ ನಿಮಗೆ ಸಂದೇಶವನ್ನು ನೀಡಿ ನಿಮ್ಮ ಸುತ್ತಲಿರುವ ದೆವ್ವವನ್ನು ಪತ್ತೆಹಚ್ಚಬಹುದಾಗಿದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ಟಾಕ್

ಗೋಸ್ಟ್ ಟಾಕ್

ನಿಮ್ಮಷ್ಟಕ್ಕೆ ರೆಕಾರ್ಡ್ ಮಾಡಿ ಹಲವಾರು ಎಫೆಕ್ಟ್‌ಗಳನ್ನು ಬಳಸಿ ಮಾತನಾಡುವ ದೆವ್ವವನ್ನು ನಿಮಗೆ ತಯಾರಿಸಬಹುದಾಗಿದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ಇನ್ ಯುವರ್ ಫೋಟೋ ಪ್ರಾಂಕ್

ಗೋಸ್ಟ್ ಇನ್ ಯುವರ್ ಫೋಟೋ ಪ್ರಾಂಕ್

ನಿಮ್ಮ ಸ್ನೇಹಿತರನ್ನು ಬೆಚ್ಚಿಬೀಳಿಸಲು ಈ ಅಪ್ಲಿಕೇಶನ್ ಬಳಸಿ ಫೋಟೋದಲ್ಲಿ ದೆವ್ವ ಇರುವಂತೆ ಅವರನ್ನು ಹೆದರಿಸಬಹುದು.ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ರಾಡಾರ್

ಗೋಸ್ಟ್ ರಾಡಾರ್

ಪನೋರಮಲ್ ಚಟುವಟಿಕೆಯನ್ನು ಪತ್ತೆಹಚ್ಚುವ ಮೂಲ ಅಪ್ಲಿಕೇಶನ್ ಗೋಸ್ಟ್ ರಾಡಾರ್ ಆಗಿದೆ. ಇಲ್ಲಿ ಡೌನ್‌ಲೋಡ್ ಮಾಡಿ

ಗೋಸ್ಟ್ ಕಮ್ಯುನಿಕೇಟರ್

ಗೋಸ್ಟ್ ಕಮ್ಯುನಿಕೇಟರ್

ದೆವ್ವಗಳನ್ನು ನೇರವಾಗಿ ಎದುರಿಸುವ ತಾಕತ್ತುಳ್ಳವರು ಹೊಂದಿರಲೇಬೇಕಾದ ಅಪ್ಲಿಕೇಶನ್ ಇದಾಗಿದೆ. ಇಲ್ಲಿ ಡೌನ್‌ಲೋಡ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the top 10 ghost detecting apps which makes you scary and feared. Through this applications we can trace the ghost easily...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot