ಈ ವೀಡಿಯೋಗಳನ್ನು ನೋಡಲು ಗುಂಡಿಗೆ ಗಟ್ಟಿಮಾಡಿಕೊಳ್ಳಿ

Written By:

ದೆವ್ವಗಳು ನಮ್ಮ ಕಲ್ಪನೆ ಎಂಬ ಮಾತೊಂದಿದೆ. ನಮಗೆ ಆಪ್ತರಾದವರು ಅಕಾಲಿಕ ಮರಣವನ್ನಪ್ಪಿದರೆ ಅವರ ಆತ್ಮವು ಸದ್ಗತಿಯನ್ನು ಪಡೆಯದೇ ಸುತ್ತಲೂ ಸುಳಿಯಿರುತ್ತದೆ ಅದುವೇ ದೆವ್ವವಾಗಿ ಕಾಣಿಸುತ್ತದೆ ಎಂಬುದು ಪ್ರತೀತಿ. ಹಾಗಿದ್ದರೆ ಆತ್ಮದ ಈ ಶಕ್ತಿಯನ್ನು ನಾವು ನಂಬಲೇಬೇಕು ಎಂಬುದು ಹಲವಾರು ನಿದರ್ಶನಗಳಿಂದ ತಿಳಿಯಲ್ಪಟ್ಟಿದೆ.

ಓದಿರಿ: ಈ ಟೆಕ್ ಉದ್ಯೋಗಗಳಿಂದ ಕೈತುಂಬಾ ಸಂಬಳ ಗ್ಯಾರಂಟಿ

ನಮ್ಮ ಕಣ್ಣಿಗೆ ಕಾಣದೇ ಕ್ಯಾಮೆರಾ ಕಣ್ಣಿಗೆ ಕಂಡುಬಂದಿರುವ ದೆವ್ವಗಳ ಕುರಿತಾದ ರೋಚಕ ವೀಡಿಯೊಗಳನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯಾಂಪ್ಟನ್ ಕೋರ್ಟ್

ಹ್ಯಾಂಪ್ಟನ್ ಕೋರ್ಟ್

ಹ್ಯಾಂಪ್ಟನ್ ಕೋರ್ಟ್

ದೆವ್ವ ಇಲ್ಲಿ ಕಂಡುಬರುವುದನ್ನು ನಿಮಗೆ ಕಾಣಬಹುದಾಗಿದೆ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪ್ರತ್ಯಕ್ಷ

ಕಾರು ಅಪ್ರತ್ಯಕ್ಷ

ಕಾರು ಅಪ್ರತ್ಯಕ್ಷ

ಪೋಲೀಸರು ಅಟ್ಟಿಕೊಂಡು ಬರುತ್ತಿದ್ದ ಕಾರು ಅಪ್ರತ್ಯಕ್ಷವಾಗುತ್ತದೆ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಸ್ಪತ್ರೆ ಮುಂಭಾಗದಲ್ಲಿ

ಆಸ್ಪತ್ರೆ ಮುಂಭಾಗದಲ್ಲಿ

ಆಸ್ಪತ್ರೆ ಮುಂಭಾಗದಲ್ಲಿ

ಆಸ್ಪತ್ರೆಯ ಮುಂಭಾಗದಲ್ಲಿ ದೆವ್ವ ಕಂಡುಬಂದಿರುವುದು ಸಿಸಿಟಿವಿ ಮುಖಾಂತರ ಗೋಚರವಾಗಿದೆ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸ್ನಿಲ್ಯಾಂಡ್

ಡಿಸ್ನಿಲ್ಯಾಂಡ್

ಡಿಸ್ನಿಲ್ಯಾಂಡ್

ಕ್ಯಾಮೆರಾದಲ್ಲಿ ಕಂಡುಬಂದಿರುವ ಡಿಸ್ನಿಲ್ಯಾಂಡ್‌ನಲ್ಲಿರುವ ದೆವ್ವ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ರಸ್ತೆಯಲ್ಲಿ ಕಂಡುಬಂದಿರುವುದು

ರಸ್ತೆಯಲ್ಲಿ ಕಂಡುಬಂದಿರುವುದು

ರಸ್ತೆಯಲ್ಲಿ ಕಂಡುಬಂದಿರುವುದು

ರಸ್ತೆಯಲ್ಲಿ ನಡೆದು ಹೋಗುತ್ತಿರುವ ದೆವ್ವವನ್ನು ನಿಮಗೆ ಕಾಣಬಹುದು. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೆಟ್ಟಿಲಲ್ಲಿ

ಮೆಟ್ಟಿಲಲ್ಲಿ

ಮೆಟ್ಟಿಲಲ್ಲಿ

ಮೆಟ್ಟಿಲಲ್ಲಿ ದೆವ್ವ ಅತ್ತಿತ್ತ ಹೋಗುತ್ತಿರುವುದನ್ನು ಕಾಣಬಹುದು. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೃತ ವ್ಯಕ್ತಿ ದೆವ್ವವಾಗಿರುವುದು

ಮೃತ ವ್ಯಕ್ತಿ ದೆವ್ವವಾಗಿರುವುದು

ಮೃತ ವ್ಯಕ್ತಿ ದೆವ್ವವಾಗಿರುವುದು

ಈ ಮನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ತಾಯಿ ಅತ್ತಿತ್ತ ಓಡಾಡುತ್ತಿರುವುದನ್ನು ಈ ವೀಡಿಯೋ ತೋರಿಸುತ್ತಿದೆ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆವ್ವಗಳು ಇವೆ

ದೆವ್ವಗಳು ಇವೆ

ದೆವ್ವಗಳು ಇವೆ

ದೆವ್ವಗಳೂ ಇವೆ ಎಂಬುದನ್ನು ತೋರಿಸುವ ಈ ವೀಡಿಯೋ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಬ್‌ನಲ್ಲಿ ದೆವ್ವ

ಪಬ್‌ನಲ್ಲಿ ದೆವ್ವ

ಪಬ್‌ನಲ್ಲಿ ದೆವ್ವ

ಈ ಸಿಸಿಟಿವಿ ಪಬ್‌ನಲ್ಲಿ ಇರುವ ದೆವ್ವವನ್ನು ಪತ್ತೆಹಚ್ಚಿದೆ. ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
So hopefully making this Top 10 List more specific, refining only the footage captured on CCTV (closed-circuit television) and security cameras will reveal some clips you have yet to see.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot