ಅತೀ ಕಡಿಮೆ ಬೆಲೆಗೆ ಟಾಪ್‌ 10 ಹೆಡ್‌ಫೋನ್‌ಗಳು

  By Suneel
  |

  ಕಾಲೇಜ್ ಸ್ಟೂಡೆಂಟ್ಸ್‌ಗಳು ಯಾವಾಗಲು ಸ್ಮಾರ್ಟ್‌ ಅನ್ನೋದು ಗೊತ್ತೇ ಇದೆ. ಸ್ಮಾರ್ಟ್‌ ಸ್ಟೂಡೆಂಟ್ಸ್‌ಗಳು ಸ್ಮಾರ್ಟ್‌ಫೋನ್‌ ಇಲ್ಲದೇ ಇಂದು ಬಹುಸಂಖ್ಯಾತರು ಇರುವುದೇ ಇಲ್ಲ. ಸ್ಮಾರ್ಟ್‌ಫೋನ್ ಇದ್ರೆ ಸಾಕ, ಅದಕ್ಕೇ ತಕ್ಕನಾದ ಬಜೆಟ್ ಇಯರ್ಫೋನ್‌ ಬೇಡವಾ. ಖಂಡಿತ ಇಂದು ಕಾಲೇಜ್‌ ಸ್ಟೂಡೆಂಟ್ಸ್ ಮಾತ್ರವಲ್ಲದೇ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ಉತ್ತಮ ಇಯರ್ಫೋನ್ ಪಡೆಯಲು ಬಯಸುತ್ತಾರೆ. ಆದರೆ ದಿನವೆಲ್ಲಾ ಹುಡುಕಿದರು ತಮ್ಮ ಸ್ಮಾರ್ಟ್‌ಫೋನ್‌ಗೆ ಸರಿಹೊಂದುವ ಇಯರ್ಫೋನ್‌ ಸಿಗುವುದೇ ಇಲ್ಲ.

  ಓದಿರಿ: ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

  ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ ಬಳೆದಾರರಿಗೆ ಹಾಗೂ ಕಾಲೇಜ್‌ ಸ್ಟೂಡೆಂಟ್ಸ್‌ಗಳು ತಮ್ಮ ಪಾಕೆಟ್‌ ಹಣದಲ್ಲಿ ಕೊಳ್ಳಬಹುದಾದ ಅತ್ಯುತ್ತಮವಾದ ಇಯರ್ಫೋನ್‌ಗಳನ್ನು ಪರಿಚಯಿಸುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸೌಂಡ್‌ಮ್ಯಾಜಿಕ್‌ ES18S

  ಇದರಲ್ಲಿ ಮೈಕ್‌ ಸಪೋರ್ಟ್‌ ಇದ್ದು ಬೆಸ್ಟ್‌ ಸೌಂಡ್‌ ಇಯರ್ಫೋನ್. ಇದು JBL, ಸೆನ್ಹೇಯ್ಸರ್ ಪ್ಲೇಯರ್‌ಗಳಿಗಿಂತಲೂ ಉತ್ತಮವಾಗಿದ್ದು ಕೇವಲ ಬೆಲೆ ರೂ, 1,000 ಕೊಳ್ಳಬಹುದಾಗಿದೆ.
  ಈಗಲೇ ಖರೀದಿಸಿ

  Mi Piston 2.1

  ಇಯರ್ ಬಡ್ಸ್‌ ಬಜೆಟ್‌ನಲ್ಲಿ ಸಿಗುವ Mi Piston 2.1 ಗೋಲ್ಡೆನ್‌ ಕಲರ್‌ ಮೆಟಲ್‌ ಎನ್‌ಕೇಸಿಂಗ್ ಹೊಂದಿದೆ.
  ಎಕ್ಸೆಲೆಂಟ್‌ ಕ್ವಾಲಿಟಿ ಸೌಂಡ್ ಹೊಂದಿದ್ದು, ಇನ್‌ಬಿಲ್ಟ್‌ ಮೈಕ್‌ ಹೊಂದಿದೆ.

  Cowon EM1

  ಬಹುಶಃ ಯಾರು ಸಹ ಈ ಬ್ರಾಂಡ್‌ ಬಗ್ಗೆ ಕೇಳಿಲ್ಲ ಅನಿಸುತ್ತೆ. ಇದು ಕೋರಿಯನ್ ಬ್ರಾಂಡ್‌ ಇಯರ್ಫೋನ್‌ ಆಗಿದ್ದು ಪ್ರಪಂಚದಾದ್ಯಂತ ಸೌಂಡ್‌ ಎಕ್ವಿಪ್‌ ಮೆಂಟ್‌ ನಲ್ಲಿ ಹೆಸರು ಗಳಿಸಿದೆ.
  'ಟ್ಯಾಂಗಲ್‌ ಉಚಿತ ' ಕೇಬಲ್‌ ಹೊಂದಿದೆ. ನಿರೀಕ್ಷೆಗಿಂತ ಹೆಚ್ಚಿನ ರೀತಿಯಲ್ಲಿ ಹೊಳೆಯುತ್ತದೆ. ಬಹಳ ವಿರಳ ಹೆಡ್‌ಫೋನ್‌ ಆಗಿದ್ದು ಫ್ಲಾಟ್‌ ಕೇಬಲ್‌ ಹೊಂದಿದೆ.

  ಈಗಲೇ ಖರೀದಿಸಿ

  House of Marley Smile Jamaica

  ಈ ಪ್ರಖ್ಯಾತ ಇಯರ್ಫೋನ್ ಕೆವ್ಲಾರ್ ಕೇಬಲ್‌ ಮತ್ತು ವುಡೆನ್‌ ಇಯರ್‌ಪೀಸ್‌ ನಿಂದ ರಚಿತವಾಗಿದೆ. ವೈರ್‌ಗಳನ್ನು ಡ್ಯಾಮೇಜ್ ಆಗುವುದರಿಂದ ಕೆವ್ಲಾರ್‌ ಕೋಟೆಡ್ ಕೇಬಲ್‌ ರಕ್ಷಿಸುತ್ತದೆ.

  ಈಗಲೇ ಖರೀದಿಸಿ

  Philips SHE 1455BK

  ಈಗಲೇ ಕೊಳ್ಳಿರಿ
  ಫಿಲಿಪ್ಸ್ ನಲ್ಲಿಯ ಚೀಪೆಸ್ಟ್‌ ಹೆಡ್‌ಫೋನ್‌ ಇದಾಗಿದೆ. ಮೈಕ್‌ ಬಿಲ್ಟ್‌ ಆಗಿರುವ ಇದನ್ನು ಕೇವಲ ರೂ. 350 ಗೆ ಕೊಳ್ಳಬಹುದು.

  Sennheiser CX 180 Street II

  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
  ಹೆಚ್ಚು ಪ್ರಖ್ಯಾತವಲ್ಲದೆ ಇರುವ ಪ್ರಾಥಮಿಕ ಇಯರ್ಫೋನ್ ಬೇಕಾದಲ್ಲಿ ಪಾಲಿಕಾರ್ಬೋನೇಟ್ ಇಯರ್‌ಬಡ್ಸ್ ನಿಂದ ರಚಿತವಾಗಿರುವ Sennheiser CX 180 Street II ಇಯರ್ಫೋನ್‌ ಕೊಳ್ಳಿರಿ.

  Audio Technica ATH-CLR 100BK

  ಆಡಿಯೋ ಟೆಕ್ನಿಕಾ ಜಪಾನಿ ಬ್ರಾಂಡ್‌ ಆಗಿದ್ದು, ಆಡಿಯೋಫೈಲ್ಸ್ ಗಳಿಗೆ ಹೆಚ್ಚು ಹೆಸರುವಾಸಯಾಗಿದೆ. ATH-CLR 100BK ಇಯರ್‌ ಬಡ್ಸ್‌ ಹೊಂದಿದೆ. ಇದನ್ನು ಪೂರ್ಣವಾಗಿ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ.

  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  Creative EP-600M

  ಇಯರ್‌ ಹೆಡ್‌ಫೋನ್‌ ನಲ್ಲಿ ಸೂಪರ್ ಬಜೆಟ್‌ ಆಗಿರುವ ಇದನ್ನು, ಕಡಿಮೆ ಹಣ ಹೊಂದಿರುವವರು ಕೇವಲ ರೂ. 300 ಗೆ ಕೊಳ್ಳಬಹುದು.

  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

  Mi Piston 3.0

  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
  Mi Piston 3.0 ಇಯರ್ಫೋನ್ Mi Piston 2.1 ಗಿಂತ ವಿಭಿನ್ನವಾಗಿದೆ. ಅಲ್ಲದೇ ಹೆಚ್ಚು ಇಯರ್‌ಬಡ್ಸ್‌ಗಳನ್ನು ಇದರೊಂದಿಗೆ ನೀಡಲಾಗುತ್ತದೆ. Mi Piston 2.1 ರಿಂತ ಹಗುರ ಭಾರವಾಗಿದೆ. ಹೆಚ್ಚು ಕಾಲ ಧರಿಸಬಹುದಾಗಿದ್ದು, ಕಾಲೇಜು ಸ್ಟೂಡೆಂಟ್ಸ್‌ಗಳ ಸ್ಮಾರ್ಟ್‌ಲುಕ್‌ಗೆ ಸ್ಮಾರ್ಟ್‌ ಆಗಿದೆ.

  JBL T150A

  ಖರೀದಿದಾರರ ಹೆಚ್ಚು ಪ್ರಖ್ಯಾತ ಆಯ್ಕೆಯ ಇಯರ್ ಹೆಡ್‌ಫೋನ್ ಇದಾಗಿದೆ. ಇದು ಮೊದಲು ಅಮೆಜಾನ್‌ನಲ್ಲಿ ಖರೀದಿಯಾಗಲು ಪ್ರಾರಂಭಿಸಿತು.

  ಈಗಲೇ ಕೊಳ್ಳಿರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Buying a suitable earphone at a budget price is quite a tall task. Due to large no of choices you may end up being confused regarding which earphone to choose at the end of the day.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more