ಮಾನವರು ವರ್ಸಸ್ ರೊಬೋಗಳು ಜಯ ಯಾರಿಗೆ?

Posted By:

ಇಂದಿನ ಟೆಕ್ ಯುಗದಲ್ಲಿ ಅಸಾಧ್ಯ ಎಂಬ ಮಾತು ಸಾಧ್ಯವೇ ಇಲ್ಲ ಎಂದೇ ಹೇಳಬಹುದು. ವಿಜ್ಞಾನಿಗಳು ನಮ್ಮದೇ ಪಡಿಯಚ್ಚಿನಂತಿರುವ ಯಂತ್ರಮಾನವರ ಸೃಷ್ಟಿಯನ್ನು ನಡೆಸಿದ್ದೂ ಇವುಗಳು ನಮ್ಮಂತೆಯೇ ನಡೆಯಬಲ್ಲವು ಮತ್ತು ಬೇರೆ ಬೇರೆ ಭಾವನೆಗಳನ್ನು ಪ್ರಕಟಿಸಬಲ್ಲವು. ಅಂತೂ 2045 ರ ಹೊತ್ತಿಗೆ ಸಂಪೂರ್ಣ ರೊಬೋಟ್ ಪ್ರಪಂಚವೇ ನಮ್ಮೆದುರು ಬಂದು ನಿಲ್ಲುವುದು ಖಂಡಿತ ಎಂಬುದನ್ನು ನಾವಿಲ್ಲಿ ಹೇಳಬಹುದಾಗಿದೆ.

ಓದಿರಿ: ಬಾಹ್ಯಾಕಾಶಕ್ಕೆ ತಲುಪಿದ ಮಾನವರಲ್ಲದ 10 ಗಗನಯಾತ್ರಿಗಳು

ಇಂದಿನ ಲೇಖನದಲ್ಲಿ ಮಾನವ ಪ್ರಪಂಚವನ್ನು ಆಳಹೊರಟಿರುವ ಅದ್ಭುತ ರೊಬೋಟ್‌ಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡಲಿದ್ದು ನಿಮ್ಮನ್ನು ಇದು ದಿಗ್ಭ್ರಮೆಗೊಳಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತೂಕ 156.4

ತೂಕ 156.4

ಅಟ್ಲಾಸ್ ಅನ್‌ಪ್ರಗ್‌ಡ್

ಅಟ್ಲಾಸ್ ರೊಬೋಟ್ ಅನ್ನು ಗೂಗಲ್ ಮಾಲೀಕತ್ವದ ಬೋಸ್ಟನ್ ಡೈನಾಮಿಕ್ಸ್ ಅಭಿವೃದ್ಧಿಪಡಿಸಿದೆ. ಇದು ಮಾನರಂತೆ ಹತ್ತುವ, ಜಿಗಿಯುವ, ಓಡುವ ತಾಕತ್ತನ್ನು ಹೊಂದಿದೆ. ಇದರ ತೂಕ 156.4 ಕೆಜಿಯಾಗಿದೆ.

ಸ್ಪೇಸ್ ಸೂಟ್‌ ಗೋಚರತೆ

ಸ್ಪೇಸ್ ಸೂಟ್‌ ಗೋಚರತೆ

ಅಸಿಮೊ ಏಂಡ್ ಹೊಂಡಾ ಪಿ - ಸಿರೀಸ್

ಹೊಂಡಾ ಅಭಿವೃದ್ಧಿಪಡಿಸಿರುವ ಅಸಿಮೊ 11 ನೇ ನಡೆಯುವ ರೊಬೋಟ್ ಎಂದೆನಿಸಿದ್ದು 2000 ದಲ್ಲಿ ಇದರ ಉಗಮವಾಗಿದೆ. ಇದು ಮಾನವರಂತೆಯೇ ನಡೆಯಬಲ್ಲುದು ಮತ್ತು ಓಡಬಲ್ಲುದು. ತನ್ನ ಸ್ಪೇಸ್ ಸೂಟ್‌ ಗೋಚರತೆಯಿಂದ ನಿಜಕ್ಕೂ ಅದ್ಭುತವಾಗಿದೆ.

ಹಾವಾಭಾವಗಳನ್ನು ಅರ್ಥಮಾಡಿಕೊಳ್ಳುವ ಕಲೆ

ಹಾವಾಭಾವಗಳನ್ನು ಅರ್ಥಮಾಡಿಕೊಳ್ಳುವ ಕಲೆ

ಐಸಿಯುಬಿ

ರೊಬೋಟ್ ಕಬ್ ಕನ್‌ಸೋರ್ಟಿಯಮ್ ಐಸಿಯುಬಿಯನ್ನು ನಿರ್ಮಿಸಿದ್ದು, ಮಾನವರ ಹಾವಾಭಾವಗಳನ್ನು ಅರ್ಥಮಾಡಿಕೊಳ್ಳುವ ಕಲೆ ಇದಕ್ಕಿದೆ. ಮಗುವಿನಂತೆ ಇದು ಕೆಲಸ ಮಾಡುತ್ತದೆ.

ಹ್ಯುಮನಾಯ್ಡ್ ರೊಬೋ

ಹ್ಯುಮನಾಯ್ಡ್ ರೊಬೋ

ಪೊಪ್ಪಿ

ಹ್ಯುಮನಾಯ್ಡ್ ರೊಬೋ ಎಂದೆನಿಸಿರುವ ಪೊಪ್ಪಿಯನ್ನು 3ಡಿ ಪ್ರಿಂಟರ್‌ನಿಂದ ನಿರ್ಮಿಸಲಾಗಿದೆ.

ವೈಯಕ್ತಿಕ ಕಾಳಜಿ

ವೈಯಕ್ತಿಕ ಕಾಳಜಿ

ರೊಮಿಯೊ

ಎಂಟು ವರ್ಷದ ಮಕ್ಕಳಂತೆ ಈ ರೊಬೋ ಇದ್ದು ವೈಯಕ್ತಿಕ ಕಾಳಜಿಯನ್ನು ಇದು ಹೊಂದಿದೆ. ಅಸ್ಥೆಯಿಂದ ಮನೆಯವರ ಕಾಳಜಿಯನ್ನು ಇದು ಮಾಡುತ್ತದೆ. ಕಾರ್ಬನ್ ಫೈಬರ್ ಮತ್ತು ರಬ್ಬರ್‌ನಿಂದ ಇದರ ದೇಹವನ್ನು ರಚಿಸಲಾಗಿದೆ.

ಕೆಮಿಕಲ್ ಭದ್ರತೆಯನ್ನು ಪರೀಕ್ಷಿಸಲು

ಕೆಮಿಕಲ್ ಭದ್ರತೆಯನ್ನು ಪರೀಕ್ಷಿಸಲು

ಪೆಟ್‌ಮ್ಯಾನ್

ಬಟ್ಟೆಗಳಲ್ಲಿರುವ ಕೆಮಿಕಲ್ ಭದ್ರತೆಯನ್ನು ಪರೀಕ್ಷಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ತನ್ನನ್ನು ತಾನೇ ನಿಯಂತ್ರಿಸುವ ಪೆಟ್‌ಮ್ಯಾನ್ ಮುಕ್ತವಾಗಿ ಓಡಾಟ ನಡೆಸುತ್ತದೆ ಮತ್ತು ಬಗ್ಗುತ್ತದೆ.

ಸಂಶೋಧನೆ ಮತ್ತು ವಿದ್ಯಾಭ್ಯಾಸ ಉದ್ದೇಶ

ಸಂಶೋಧನೆ ಮತ್ತು ವಿದ್ಯಾಭ್ಯಾಸ ಉದ್ದೇಶ

ನಾವೊ

58 ಸೆಂ.ಮೀ ಉಳ್ಳ ಈ ರೊಬೋಟ್ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಸ್ನೇಹೊ ರೋಬೋ ಎಂದೆನಿಸಿದೆ. ಸಂಶೋಧನೆ ಮತ್ತು ವಿದ್ಯಾಭ್ಯಾಸ ಉದ್ದೇಶಗಳಿಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮಾನವ ಸಂವಹನ

ಮಾನವ ಸಂವಹನ

ರೊಬೊತೆಸ್ಪಿಯನ್

ಸಾರ್ವಜನಿಕ ವಲಯದಲ್ಲಿ ಮಾನವ ಸಂವಹನವನ್ನು ಈ ರೋಬೋ ನಡೆಸಬಲ್ಲುದು. ಬಳಕೆದಾರ ಸ್ನೇಹಿ, ಬಹುಭಾಷಿ ರೋಬೋ ಇದಾಗಿದ್ದು ಸಂವಹನ ನಡೆಸಲು ಅಂತೆಯೇ ಮನರಂಜನೆ ಒದಗಿಸಲು ಇದು ಸೂಕ್ತ ಎಂದೆನಿಸಿದೆ.

ಸ್ವಯಂಚಾಲಿತ ಸಂವಹನ

ಸ್ವಯಂಚಾಲಿತ ಸಂವಹನ

ಆಕ್ಟ್ರೋರೈಡ್ ಸಿಟ್

ಜನರೊಂದಿಗೆ ಸಂವಹನ ನಡೆಸುತ್ತಿರುವಾಗ ಇದು ಸ್ವಯಂಚಾಲಿತವಾಗಿ ಸಂವಹನವನ್ನು ನಡೆಸುತ್ತದೆ. ನೀವು ಯಾರನ್ನಾದರೂ ಗುರುತಿಸುವುದು, ಸನ್ನೆಯನ್ನು ಈಕೆ ಅರ್ಥಮಾಡಿಕೊಳ್ಳುತ್ತಾಳೆ.

ಡ್ಯಾನ್ಸಿಂಗ್ ರೊಬೋಟ್‌

ಡ್ಯಾನ್ಸಿಂಗ್ ರೊಬೋಟ್‌

ರೊಬೋಟಿಕ್ ಪೋಲ್ ಡ್ಯಾನ್ಸರ್ಸ್

ಜರ್ಮನ್ ಸಾಫ್ಟ್‌ವೇರ್ ಡೆವಲಪರ್ ಪೋಲ್ ಡ್ಯಾನ್ಸಿಂಗ್ ರೊಬೋಟ್‌ಗಳನ್ನು ನಿರ್ಮಿಸಿದ್ದಾರೆ.ಜರ್ಮನ್ ಸಾಫ್ಟ್‌ವೇರ್ ಡೆವಲಪರ್ ಪೋಲ್ ಡ್ಯಾನ್ಸಿಂಗ್ ರೊಬೋಟ್‌ಗಳನ್ನು ನಿರ್ಮಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The current list of robots designed over the last few years to match human capability demonstrate what is described above could become reality sooner than we think.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot