ಅಪಘಾತಕ್ಕೆ ಮುಖ್ಯ ಕಾರಣ ಮೊಬೈಲ್‌ಫೋನ್‌ಗಳಂತೆ ಹೌದೇ?

By Shwetha
|

ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸದವರು ಯಾರಿದ್ದಾರೆ ಹೇಳಿ? ಕರೆ ಮಾಡಲು ಮಾತ್ರವೇ ಸೀಮಿತವಾಗಿದ್ದ ಮೊಬೈಲ್ ಫೋನ್‌ಗಳು ಇಂದು ಹಲವಾರು ಕೆಲಸಗಳನ್ನು ಚಕಚಕನೇ ಮಾಡಿ ಮುಗಿಸಬಲ್ಲವು. ಬಳಕೆದಾರರ ಬಲಗೈ ಬಂಟ ಎಂದೇ ಬಿರುದಾಂಕಿತನಾದ ಮೊಬೈಲ್ ಫೋನ್‌ಗಳು ಇಂದು ಮಾಡುವ ಅದ್ಭುತಗಳು ನಿಜಕ್ಕೂ ನಮ್ಮನ್ನು ಬೆಕ್ಕಸು ಬೆರಗು ಮಾಡಿಬಿಡುತ್ತವೆ.

ಓದಿರಿ: ತೂಕ ಪತ್ತೆಮಾಡುವ ಸಾಕ್ಸ್ ಮೋಡಿಗೆ ಬೆರಗಾಗಲೇಬೇಕು

ಇಂದಿನ ಲೇಖನದಲ್ಲಿ ಮೊಬೈಲ್ ಫೋನ್ ಕುರಿತಾದ ಕೆಲವೊಂದು ಆಸಕ್ತಿಕರ ಅಂಶಗಳನ್ನು ನಿಮ್ಮೆದುರು ನಾವು ಪ್ರಸ್ತುಪಡಿಸಲಿದ್ದು ಈ ವೈಶಿಷ್ಟ್ಯಗಳು ನಿಮ್ಮನ್ನು ಹುಬ್ಬೇರಿಸುವಂತೆ ಮಾಡುವುದು ಖಂಡಿತ.

ಒಂದೇ ನಿಮಿಷದಲ್ಲಿ ಹಲವು ಕೆಲಸ

ಒಂದೇ ನಿಮಿಷದಲ್ಲಿ ಹಲವು ಕೆಲಸ

ಇಂದಿನ ಯುಗದಲ್ಲಿ ಫೋನ್‌ಗಳನ್ನು ಬಳಸಿ ಸಂದೇಶಗಳನ್ನು ಕಳುಹಿಸುವುದು, ಫೋಟೋ ಮತ್ತು ವೀಡಿಯೊ ಕಳುಹಿಸುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ನಡೆಸಬಹುದಾಗಿದೆ. ಇನ್ನು ಮ್ಯೂಸಿಕ್ ಆಲಿಸುವುದು, ಗೇಮ್ಸ್ ಆಡುವುದನ್ನೂ ಸುಲಲಿತವಾಗಿ ನಿಮಗೆ ನೆರವೇರಿಸಿಕೊಳ್ಳಬಹುದಾಗಿದೆ.

ಹಗುರ ಡಿವೈಸ್‌ಗಳು

ಹಗುರ ಡಿವೈಸ್‌ಗಳು

ಮೊದಲೆಲ್ಲಾ ಡಿವೈಸ್‌ಗಳು ಹೆಚ್ಚಿನ ತೂಕವನ್ನು ಪಡೆದುಕೊಳ್ಳುತ್ತಿದ್ದವು. ಅದರೆ ಮಾರುಕಟ್ಟೆಗೆ ಬರುತ್ತಿರುವ ಲೇಟೆಸ್ಟ್ ಡಿವೈಸ್‌ಗಳು ಹಗುರವಾಗಿದ್ದು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ಪಾಕೆಟ್ ಸ್ನೇಹಿ

ಪಾಕೆಟ್ ಸ್ನೇಹಿ

ಇನ್ನು ನಿಮ್ಮ ಪಾಕೆಟ್‌ನಲ್ಲಿ ಕೂರುವಂತಹ ಡಿವೈಸ್‌ಗಳು ಇದ್ದು ಇದರಿಂದ ಸುಲಭವಾಗಿ ನಿಮಗೆ ಫೋನ್ ಅನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಬ್ಯಾಟರಿ ರಹಿತ ಫೋನ್‌ಗಳು ಕೂಡ ಇದ್ದು ಇದು ಇನ್ನಷ್ಟು ಹಗುರವಾಗಿದೆ.

ವಿನ್ಯಾಸ

ವಿನ್ಯಾಸ

ಇನ್ನು ಬಳಕೆದಾರರ ಬಯಕೆ ಮತ್ತು ಆಸೆಗೆ ಅನುಗುಣವಾಗಿ ಫೋನ್‌ಗಳ ವಿನ್ಯಾಸವನ್ನು ನಮಗೆ ಕಾಣಬಹುದಾಗಿದ್ದು ಮೆಮೊರಿ ಕಾರ್ಡ್ ಸ್ಥಳಾವಕಾಶ, ಫ್ಲಿಪ್ ಸ್ಕ್ರೀನ್‌ಗಳು, ಕ್ಯಾಮೆರಾಗಳು ಹೀಗೆ ಹತ್ತು ಹಲವು ಅಂಶಗಳನ್ನು ಇದು ಒಳಗೊಂಡಿದೆ.

ವೈರ್‌ಲೆಸ್ ಸಾಮರ್ಥ್ಯ

ವೈರ್‌ಲೆಸ್ ಸಾಮರ್ಥ್ಯ

ಇನ್ನು ಆಧುನಿಕ ಮೊಬೈಲ್ ಫೋನ್‌ಗಳು ವೈರ್‌ಲೆಸ್ ಅನ್ನು ಪಡೆದುಕೊಂಡಿದ್ದು ಬ್ಲ್ಯೂಟೂತ್, ಇತರ ವೈರ್‌ಲೆಸ್ ಪ್ರೊಟೋಕಾಲ್‌ಗಳನ್ನು ಇದು ಹೊಂದಿದೆ.

ಉತ್ತಮ ಫೋನ್ ತಯಾರಿಕೆ

ಉತ್ತಮ ಫೋನ್ ತಯಾರಿಕೆ

ನೋಕಿಯಾ, ಸ್ಯಾಮ್‌ಸಂಗ್, ಮೋಟೋರೋಲಾ, ಸೋನಿ ಎರಿಕ್‌ಸನ್‌ನಂತಹ ಕಂಪೆನಿಗಳು ಉತ್ತಮ ಗುಣಮಟ್ಟದ ಫೋನ್‌ಗಳನ್ನು ಉತ್ಪಾದಿಸುತ್ತಿವೆ.

ಪ್ರಯೋಜನಗಳು

ಪ್ರಯೋಜನಗಳು

ಇನ್ನು ನಿಮ್ಮ ಫೋನ್‌ನಲ್ಲಿ ಮೊಬೈಲ್ ಬ್ಯಾಂಕಿಂಗ್, ಕ್ಯಾಲೆಂಡರ್‌ಗಳು, ಗೇಮ್ಸ್ ಹೀಗೆ ಹತ್ತು ಹಲವು ಅಪ್ಲಿಕೇಶನ್‌ಗಳು ಇದ್ದು ಇದರಿಂದ ನಿಮಿಷಗಳಲ್ಲೇ ನಿಮಗೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಪ್ಲಿಕೇಶನ್ ಇನ್‌ಸ್ಟಾಲೇಶನ್

ಅಪ್ಲಿಕೇಶನ್ ಇನ್‌ಸ್ಟಾಲೇಶನ್

ಇನ್ನು ಫೋನ್‌ಗಳು ವಿಭಿನ್ನ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು ಇವುಗಳನ್ನು ಬಳಸಿ ಉಚಿತ ಅಪ್ಲಿಕೇಶನ್‌ಗಳನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಮತ್ತು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಋಣಾತ್ಮಕ ಪರಿಣಾಮಗಳು

ಋಣಾತ್ಮಕ ಪರಿಣಾಮಗಳು

ನಮಗೆ ಸ್ನೇಹಪರವಾಗಿರುವ ಮೊಬೈಲ್ ಫೋನ್‌ಗಳು ಒಮ್ಮೊಮ್ಮೆ ಶತ್ರುವಾಗಿ ಕಾಡುವುದೂ ಇದೆ. ಚಾಲನೆಯಲ್ಲಿರುವಾ ಫೋನ್ ಬಳಸುವುದರಿಂದ ಉಂಟಾಗುವ ಜೀವ ಹಾನಿ, ಲೈಂಗಿಕ ಕಿರುಕುಳ ಮೊದಲಾದ ಸಮಾಜಕ್ಕೆ ಕೆಡುಕನ್ನುಂಟು ಮಾಡುವ ಅಂಶಗಳು ಮೊಬೈಲ್‌ನಿಂದ ಸಂಭವಿಸುತ್ತಿವೆ.

ಮಾಂತ್ರಿಕ ಸಾಧನ

ಮಾಂತ್ರಿಕ ಸಾಧನ

ಅಂತೂ ಇಂದಿನ ಟೆಕ್ ಯುಗದಲ್ಲಿ ಕಮಾಲಿನ ಅದ್ಭುತಗಳನ್ನು ಸೃಷ್ಟಿಸುತ್ತಿರುವ ಮೊಬೈಲ್ ಮಾಂತ್ರಿಕ ಪ್ರತಿಯೊಬ್ಬರಿಗೂ ಅತೀ ಮುಖ್ಯ ಎಂದೆನಿಸಿದೆ.

Best Mobiles in India

English summary
In this article we can see the Top 10 Interesting Mobile Facts which will crazy and mesmerizing. In olden days mobile phones are used to make calls and receive msgs only. But now time has changed and it made most tremendous facts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X