ಕನ್ನಡ ಅಭಿಮಾನಿ ದೇವರುಗಳ ಗೂಗಲ್ ಸರ್ಚ್ಡ್ ಟಾಪ್ ನಟರು

Written By:

ಗೂಗಲ್ 2015 ರಲ್ಲಿ ಹುಡುಕಾಡಿದ ಚಿತ್ರಗಳು, ಸಿನಿ ನಟರು, ಫೋನ್‌ಗಳು ಸ್ಥಳಗಳು ಹೀಗೆ ತನ್ನ ಟಾಪ್ ಸರ್ಚ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. 2015 ರ ಅಂತಿಮ ದಿನಗಳಲ್ಲಿರುವ ನಾವು ಗೂಗಲ್‌ನ ಈ ಪಟ್ಟಿಯಿಂದ ಹೆಚ್ಚು ಪ್ರಖ್ಯಾತರಾದವರನ್ನು ಅರಿತುಕೊಳ್ಳಬಹುದಾಗಿದೆ.

ಓದಿರಿ: ಬೇಡಿಕೆ ಕುಸಿಯದ ಗೂಗಲ್ ಟಾಪ್ ಸರ್ಚ್ ಡಿವೈಸ್‌ಗಳು

ಕನ್ನಡ ಚಿತ್ರಂಗದಲ್ಲೂ 2015 ರ ಗೂಗಲ್ ಸರ್ಚ್ ಹೆಚ್ಚು ಖ್ಯಾತವಾಗಿದ್ದು ಅದರಲ್ಲೂ ಟಾಪ್ ಕನ್ನಡ ನಟರುಗಳನ್ನು ಅವರ ಚಿತ್ರಕ್ಕೆ ಅನುಗೂನವಾಗಿ ಗೂಗಲ್ ಬಳಕೆದಾರರು ಸರ್ಚ್ ಮಾಡಿದ್ದಾರೆ ಅವರುಗಳು ಯಾರು ಯಾರು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಿತ್ರ : ರಾಜರಾಜೇಂದ್ರ

ಚಿತ್ರ : ರಾಜರಾಜೇಂದ್ರ

ಶರಣ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಚಿತ್ರ : ರುದ್ರತಾಂಡವ

ಚಿತ್ರ : ರುದ್ರತಾಂಡವ

ಚಿರಂಜೀವಿ ಸರ್ಜಾ

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಚಿತ್ರ: ಐರಾವತ

ಚಿತ್ರ: ಐರಾವತ

ದರ್ಶನ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಖುಷಿಖುಷಿಯಾಗಿ

ಖುಷಿಖುಷಿಯಾಗಿ

ಗಣೇಶ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ರಣವಿಕ್ರಮ

ರಣವಿಕ್ರಮ

ಪುನೀತ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಚಿತ್ರ: ವಜ್ರಕಾಯ

ಚಿತ್ರ: ವಜ್ರಕಾಯ

ಶಿವರಾಜ್‌ಕುಮಾರ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಚಿತ್ರ: ರನ್ನ

ಚಿತ್ರ: ರನ್ನ

ಸುದೀಪ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಚಿತ್ರ: ಜಾಕ್‌ಸನ್

ಚಿತ್ರ: ಜಾಕ್‌ಸನ್

ವಿಜಯ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಚಿತ್ರ: ಮಾಸ್ಟರ್ ಪೀಸ್

ಚಿತ್ರ: ಮಾಸ್ಟರ್ ಪೀಸ್

ಯಶ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ಚಿತ್ರ: ಸ್ನೇಕ್ ನಾಗ

ಚಿತ್ರ: ಸ್ನೇಕ್ ನಾಗ

ಯೋಗೇಶ್

ಗೂಗಲ್‌ನಲ್ಲಿ ಬಳಕೆದಾರರು ಹೆಚ್ಚು ಹುಡುಕಾಡಿರುವ ಕನ್ನಡ ಚಿತ್ರ ನಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are listing out top 10 kannada actors who are in top searched places. Thease searches are done based by their films.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot