ಬೇಡಿಕೆ ಕುಸಿಯದ ಗೂಗಲ್ ಟಾಪ್ ಸರ್ಚ್ ಡಿವೈಸ್‌ಗಳು

By Shwetha
|

ಹೊಸ ವರ್ಷ ಸಂಭ್ರಮದಿಂದ ಆಗಮಿಸುತ್ತಿದ್ದು ಗೂಗಲ್ ಪ್ರತೀ ವರ್ಷವನ್ನು ತನ್ನ ಹೆಚ್ಚು ಹುಡುಕಾಡಿದ ಪಟ್ಟಿಗಳಿಂದ ಟಾಪ್ ಡಿವೈಸ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಬಳಕೆದಾರರ ಹುಡುಕಾಟ ಮಾಹಿತಿಗಳನ್ನು ಆಧರಿಸಿ ಗೂಗಲ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ನಿಜಕ್ಕೂ ಇದು ಅತ್ಯಮೂಲ್ಯ ಹುಡುಕಾಟ ಎಂದೆನಿಸಿದೆ.

ಓದಿರಿ: 2015 ರ ಗೂಗಲ್‌ ಸರ್ಚ್‌ ಟಾಪ್‌ 10 ಸಿನಿಮಾಗಳು

ಗೂಗಲ್ 2015 ರ ಟಾಪ್ ಡಿವೈಸ್‌ಗಳ ಪಟ್ಟಿಯೊಂದಿಗೆ ಬಂದಿದ್ದು ಈ ಪಟ್ಟಿಯಲ್ಲಿ ಟಾಪ್ ಬ್ರ್ಯಾಂಡ್‌ಗಳಾದ ಆಪಲ್, ಸ್ಯಾಮ್‌ಸಂಗ್, ಮೈಕ್ರೋಸಾಫ್ಟ್ ಮತ್ತು ಇತರವುಗಳನ್ನು ನೋಡಬಹುದಾಗಿದೆ.

ಓದಿರಿ: 2015ರ ಗೂಗಲ್‌ ಟಾಪ್‌ ಸರ್ಚ್‌ ಪಟ್ಟಿಯಲ್ಲಿ ಸನ್ನಿಲಿಯೋನ್‌, ಸಲ್ಮಾನ್‌ ಖಾನ್‌

ಬಳಕೆದಾರರು ಹೆಚ್ಚು ಪ್ರಿಯವಾದ ಹೆಚ್ಚು ಹುಡುಕಾಡಿದ ಡಿವೈಸ್‌ಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದು ನೀವು ಕೂಡ ಅವುಗಳತ್ತ ನೋಟ ಹರಿಸಿಕೊಂಡು ಬನ್ನಿ.

ಆಪಲ್ ಐಫೋನ್ 6ಎಸ್

ಆಪಲ್ ಐಫೋನ್ 6ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 3 ಡಿ ಟಚ್
ಐಓಎಸ್ 9 ಇದನ್ನು ಐಓಎಸ್ 9.1 ಗೆ ಅಪ್‌ಗ್ರೇಡ್ ಮಾಡಬಹುದು
A9 ಚಿಪ್ 64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಟಚ್ ಐಡಿ
ಬ್ಲ್ಯೂಟೂತ್ 4.2
LTE ಬೆಂಬಲ
1715 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.1 ಇಂಚಿನ 1440p ಸ್ಯಾಮೊಲೆಡ್ ಡಿಸ್‌ಪ್ಲೇ
ಎಕ್ಸೋನಸ್ 7420 2.1/1.5GHz A57/A53
ಆಂಡ್ರಾಯ್ಡ್ 5.0 ಲಾಲಿಪಪ್
2G / 3G / 4G LTE (Category 6 LTE)
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3GB LPDDR4-1552, 32/64/128GB NAND ಮೆಮೊರಿ
2600 mAh, Li-ion ಬ್ಯಾಟರಿ

ಆಪಲ್ ವಾಚ್

ಆಪಲ್ ವಾಚ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಎರಡು ಡಿಸ್‌ಪ್ಲೇ ವೇರಿಯೇಂಟ್ ಡಿವೈಸ್‌ನಲ್ಲಿದ್ದು 1.34 ಇಂಚಿನ ಅಮೋಲೆಡ್ ಡಿಸ್‌ಪ್ಲೇ 272x340 ಪಿಕ್ಸೆಲ್‌ಗಳು
1.54 ಇಂಚಿನ ಅಮೋಲೆಡ್ ಡಿಸ್‌ಪ್ಲೇ 312x390 ಪಿಕ್ಸೆಲ್‌ಗಳು

ಆಪಲ್ ಐಪ್ಯಾಡ್ ಪ್ರೊ

ಆಪಲ್ ಐಪ್ಯಾಡ್ ಪ್ರೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
12.9 ಇಂಚುಗಳ LED-ಬ್ಯಾಕ್‌ಲಿಟ್ ಐಪಿಎಸ್ ಎಲ್‌ಸಿಡಿ
ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಐಓಎಸ್ 9 ಇದನ್ನು ಐಓಎಸ್ 9.1 ಗೆ ಅಪ್‌ಗ್ರೇಡ್ ಮಾಡಬಹುದು
ಡ್ಯುಯಲ್ ಕೋರ್ 2.26 GHz (Twister) CPU
4 ಜಿಬಿ RAM
8 ಎಮ್‌ಪಿ ರಿಯರ್ ಕ್ಯಾಮೆರಾ
Li-Ion 10,307 mAh ಬ್ಯಾಟರಿ

ಎಲ್‌ಜಿ ಜಿ4

ಎಲ್‌ಜಿ ಜಿ4

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ (2560×1440 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಇನ್‌ಸೆಲ್ ಕ್ವಾಂಟಮ್ ಡಿಸ್‌ಪ್ಲೇ 538 ಪಿಪಿಐ
1.8 GHz ಹೆಕ್ಸಾ ಕೋರ್ ಸ್ನ್ಯಾಪ್‌ಡ್ರಾಗನ್ 808 ಪ್ರೊಸೆಸರ್ ಅಡ್ರೆನೊ 418 GPU
3ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಇದೆ
ಆಂಡ್ರಾಯ್ಡ್ 5.1 ಲಾಲಿಪಪ್
16 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ OIS 2.0, F1.8 ಅಪಾರ್ಚರ್, ಎಲ್‌ಇಡಿ ಫ್ಲ್ಯಾಶ್, ಲೇಸರ್ ಆಟೊಫೋಕಸ್ ಮತ್ತು 4K ವೀಡಿಯೊ ರೆಕಾರ್ಡಿಂಗ್
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ HSPA+, ವೈಫೈ 802.11 a/b/g/n/ac, ಬ್ಲ್ಯೂಟೂತ್ 4.1 LE (APT-x) , GPS, NFC, Slim Port
3,000 mAh ರಿಮೂವೇಬಲ್ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ (1440×2560 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಡಿಸ್‌ಪ್ಲೇ 515ppi
Touchwiz UI a 64-bit ಓಕ್ಟಾ-ಕೋರ್ ಎಕ್ಸೋನಸ್ 7420 SoC (4 cores Cortex-A57 clocked at 2.1GHz + 4 cores Cortex-A53 clocked at 1.5GHz)
4 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಇದೆ
ಆಂಡ್ರಾಯ್ಡ್ 5.1.1 ಲಾಲಿಪಪ್
16 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ OIS 2.0, F1.8 ಅಪಾರ್ಚರ್, ಎಲ್‌ಇಡಿ ಫ್ಲ್ಯಾಶ್, ಲೇಸರ್ ಆಟೊಫೋಕಸ್ ಮತ್ತು 4K ವೀಡಿಯೊ ರೆಕಾರ್ಡಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, NFC, MST, Bluetooth 4.2, Wi-Fi, GPS/ A-GPS
3,000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.2GHz ಕ್ವಾಡ್ ಕೋರ್ 64 ಬಿಟ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ Adreno 306 ಜಿಪಿಯು
1.5ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ OIS 2.0, F1.8 ಅಪಾರ್ಚರ್, ಎಲ್‌ಇಡಿ ಫ್ಲ್ಯಾಶ್, ಲೇಸರ್ ಆಟೊಫೋಕಸ್ ಮತ್ತು 4K ವೀಡಿಯೊ ರೆಕಾರ್ಡಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, NFC, MST, Bluetooth 4.2, Wi-Fi, GPS/ A-GPS
2600 mAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್9

ಎಚ್‌ಟಿಸಿ ಒನ್ ಎಮ್9

ಪ್ರಮುಖ ವಿಶೇಷತೆಗಳು
5 ಇಂಚಿನ 1080p ಡಿಸ್‌ಪ್ಲೇ
2GHz ಕ್ವಾಡ್ ಕೋರ್ + 1.5GHz ಕ್ವಾಡ್ ಕೋರ್ )GHz ಸ್ನ್ಯಾಪ್‌ಡ್ರಾಗನ್ 801 ಓಕ್ಟಾ ಕೋರ್ ಪ್ರೊಸೆಸರ್
3ಜಿಬಿ RAM
20ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
HTC ಅಲ್ಟ್ರಾ ಪಿಕ್ಸೆಲ್ ಮುಂಭಾಗ ಕ್ಯಾಮೆರಾ
ನ್ಯಾನೊಸಿಮ್
HTC ಬೂಮ್‌ಸೌಂಡ್ ಜೊತೆಗೆ ಡಾಲ್ಬಿ ಆಡಿಯೊ
NFC
2840 MAh ಬ್ಯಾಟರಿ

ಗೂಗಲ್ ನೆಕ್ಸಸ್ 6ಪಿ

ಗೂಗಲ್ ನೆಕ್ಸಸ್ 6ಪಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ (2560×1440 ಪಿಕ್ಸೆಲ್‌ಗಳು)
ಕ್ವಾಡ್ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4
ಓಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 810 64-ಬಿಟ್ ಪ್ರೊಸೆಸರ್ ( 4x 1.6 GHz ARM A53 + 4 x 2 GHz ARM A57 ) ಅಡ್ರೆನೊ 430 GPU
3 ಜಿಬಿ RAM
32ಜಿಬಿ / 64ಜಿಬಿ ಆಂತರಿ ಮೆಮೊರಿ
ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ
ಸಿಂಗಲ್ ನ್ಯಾನೊ ಸಿಮ್
12.3MP ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 ಬ್ಲ್ಯೂಟೂತ್ 4.2
3450mAh ಬ್ಯಾಟರಿ

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 4

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 4

ಪ್ರಮುಖ ವಿಶೇಷತೆಗಳು
12.3 ಇಂಚಿನ 2160×1440 ಪಿಕ್ಸೆಲ್ ಡಿಸ್‌ಪ್ಲೇ
267PPI 6th Gen Intel Core m3, i5, or i7 ಹೊಸ ಡಿಸ್‌ಪ್ಲೇ ತಂತ್ರಜ್ಞಾನ
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
16 ಜಿಬಿ RAM
500 ಜಿಬಿ ಸ್ಟೋರೇಜ್
9 ಗಂಟೆಗಳ ವೀಡಿಯೊ ಪ್ಲೇ ಬ್ಯಾಕ್

Best Mobiles in India

English summary
Let's take a look at Google's list of most searched devices on its Search engine to know which 10 devices were a hit among consumers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X