ನೀವು ಆಡಲೇಬೇಕಾದ ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

Written By:

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಗೇಮ್ಸ್ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಟೈಮ್ ಫೋನ್‌ಗಳಿಂದ ಹಿಡಿದು ಈಗ ಆಂಡ್ರಾಯ್ಡ್‌ವರೆಗೂ ಈ ಗೇಮ್ಸ್ ಕಮಾಲಿನ ವೈಖರಿಯನ್ನೇ ಉಂಟುಮಾಡಿವೆ.

[ಆಂಡ್ರಾಯ್ಡ್‌ನಲ್ಲಿ ಗೆಸ್ಟ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?]

ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವರು ಎಷ್ಟು ಗೇಮ್ಸ್ ಆಡುತ್ತಾರೆ ಎಂದರೆ ಅವರು ತಮ್ಮನ್ನು ತಾವು ಮರೆಯುವಷ್ಟು ಈ ಆಟದಲ್ಲಿ ಮಗ್ನರಾಗಿರುತ್ತಾರೆ. ಇಂತಹುದೇ ಗೇಮ್ಸ್ ಚಟ ಸ್ಮಾರ್ಟ್‌ಫೋನ್ ಬಳಸುವವರು ಬೆನ್ನೇರಿದೆ. ಇಂದಿನ ಲೇಖನದಲ್ಲಿ ನಿಮಗೆ ಹುಚ್ಚು ಹಿಡಿಸುವ ಟಾಪ್ ಗೇಮ್ಸ್ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಕೆಳಗಿನ ಸ್ಲೈಡರ್ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಂಪಲ್ ರನ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಆಂಡ್ರಾಯ್ಡ್‌ನಲ್ಲೂ ಆಡಬಹುದಾದ ಮೊಬೈಲ್ ಗೇಮ್ ಇದಾಗಿದೆ.

ಆಂಗ್ರಿ ಬರ್ಡ್ಸ್ ಸ್ಪೇಸ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಆಂಗ್ರಿ ಬರ್ಡ್ಸ್‌ನ ಹೊಸ ಆವೃತ್ತಿಯಾಗಿರುವ ಇದು ಆಟದ ಮಜವನ್ನು ಹೆಚ್ಚಿಸುವುದು ಖಂಡಿತ.

ವೇರ್ ಈಸ್ ಮೈ ವಾಟರ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಇದು ಕೂಡ ಹೆಚ್ಚು ಮಜ ತರಿಸುವ ಆಂಡ್ರಾಯ್ಡ್ ಗೇಮ್ ಆಗಿದ್ದು ಆಂಡ್ರಾಯ್ಡ್ ಡಿವೈಸ್‌ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇದನ್ನು ಆಡುತ್ತಾರೆ.

ಬರ್ನ್ ದ ರೋಪ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಕಾತರದ ಪುಳಕವನ್ನುಂಟು ಮಾಡುವ ಆಂಡ್ರಾಯ್ಡ್ ಗೇಮ್ಸ್ ಇದಾಗಿದೆ.

ರೇಸಿಂಗ್ ಮೋಟೊ

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಇದು ಆಂಡ್ರಾಯ್ಡ್ ಗೇಮ್ ಆಗಿದ್ದು ನಿಮ್ಮಲ್ಲಿ ಆಟದ ಕ್ರೇಜ್ ಅನ್ನು ಹುಟ್ಟುಹಾಕುತ್ತದೆ.

ಪೇಪರ್ ಟೋಸ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಇನ್ನು ಹೆಸರೇ ಸೂಚಿಸುವಂತೆ, ಪೇಪರ್ ಟೋಸ್ ಒಂದು ಆಂಡ್ರಾಯ್ಡ್ ಗೇಮ್ ಆಗಿದೆ.

ಆಂಗ್ರಿ ಬರ್ಡ್ಸ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಉತ್ತಮ ಅಂತೆಯೇ ಜನಪ್ರಿಯ ಗೇಮ್ ಇದಾಗಿದ್ದು ಆಂಡ್ರಾಯ್ಡ್ ಡಿವೈಸ್‌ನಲ್ಲಿ ಇದನ್ನು ಆಡಬಹುದಾಗಿದೆ.

ನಿಂಜಂಪ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಆಂಡ್ರಾಯ್ಡ್‌ಗೂ ಈ ಆಟವನ್ನು ಬಿಡುಗಡೆ ಮಾಡಬಹುದಾಗಿದ್ದು ಮಿಲಿಯನ್‌ಗಿಂತಲೂ ಹೆಚ್ಚಿನ ಜನರು ಇದನ್ನು ಬಳಸುತ್ತಿದ್ದಾರೆ.

ಡ್ರ್ಯಾಗನ್ ಫ್ಲೈ

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಇದು ಉಚಿತ ಆಂಡ್ರಾಯ್ಡ್ ಗೇಮ್ ಆಗಿದ್ದು ಮಜ ನೀಡುವ ಆಟವಾಗಿದೆ.

ಏಂಟ್ ಸ್ಮ್ಯಾಶರ್

ಟಾಪ್ ಆಂಡ್ರಾಯ್ಡ್ ಗೇಮ್ಸ್‌ಗಳು

ಇದು ಕೂಡ ಮಜ ನೀಡುವ ಆಂಡ್ರಾಯ್ಡ್ ಗೇಮ್ ಆಗಿದ್ದು ಇರುವೆಯನ್ನು ಕೊಲ್ಲುವ ಗೇಮ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Games have been the part of our lives from the time phones came into existence and that’s what has been brought into android too. We play Android games while we are in transit, waiting for someone or just get bored.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot