Subscribe to Gizbot

ಪೆನ್ ಡ್ರೈವ್ ಚಿಕ್ಕದಾದರೂ ಕಾರ್ಯ ಮಾತ್ರ ಭಿನ್ನವಾದುದು ಹೇಗೆ?

Written By:

ತಂತ್ರಜ್ಞಾನ ಮುಂದುವರಿದಂತೆ ನಾವೂ ಕೂಡ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದ್ದೇವೆ. ಆಧುನಿಕ ತಂತ್ರಜ್ಞಾನಕ್ಕೆ ನಮ್ಮನ್ನು ನಾವು ಎಷ್ಟು ಒಗ್ಗಿಸಿಕೊಂಡಿದ್ದೇವೆ ಎಂದರೆ ಆಧುನಿಕ ಡಿವೈಸ್‌ಗಳಿಲ್ಲದೆ ನಮ್ಮ ಕಾರ್ಯಗಳು ಅರ್ಧಕ್ಕೆ ನಿಂತಂತೆ ಆಗುತ್ತದೆ.

ಇದನ್ನೂ ಓದಿ: ನಿಮ್ಮ ಹಳೆಯ ಫೋನ್‌ನಿಂದ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಗೊತ್ತೇ?

ಇಂದಿನ ಲೇಖನದಲ್ಲಿ ನಿಮ್ಮನ್ನು ಆಧುನಿಕ ಲೋಕದಲ್ಲಿ ಧೀಮಂತರನ್ನಾಗಿಸುವ ಕೆಲವೊಂದು ಗ್ಯಾಜೆಟ್‌ಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ. ಪೆನ್‌ಡ್ರೈವ್‌ಗಳು ನಿಜಕ್ಕೂ ನಾವು ಬಳಸುವ ಅತ್ಯಮೂಲ್ಯ ಸಂಪನ್ಮೂಲಗಳಾಗಿದ್ದು ಅದರಿಂದ ಭರ್ಜರಿ ಸೇವೆಗಳನ್ನು ನಾವು ಪಡೆದುಕೊಳ್ಳುತ್ತೇವೆ.

ಇಂದಿನ ಲೇಖನದಲ್ಲಿ ಈ ಪೆನ್ ಡ್ರೈವ್‌ಗಳ ಇನ್ನಷ್ಟು ಅನೂಹ್ಯ ಸೇವೆ ಪಟ್ಟಿಗಳನ್ನು ನೀಡುತ್ತಿದ್ದು ಇದು ನಿಮಗೆ ಹೆಚ್ಚು ಪ್ರಯೋಜನಕಾರಿ ಏಕೆ ಎಂದೆನಿಸಲಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಮೂವೇಬಲ್ ಹಾರ್ಡ್‌ವೇರ್ ಸ್ಟೋರೇಜ್

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಇದೊಂದು ರಿಮೂವೇಬಲ್ ಹಾರ್ಡ್‌ವೇರ್ ಸ್ಟೋರೇಜ್ ಆಗಿದ್ದು ಕಂಪ್ಯೂಟರ್‌ಗಳಲ್ಲಿ ಹೆಚ್ಚು ಬಳಸುತ್ತೇವೆ. ಇತರ ಸಿಸ್ಟಮ್‌ಗಳಾದ ಗೇಮಿಂಗ್ ಕನ್ಸೋಲ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲೂ ಯುಎಸ್‌ಬಿಗಳನ್ನು ಇದೀಗ ಬಳಸಬಹುದಾಗಿದೆ.

ಯುಎಸ್‌ಬಿ ಅರ್ಥ

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

'ಯೂನಿವರ್ಸಲ್ ಸೀರಿಯಲ್ ಬಸ್' ಎಂದೂ ಕರೆಯಲಾದ ಯುಎಸ್‌ಬಿಗಳು ಹೆಚ್ಚು ಪರಿಪೂರ್ಣ ಕೆಲಸವನ್ನು ಬಳಕೆದಾರರಿಗೆ ಮಾಡಿಜೊಡುತ್ತವೆ.

ಇತಿಹಾಸ

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಪ್ರಥಮ ಯುಎಸ್‌ಬಿ ಡ್ರೈವ್ ಅನ್ನು 1999 ರಲ್ಲಿ ಕಂಡುಹುಡುಕಲಾಯಿತು.

ಸಾಮರ್ಥ್ಯ

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

2011 ಸಪ್ಟೆಂಬರ್‌ವರೆಗೆ, ಕೆಲವೊಂದು ಯುಎಸ್‌ಬಿ ಡ್ರೈವ್‌ಗಳು 256 ಜಿಬಿವರೆಗೆ ಸಂಗ್ರಹಿಸುತ್ತಿದ್ದವು.

ಆಕಾರ

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಕೆಲವೊಂದು ಯುಎಸ್‌ಬಿ ಡ್ರೈವ್ ಭಿನ್ನ ಭಿನ್ನ ಆಕಾರದಲ್ಲಿ ಬರುತ್ತಿದ್ದು ಚೌಕ, ಆಯತ, ಹೃದಯಾದಾಕಾರ, ಚಾಕುವಿನ ಮಾದರಿ ಹೀಗೆ ವಿಭಿನ್ನವಾಗಿವೆ.

ಫ್ಲಾಪಿ ಡಿಸ್ಕ್‌ನ ಮಾದರಿ

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಯುಎಸ್‌ಬಿ ಡ್ರೈವ್‌ಗಳು ಹಳೆಯ ಫ್ಲಾಪಿ ಡಿಸ್ಕ್‌ನ ಹೊಸ ಮಾದರಿ ಎಂದೂ ಕರೆಯುತ್ತಾರೆ.

ಶಕ್ತಿ

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಯುಎಸ್‌ಬಿ ಡ್ರೈವ್‌ಗಳು ಕಡಿಮೆ ಶಕ್ತಿಯನ್ನು ಪಡೆದುಕೊಂಡಿವೆ.

ಕಾರ್ಯನಿರ್ವಹಿಸದೇ ಇರುವುದು

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಹೆಚ್ಚಿನ ಬೇಜಾವಬ್ದಾರಿ ಬಳಕೆಯನ್ನು ಯುಎಸ್‌ಬಿ ಡ್ರೈವ್ ಬಳಸಿ ನೀವು ಮಾಡಿದಿರಿ ಎಂದಾದಲ್ಲಿ ಇವುಗಳು ನಿಷ್ಫಲ ಎಂದೆನಿಸುತ್ತವೆ.

ಯುಎಸ್‌ಬಿ ಎಂಬ ಹೆಸರು ಬಂದಿದ್ದು

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಮೈಕ್ರೋಸಾಫ್ಟ್ ಮೆಮೊರಿ ಸ್ಟೋರೇಜ್ ಅನ್ನು ಯುಎಸ್‌ಬಿ ಫ್ಲ್ಯಾಶ್ ಡ್ರೈವ್‌ಗಳೆಂದು 2005 ರಲ್ಲಿ ಕರೆಯಿತು.

ವಿಶೇಷತೆ

ಯುಎಸ್‌ಬಿ ಡ್ರೈವ್‌ಗಳ ಅತಿ ವಿಭಿನ್ನ 10 ಮಹತ್ವಗಳು

ಸಾಮಾನ್ಯ ಯುಎಸ್‌ಬಿ ಡ್ರೈವ್‌ಗಳು ಪ್ಲಗ್, ಯುಎಸ್‌ಬಿ ಮಾಸ್ ಸ್ಟೊರೇಜ್ ಕಂಟ್ರೋಲರ್ ಡಿವೈಸ್, ಫ್ಲ್ಯಾಶ್ ಮೆಮೊರಿ ಚಿಪ್, ಟೆಸ್ಟ್ ಪಾಯಿಂಟ್ಸ್, ಕ್ರಿಸ್ಟಲ್ ಓಸಿಲೇಟರ್, ಎಲ್‌ಇಡಿ ಲೈಟ್, ವ್ರೈಟ್ ಪ್ರೊಟೆಕ್ಟ್ ಸ್ವಿಚ್, ಎರಡನೇ ಫ್ಲ್ಯಾಶ್ ಮೆಮೊರಿ ಚಿಪ್‌ಗೆ ಸ್ಥಳಾವಕಾಶವನ್ನು ಹೊಂದಿರುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 amazing facts about usb drive.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot