ಭಾರತದಲ್ಲಿ ಅತಿಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳು

ಇಂದು ಟ್ವಿಟ್ಟರ್ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿಯೂ ಕೂಡಾ ಬಳಸಲಾಗುತ್ತಿದೆ. ಅಂದಹಾಗೆ ಭಾರತದಲ್ಲಿ ಅತಿಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳ ಕುರಿತು ಮಾತನಾಡುವುದಾದರೆ, ಈ ಸಾಲಿನಲ್ಲಿ ಅಮಿತಾಬ್ ಬಚ್ಚನ್ 3,755,054 ಫಾಲೋವರ್ಸ್ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಪಿಗಿ ಚಾಪ್ಸ್ ಖ್ಯಾತಿಯ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ 3,037,248 ಎರಡನೇ ಸ್ಥಾನದಲ್ಲಿದ್ದಾರೆ.
ಇವರ ಹೊರತಾಗಿಯೂ ಟ್ವಿಟ್ಟರ್‌ನಲ್ಲಿ ಬಾಲಿವುಡ್‌ನ ಇತರೆ ಜಪ್ರಿಯ ಸೆಲೆಬ್ರಿಟಿಗಳು ಕೂಡಾ ಹಾಜರಿದ್ದಾರೆ. ಅದಕ್ಕಾಗಿಯೇ ಗಿಜ್ಬಾಟ್ ಇಂದು ಟ್ವಿಟ್ಟರ್‌ನಲ್ಲಿನ ಭಾರತದ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ, ನೀವೂ ಕೂಡ ಈ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಫಾಲೋ ಮಾಡಬೇಕೆಂದಿದ್ದಲ್ಲಿ ಕೆಳಗೆ ನೀಡಲಾಗಿರುವ ಅವರವರ ಟ್ವಿಟ್ಟರ್ ಐಡಿಗಳನ್ನು ನಿಮ್ಮ ಅಕೌಂಟ್‌ನ ಸರ್ಚ್ ಬಾಕ್ಸ್‌ನಲ್ಲಿ ಹಾಕಿ ಸರ್ಚ್‌ಮಾಡಿ ಫಾಲೋ ಮಾಡಬಹುದಾಗಿದೆ.
ಅಮಿತಾಭ್ ಬಚ್ಚನ್
ಟ್ವಿಟ್ಟರ್ ಐಡಿ - @ SrBachchan
ಫಾಲೋವರ್ಸ್ - 37,55,054 ದಶಲಕ್ಷ.
ಪ್ರಿಯಾಂಕ ಚೋಪ್ರ
ಟ್ವಿಟ್ಟರ್ ಐಡಿ - @ priyankachopra
ಫಾಲೋವರ್ಸ್ 30,43,369 ದಶಲಕ್ಷ.
ಶಾರುಖ್ ಖಾನ್
ಟ್ವಿಟ್ಟರ್ ಐಡಿ - @ iamsrk
ಫಾಲೋವರ್ಸ್ 30,37,248 ದಶಲಕ್ಷ
ಅಮೀರ್ ಖಾನ್
ಟ್ವಿಟ್ಟರ್ ಐಡಿ - @ aamir_khan
ಫಾಲೋವರ್ಸ್ 29,37,947 ದಶಲಕ್ಷ
ಸಲ್ಮಾನ್ ಖಾನ್
ಟ್ವಿಟ್ಟರ್ ಐಡಿ - @ BeingSalmanKhan
ಫಾಲೋವರ್ಸ್ - 29,01,223 ದಶಲಕ್ಷ
ಸಚಿನ್ ತೆಂಡೂಲ್ಕರ್
ಟ್ವಿಟ್ಟರ್ ಐಡಿ - @ sachin_rt
ಫಾಲೋವರ್ಸ್ 2,81,0722 ದಶಲಕ್ಷ
ಹೃತಿಕ್ ರೋಶನ್
ಟ್ವಿಟ್ಟರ್ ಐಡಿ - @ iHrithik
ಫಾಲೋವರ್ಸ್ 2,50,675 ದಶಲಕ್ಷ
ದೀಪಿಕಾ ಪಡುಕೊಣೆ
ಟ್ವಿಟ್ಟರ್ ಐಡಿ - @ deepikapadukone
ಫಾಲೋವರ್ಸ್ 2,50,478 ದಶಲಕ್ಷ
ಪ್ರೀತಿ ಜಿಂಟಾ
ಟ್ವಿಟ್ಟರ್ ಐಡಿ - @ realpreityzinta
ಫಾಲೋವರ್ಸ್ 2,03,208 ದಶಲಕ್ಷ
ಅಕ್ಷಯ್ ಕುಮಾರ್
ಟ್ವಿಟ್ಟರ್ ಐಡಿ - @ akshaykumar
ಫಾಲೋವರ್ಸ್ 19,01,197 ದಶಲಕ್ಷ
ಅಭಿಷೇಕ್ ಬಚ್ಚನ್
ಟ್ವಿಟ್ಟರ್ ಐಡಿ - @ juniorbachchan
ಫಾಲೋವರ್ಸ್ 17,47,267 ದಶಲಕ್ಷ
ಟ್ವಿಟ್ಟರ್‌ನಲ್ಲಿ ಶಾರ್ಟ್‌ಕಟ್ ಕೀ ಬಳಸುವುದು ಹೇಗೆ?


Click it and Unblock the Notifications








