ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯದ ಪ್ರಮುಖ 10 ರಾಜ್ಯಗಳ ಲಿಸ್ಟ್‌!

|

ಪ್ರಸ್ತುತ ಇಡೀ ದೇಶದಾದ್ಯಂತ 6,000 ರೈಲು ನಿಲ್ದಾಣಗಳಲ್ಲಿ ವೈ-ಫೈ ಸಂಪರ್ಕವನ್ನು ಒದಗಿಸುತ್ತಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ಜನವರಿ 2016 ರಲ್ಲಿ, ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣವು ಸಾರ್ವಜನಿಕರಿಗೆ ಉಚಿತ ವೈ-ಫೈ ಸಂಪರ್ಕವನ್ನು ಹೊಂದಿರುವ ಭಾರತದ ಮೊದಲ ರೈಲ್ವೆ ನಿಲ್ದಾಣವಾಯಿತು. ಗೂಗಲ್, ಡಾಟ್ (USOF ಅಡಿಯಲ್ಲಿ), PGCIL ಮತ್ತು ಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿ ರೈಲ್‌ಟೆಲ್ ಸಹಾಯದಿಂದ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗಿದೆ. ಆದಾಗ್ಯೂ, ಗೂಗಲ್‌ನೊಂದಿಗಿನ ಒಪ್ಪಂದವು ಮೇ 2020 ರಲ್ಲಿ ಕೊನೆಗೊಂಡಿತು ಮತ್ತು ಅದನ್ನು ಮತ್ತಷ್ಟು ವಿಸ್ತರಿಸಲಾಗಿಲ್ಲ.

ರೈಲ್ ಟೆಲ್

ಈ ಯೋಜನೆಯಲ್ಲಿ ಗೂಗಲ್ ಇನ್ನು ಮುಂದೆ ಪಾಲುದಾರ ಅಲ್ಲದಿದ್ದರೂ, ವೈ-ಫೈ ಸೇವೆ ಮುಂದುವರಿಯುತ್ತದೆ ಎಂದು ರೈಲ್ ಟೆಲ್ (RailTel) ಉಲ್ಲೇಖಿಸಿದೆ. ಇದು 2022 ರ ವೇಳೆಗೆ ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಂಟೆಂಟ್ ಆನ್ ಡಿಮಾಂಡ್ (CoD) ಸೇವೆಯನ್ನು ಒದಗಿಸುವತ್ತ ಗಮನಹರಿಸಬಹುದು. ಚಲನಚಿತ್ರಗಳಂತಹ ವಿಷಯ, ಪ್ರದರ್ಶನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಪಾವತಿಸಿದ ಮತ್ತು ಪಾವತಿಸದ ಸ್ವರೂಪಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. 6000 ವೈ-ಫೈ ಸಕ್ರಿಯಗೊಂಡ ರೈಲ್ವೆ ನಿಲ್ದಾಣಗಳಲ್ಲಿ, ಯಾವ ರಾಜ್ಯಗಳು (UTs ಸೇರಿದಂತೆ) ಎಷ್ಟು ನಿಲ್ದಾಣಗಳಲ್ಲಿ ವೈ ಫೈ ಸೌಲಭ್ಯ ಪಡೆದಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಪ್ರದೇಶ

ಉತ್ತರ ಪ್ರದೇಶ: 762 ವೈ-ಫೈ ಸಕ್ರಿಯಗೊಂಡ ರೈಲ್ವೆ ನಿಲ್ದಾಣಗಳು
ಮಹಾರಾಷ್ಟ್ರ: 550 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಆಂಧ್ರಪ್ರದೇಶ: 509 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಪಶ್ಚಿಮ ಬಂಗಾಳ: 498 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು

ರಾಜಸ್ಥಾನ

ರಾಜಸ್ಥಾನ: 458 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ತಮಿಳುನಾಡು: 418 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಮಧ್ಯಪ್ರದೇಶ: 393 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಬಿಹಾರ: 384 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು

ಕರ್ನಾಟಕ

ಕರ್ನಾಟಕ: 335 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಗುಜರಾತ್: 320 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಅಸ್ಸಾಂ: 222 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ದೆಹಲಿ: 27 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು

ಗೋವಾ

ಗೋವಾ: 20 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಛತ್ತೀಸ್‌ಗಡ್: 115 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಹರಿಯಾಣ: 134 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಜಾರ್ಖಂಡ್: 217 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು

ಕೇರಳ

ಕೇರಳ: 120 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಒಡಿಶಾ: 232 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಪಂಜಾಬ್: 146 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ತೆಲಂಗಾಣ: 45 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು

ಜಮ್ಮು

ಹಿಮಾಚಲ ಪ್ರದೇಶ: 24 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಜಮ್ಮು ಮತ್ತು ಕಾಶ್ಮೀರ: 14 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ತ್ರಿಪುರ: 19 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು
ಉತ್ತರಾಖಂಡ: 24 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು

ಮಿಜೋರಾಂ

ಮೇಘಾಲಯ, ಮಿಜೋರಾಂ, ಸಿಕ್ಕಿಂ ತಲಾ 1
ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ತಲಾ 3 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳನ್ನು ಹೊಂದಿದೆ
ಚಂಡೀಗಡ್‌: 5 ವೈ-ಫೈ ಶಕ್ತಗೊಂಡ ರೈಲ್ವೆ ನಿಲ್ದಾಣಗಳು

Best Mobiles in India

English summary
RailTel has mentioned that the Wi-Fi service will continue and it may look at providing Content on Demand (CoD) service in trains as well at railway stations by 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X