2014 ರಲ್ಲಿ ಭಾರತದಲ್ಲಿ ನಡೆದಿರುವ ಅತ್ಯಧಿಕ ಹುಡುಕಾಟಗಳು

  By Shwetha
  |

  ಗೂಗಲ್ ಅತಿ ಮೆಚ್ಚಿನ ಸರ್ಚ್ ಎಂಜಿನ್ ಆಗಿ ಹೆಸರುವಾಸಿಯಾಗಿದೆ, ಈ ಜಗತ್ತಿನಲ್ಲಿರುವ 1 ಮಿಲಿಯನ್ ಆಯ್ಕೆಗಳನ್ನು ನಮಗಿದು ಒದಗಿಸುತ್ತದೆ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗೂಗಲ್ ಸರ್ಚ್ ನಿಮ್ಮ ಗುತಿ ಕಂಡುಹಿಡಿಯಲು, ವಿವಿಧ ಭಾಷೆಗಳ ಅನುವಾದ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ಮತ್ತು ಜಗತ್ತಿನ ಅತ್ಯುತ್ತಮ ಇಮೇಲ್ ಸೇವೆಯನ್ನು ಗೂಗಲ್ ನಿಮಗೆ ಒದಗಿಸುತ್ತದೆ.

  ಇದು ತುಂಬಾ ಸರಳ ಮತ್ತು ಬಳಕೆದಾರ ಸ್ನೇಹಿಯಾಗಿರುವುದರಿಂದ ನೀವು ಏನನ್ನು ಎದುರು ನೋಡುತ್ತಿದ್ದೀರಿ ಎಂಬುದು ಅದಕ್ಕೆ ತಿಳಿದುಬಿಡುತ್ತದೆ ಮತ್ತು ಟೈಪ್ ಮಾಡುತ್ತಿರುವಾಗಲೇ ಹೆಚ್ಚಿನ ಆಯ್ಕೆಗಳನ್ನು ನಿಮಗೆ ಒದಗಿಸುತ್ತದೆ. ಇದರಿಂದ ನಿಮ್ಮ ಸಮಯ ಮತ್ತು ಅತ್ಯಗತ್ಯ ಮಾಹಿತಿ ಎರಡೂ ದೊರೆಯುತ್ತದೆ.

  ಇದನ್ನೂ ಓದಿ: ಮೆಮೊರಿ ಕಾರ್ಡ್‌ನಿಂದ ಫೋಟೋ ಮರುಪಡೆಯುವುದು ಹೇಗೆ?

  ಹಾಗಿದ್ದರೆ 2014 ರಲ್ಲಿ ಹೆಚ್ಚು ಟ್ರೆಂಡಿಯಾಗಿರುವ ಹುಡುಕಾಟಗಳನ್ನು ನಾವು ಇಂದಿನ ಲೇಖನದಲ್ಲಿ ನೋಡೋಣ. ಸರ್ಚ್ ಇಂಜಿನ್ ಗೂಗಲ್ ವರ್ಷದ ಹುಡುಕಾಟದ ಪಟ್ಟಿಯನ್ನು ಪ್ರಕಟಿಸಿದ್ದು ಈ ವರ್ಷದಲ್ಲಿ ಹೆಚ್ಚು ಹುಡುಕಾಡಿರುವುದು ಏನು ಎಂಬುದನ್ನು ನಮಗೆ ತಿಳಿದುಕೊಳ್ಳಬಹುದಾಗಿದೆ.

  ಹಾಗಿದ್ದರೆ ಪಟ್ಟಿಯನ್ನು ವಿಷದವಾಗಿ ಗಮನಿಸೋಣ ಮತ್ತು ಗೂಗಲ್‌ನೊಂದಿಗೆ ಹೊಸ ವರ್ಷವನ್ನು ಸಂಭ್ರಮಿಸೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  1. IRCTC
  2. Flipkart
  3. SBI Online
  4. Snapdeal
  5. PNR Status
  6. HDFC Netbanking
  7. Cricbuzz
  8. Google Translate
  9. The Times of India
  10. Amazon

  #2

  1. Robin Williams
  2. World Cup
  3. Ebola
  4. Malaysia Airlines
  5. ALS Ice Bucket Challenge
  6. Flappy Bird
  7. Conchita Wurst
  8. ISIS
  9. Frozen
  10. Sochi Olympics

  #3

  1. Elections 2014
  2. Fifa 2014
  3. iPhone 6
  4. Gate 2015
  5. Narendra Modi
  6. IPL 2014
  7. Ragini MMS 2
  8. Kick
  9. Jai Ho
  10. Happy New Year

  #4

  1. Ebola
  2. ISIS
  3. Malaysia Airlines
  4. Crimea/Ukraine
  5. Ferguson
  6. Gaza and Israel
  7. Scottish Referendum
  8. Oscar Pistorius trial

  #5

  1. Motorola Moto G
  2. Apple iPhone 6
  3. Samsung Galaxy S5
  4. Motorola Moto E
  5. Nokia X
  6. Nokia XL
  7. Xiaomi Mi 3
  8. Samsung Galaxy Grand
  9. Motorola Moto X
  10. Apple iPhone 5S

  #6

  1. Apple iPhone 6
  2. Samsung Galaxy S5
  3. Google Nexus 6
  4. Motorola Moto G
  5. Samsung Galaxy Note 4
  6. LG G3
  7. Microsoft Xbox One
  8. Apple Watch
  9. Nokia X
  10. Apple iPad Air

  #7

  1. Mutant Giant Spider Dog (SA Wardega)
  2. Nike Football: Winner Stays, featuring Ronaldo, Neymar Jr, Rooney, Ibrahimović, Iniesta & more
  3. First Kiss
  4. The Voice IT | Serie 2 | Blind 2 | Suor Cristina Scuccia - #TEAMJ-AX
  5. iPhone 6 Plus Bend Test
  6. Bars & Melody - Simon Cowell's Golden Buzzer act | Britain's Got Talent 2014
  7. Budweiser Super Bowl XLVIII Commercial -- "Puppy Love"
  8. Devil Baby Attack
  9. Goku vs Superman: Epic Rap Battles of History Season 3
  10. 10 Hours of Walking in NYC as a Woman

  #8

  1. World Cup 2014 - Watching the game while the boss is away
  2. 2014 Winter Olympics
  3. Rubik's Cube
  4. Philae Robotic Lander
  5. Nelson Mandela

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  We know that Google is the favourite search engine of all, as it provides us with 1 million options for everything in this world.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more