Home
ಸುದ್ದಿಜಾಲ

ವಿಶ್ವವನ್ನೇ ಬೆರಗುಗೊಳಿಸಿದ ಟಾಪ್ ಇನೋವೇಟಿವ್‌ ದೇಶಗಳು

By Suneel

ಅಭಿವೃದ್ಧಿ ಎಂಬುದು ಒಂದು ದೇಶದ ಬುದ್ಧಿವಂತಿಕೆ ಮತ್ತು ಜನರು ಜೀವಿಸುತ್ತಿರುವ ಜೀವನ ಮಟ್ಟವನ್ನು ಅಳೆಯುವಂತದ್ದಲ್ಲ. ಪ್ರಸ್ತುತತೆಗೆ ಹೊಂದಿಕೊಂಡು ಕಾಲಕ್ಕೆ ತಕ್ಕ ಕಾನೂನುಗಳನ್ನು ಮಾರ್ಪಾಡು ಮಾಡಿಕೊಂಡು ಮತ್ತು ವ್ಯಾಪಾರ ವಹಿವಾಟುಗಳಿಗೆ ಸಂಬಂಧಪಟ್ಟ ಅಡೆತಡೆಗಳನ್ನು ಬಗೆಹರಿಸಿಕೊಂಡು ಮುಂದೆ ಹೋಗುವುದಾಗಿದೆ. ಇನ್ನು ಹಲವು ದೇಶಗಳು ತಮ್ಮ ಸೃಜನಶೀಲತೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಮಹತ್ತರ ಕೊಡುಗೆಗಳಿಂದ ಉತ್ತುಂಗಕ್ಕೇರಿವೆ ಮತ್ತು ಅವುಗಳು ಸಾಮಾಜಿಕ ಬುದ್ಧಿವಂತಿಕೆಯಲ್ಲು ಉತ್ತಮ ಸ್ಥಾನದಲ್ಲಿವೆ. ಈ ಅಂಶಗಳ ಆಧಾರದ ಮೇಲೆ ಸಮೀಕ್ಷೆಯೊಂದು 15 ಅತ್ಯುತ್ತಮ ಇನೋವೇಟಿವ್‌ ದೇಶಗಳನ್ನು ಪಟ್ಟಿಮಾಡಿದೆ.

ಓದಿರಿ: ಆನ್‌ಲೈನ್‌ ಹಿಂಸೆಯಲ್ಲಿ ಹೆಚ್ಚು ಮಹಿಳೆಯರೇ ಬಲಿಪಶು

ಕಾರ್ನೆಲ್‌ ವಿಶ್ವವಿದ್ಯಾಲಯ ಮತ್ತು ವರ್ಲ್ಡ್ ಇಂಟೆಲೆಕ್ಚುವಲ್‌ ಪ್ರಾಪರ್ಟಿ ಸಂಸ್ಥೆಯು ಸಮೀಕ್ಷೆಯೊಂದನ್ನು ಕೈಗೊಂಡು ಆನುವಲ್‌ ಗ್ಲೋಬಲ್‌ ಇನೋವೇಶನ್‌ ಇಂಡೆಕ್ಸ್ ಒಂದನ್ನು ಬಿಡುಗಡೆಮಾಡಿದೆ. ಇದರಲ್ಲಿ ಟಾಪ್‌ 15 ಅತ್ಯುತ್ತಮ ಇನೋವೇಟಿವ್‌ ದೇಶಗಳು ಯಾವುವು ಎಂಬುದನ್ನು ಸಮೀಕ್ಷೆ ಮೂಲಕ ಬಹಿರಂಗ ಪಡಿಸಿದೆ. ಆ ದೇಶಗಳು ಅನುಕ್ರಮವಾಗಿ ಯಾವುವು ಎಂಬುದನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಸ್ವಿಜರ್‌ಲ್ಯಾಂಡ್‌

ಸ್ವಿಜರ್‌ಲ್ಯಾಂಡ್‌

ಸ್ವಿಜರ್‌ ಲ್ಯಾಂಡ್‌ ಅತ್ಯುತ್ತಮ ಇನೋವೇಟಿವ್‌ ದೇಶವಾಗಿದ್ದು, ಇದು ವರ್ಲ್ಡ್ ಬ್ಯಾಂಕ್‌ ನಲ್ಲು ಹಣ ಡೆಪಾಸಿಟ್‌ ಮಾಡುತ್ತದೆ. ಈ ದೇಶ ನಾಲೆಡ್ಜ್‌ ಆಧಾರದಲ್ಲಿ ಆರ್ಥಿಕತೆಯನ್ನು ಲಾಭದಾಯಕ ಯೋಜನೆಗಳಿಂದ ಉತ್ತಮವಾಗಿಟ್ಟುಕೊಂಡಿದೆ ಹಾಗೂ ಅತ್ಯುತ್ತಮ ಇನೋವೇಟಿವ್‌ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಯುಕೆ

ಯುಕೆ

ಈ ದೇಶವು ಶಿಕ್ಷಣ ಮತ್ತು ಉತ್ಪದಕತೆಯಲ್ಲಿ ಕಡಿಮೆ ಪ್ರಮಾಣವಾಗಿದ್ದರು ಸರ್ವಾಂಗೀಣ ಪ್ರದರ್ಶನದಿಂದ ದ್ವೀತಿಯ ಸ್ಥಾನದಲ್ಲಿದೆ.

ಸ್ವೀಡನ್‌

ಸ್ವೀಡನ್‌

ಸ್ವೀಡನ್‌ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಪರಿಸರ ಸಂಶೋದನೆಗಳಿಂದ ಹೆಸರುವಾಸಿಯಾಗಿದ್ದು ಈ ಸ್ಥಾನದಲ್ಲಿದೆ.

ನೆದರ್‌ಲ್ಯಾಂಡ್ಸ್‌

ನೆದರ್‌ಲ್ಯಾಂಡ್ಸ್‌

ಈ ದೇಶ ನಾಲ್ಕನೇ ಸ್ಥಾನದಲ್ಲಿರಲು ಪ್ರಮುಖ ಕಾರಣ ಸರ್ಕಾರದ ಉತ್ತಮ ಆನ್‌ಲೈನ್‌ ಸಂಸ್ಕೃತಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕತೆ.

ಆಮೇರಿಕ

ಆಮೇರಿಕ

ಪ್ರಖ್ಯಾತ ಸಾಮಾಜಿಕ ಜಾಲತಾಣದ ಕ್ರಾಂತಿ ಮತ್ತು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯು ಈ ಸ್ಥಾನಕ್ಕೆ ಕಾರಣವಾಗಿದೆ.

ಫಿನ್‌ಲ್ಯಾಂಡ್‌

ಫಿನ್‌ಲ್ಯಾಂಡ್‌

ಈ ಪ್ರದೇಶವು ಉತ್ತಮ ತಂತ್ರಜ್ಞಾನ ಸಂಶೋದನೆ ಮತ್ತು ಶಿಕ್ಷಣದಲ್ಲಿ ಪ್ರಾವಿಣ್ಯತೆ ಪಡೆದಿದೆ.

ಸಿಂಗಾಪುರ್‌

ಸಿಂಗಾಪುರ್‌

ಸುಸ್ಥಿರ ಅಭಿವೃದ್ಧಿ ವಲಯ ಮತ್ತು ಸ್ಥಿರವಾದ ರಾಜಕೀಯ ಪರಿಸರ ಹೊಂದಿರುವುದರಿಂದ ಸಿಂಗಾಪುರ ಏಳನೇ ಇನೋವೇಟಿವ್‌ ದೇಶ ಎಂದು ಹೆಗ್ಗಳಿಕೆ ಪಡೆದಿದೆ.

ಐರ್‌ಲ್ಯಾಂಡ್

ಐರ್‌ಲ್ಯಾಂಡ್

ಜಡ ಆರ್ಥಿಕ ಪರಿಸ್ಥಿತಿ ಹೊರತಾಗಿಯೂ, ಐರ್ಲೆಂಡ್ ಗಣರಾಜ್ಯ ದೇಶವು ಮೂಲಸೌಕರ್ಯ ಮತ್ತು ಸೃಜನಶೀಲತೆಯಿಂದ ಉನ್ನತ ಸ್ಥಾನ ಹೊಂದಿದೆ.

ಲುಕ್ಸೆಂಬರ್ಗ್‌

ಲುಕ್ಸೆಂಬರ್ಗ್‌

ಉದ್ಯಮ ಹೂಡಿಕೆ ಮತ್ತು ವ್ಯಾಪಾರದ ಜೊತೆಗೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಿಂದ 9 ನೇ ಸ್ಥಾನ ಪಡೆದಿದೆ.

ಡೆನ್ಮಾರ್ಕ್‌

ಡೆನ್ಮಾರ್ಕ್‌

ಡೆನ್ಮಾರ್ಕ್‌ ಉತ್ತಮ ಗುಣಮಟ್ಟದ ಶಿಕ್ಷಣ, ಹೆಚ್ಚಿನ ಸಂಶೋಧಕರ ಸಮುದಾಯ ಮತ್ತು ಸರ್ಕಾರದ ಪರಿಣಾಮಕಾರಿ ಆಡಳಿತದಿಂದ ಇದನ್ನು 10 ನೇ ಸ್ಥಾನಕ್ಕೆ ತಲುಪಿಸಿದೆ.

ಹಾಂಗ್‌ ಕಾಂಗ್

ಹಾಂಗ್‌ ಕಾಂಗ್

ಚೀನಿ ಸರ್ಕಾರದ ಸಾಮಂತ ದೇಶವಾಗಿರುವುದರಿಂದ ಇದು ಈ ಸ್ಥಾನ ಪಡೆದಿದೆ.

 ಜರ್ಮನಿ

ಜರ್ಮನಿ

ಆಟೋಮೇಟಿವ್‌ ಕ್ಷೇತ್ರದಲ್ಲಿ ಲೆಕ್ಕಕ್ಕೆ ಬಾರದಷ್ಟು ಅಭಿವೃದ್ಧಿ ಮಾಡಿರುವುದರಿಂದ ಈ ಸ್ಥಾನ ಪಡೆದಿದೆ.

ಐಸ್‌ಲ್ಯಾಂಡ್‌

ಐಸ್‌ಲ್ಯಾಂಡ್‌

ಸ್ಕಾಂಡಿನೇವಿಯನ್ ದೇಶ ಇಂಟರ್‌ನೆಟ್‌ ಡಾಟಾದಿಂದ ಆರ್ಥಿಕವಾಗಿ ಮುಂದೆಬಂದಿದೆ.

ಸೌತ್‌ಕೋರಿಯಾ

ಸೌತ್‌ಕೋರಿಯಾ

ಏಷ್ಯನ್ ರಾಷ್ಟ್ರವಾದ ಇದು ಎಲೆಕ್ಟ್ರಾನಿಕ್ಸ್ ಮತ್ತು ಆರ್ & ಡಿ ಕ್ಷೇತ್ರಗಳಲ್ಲಿ ತನ್ನ ಉನ್ನತ ತಂತ್ರಜ್ಞಾನವನ್ನು ಸುಧಾರಣೆ ಮಾಡಿ ಮುಂಚೂಣಿಗೆ ಬಂದಿದೆ.

ನ್ಯೂಜಿಲ್ಯಾಂಡ್‌

ನ್ಯೂಜಿಲ್ಯಾಂಡ್‌

ಇದು ಡ್ರೋನ್‌ ಮುಖಾಂತರ ಸಿನಿಮಾ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನ ರೂಪಿಸಿ 15ನೇ ಸ್ಥಾನ ಪಡೆದಿದೆ.

Best Mobiles in India

English summary
Innovation isn’t exactly a measure of intelligence or output of people living in a country. It is the ability of a state to enforce modern progressive laws, remove obstacles to trade and commerce and do business intelligently while relying on cutting edge technology as their competitive advantage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+