Subscribe to Gizbot

2016'ರ ಟಾಪ್‌ ಟೆಕ್ನಾಲಜಿ ಬ್ರ್ಯಾಂಡ್‌ಗಳು ಯಾವುವು ಗೊತ್ತೇ?

Written By:

ಆಧುನಿಕ ಜಗತ್ತು ಟೆಕ್ನಾಲಜಿ ಇಲ್ಲದೆ ಖಂಡಿತ ಒಂದು ದಿನವನ್ನು ಸರಿಯಾಗಿ ಪೂರೈಸಲಾರದು. ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌, ಇಂಟರ್ನೆಟ್‌, ಸಾಫ್ಟ್‌ವೇರ್‌, ಅಪ್ಲಿಕೇಶನ್‌ಗಳು, ಡಿಜಿಟಲ್‌ ಟೆಕ್ನಾಲಜಿ ಇನ್ನೂ ಹಲವು ಪ್ರಾಡಕ್ಟ್‌ಗಳು ಶತಕೋಟಿ ಜನರನ್ನು ಉತ್ತಮವಾಗಿ ಜೀವಿಸಲು ಸಹಾಯ ಮಾಡಿವೆ.

ಅಂದಹಾಗೆ ಈ ಟೆಕ್ನಾಲಜಿ ಕ್ಷೇತ್ರದಲ್ಲಿ ಉತ್ತಮ ಬ್ರ್ಯಾಂಡ್‌ಗಳು ಯಾವುವು ಎಂದು ಪ್ರಶ್ನೆ ಬಂದಾಗ ಎಷ್ಟೇ ಪ್ರಾಡಕ್ಟ್‌ಗಳು ಇದ್ದರೂ ಕೆಲವನ್ನು ಮಾತ್ರ ಉತ್ತಮ ಟೆಕ್‌ ಬ್ರ್ಯಾಂಡ್‌ಗಳು ಎಂದು ಹೆಸರಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಅಂತೆಯೇ ಈಗ 2016 ರ ಟಾಪ್‌ ಟೆಕ್‌ ಬ್ರ್ಯಾಂಡ್‌ಗಳು ಯಾವುವು ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ "ಮಿಲ್ವಾರ್ಡ್ ಬ್ರೌನ್" ಟಾಪ್‌ 20 ಟೆಕ್‌ ಬ್ರ್ಯಾಂಡ್‌ಗಳನ್ನು ಹೆಸರಿಸಿ ಅವುಗಳ ರ್ಯಾಂಕ್‌ ಅನ್ನೂ ಸಹ ನೀಡಿದೆ. ಈ ಪಟ್ಟಿಯೂ ಸಾಫ್ಟ್‌ವೇರ್‌, ವೈರ್‌ಲೆಸ್‌ ಸಂವಹನ, ಇ-ಮಾರುಕಟ್ಟೆಯ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.

ಟೆಕ್‌ ಪ್ರಿಯರು 2016 ಸಾಲಿನ ಟಾಪ್‌ ಉತ್ತಮ ಟೆಕ್‌ ಬ್ರ್ಯಾಂಡ್‌ಗಳು ಯಾವುವು, ಅವುಗಳ ರ್ಯಾಂಕ್‌ ಎಷ್ಟು ಎಂದು ಮುಂದೆ ಓದಿರಿ. ಅಂದಹಾಗೆ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಬಯಸುವವರು ಈ ಮಾಹಿತಿ ತಿಳಿದಷ್ಟು ಉಪಯೋಗ ಹೆಚ್ಚು.

ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌

1

ಜಾಗತಿಕ ಶ್ರೇಣಿಯ: 1
ಬ್ರ್ಯಾಂಡ್ ಮೌಲ್ಯ: $ 229,198 ಮಿಲಿಯನ್
2015 ರ ಶ್ರೇಣಿಯ: 2

ಆಪಲ್‌

2

ಜಾಗತಿಕ ಶ್ರೇಣಿ: 2
ಬ್ರ್ಯಾಂಡ್ ಮೌಲ್ಯ: $ 228.,460 ಮಿಲಿಯನ್
2015 ರ ಶ್ರೇಣಿ: 1

ಮೈಕ್ರೋಸಾಫ್ಟ್‌

3

ಜಾಗತಿಕ ಶ್ರೇಣಿ: 3
ಬ್ರ್ಯಾಂಡ್ ಮೌಲ್ಯ: $ 121,824 ಮಿಲಿಯನ್
2015 ರ ಶ್ರೇಣಿ: 3

AT&T

4

ಜಾಗತಿಕ ಶ್ರೇಣಿ: 4
ಬ್ರ್ಯಾಂಡ್ ಮೌಲ್ಯ: $ 107,387 ಮಿಲಿಯನ್
2015 ರ ಶ್ರೇಣಿ: 6

ಫೇಸ್‌ಬುಕ್‌

5

ಜಾಗತಿಕ ಶ್ರೇಣಿ: 5
ಬ್ರ್ಯಾಂಡ್ ಮೌಲ್ಯ: $ 102,551 ಮಿಲಿಯನ್
2015 ರ ಶ್ರೇಣಿ: 12

ಅಮೆಜಾನ್‌

6

ಜಾಗತಿಕ ಶ್ರೇಣಿ: 7
ಬ್ರ್ಯಾಂಡ್ ಮೌಲ್ಯ: $ 98,988 ಮಿಲಿಯನ್
2015 ರ ಶ್ರೇಣಿ: 14

ವೆರಿಝೋನ್

7

ಜಾಗತಿಕ ಶ್ರೇಣಿ: 8
ಬ್ರ್ಯಾಂಡ್ ಮೌಲ್ಯ: $ 93,220 ಮಿಲಿಯನ್
2015 ರ ಶ್ರೇಣಿ: 7

ಐಬಿಎಂ (IBM)

8

ಜಾಗತಿಕ ಶ್ರೇಣಿ: 10
ಬ್ರ್ಯಾಂಡ್ ಮೌಲ್ಯ: $ 86,206 ಮಿಲಿಯನ್
2015 ರ ಶ್ರೇಣಿ: 4

ಟೆನ್ಸೆಂಟ್‌

9

ಜಾಗತಿಕ ಶ್ರೇಣಿ: 11
ಬ್ರ್ಯಾಂಡ್ ಮೌಲ್ಯ: $ 84,945 ಮಿಲಿಯನ್
2015 ರ ಶ್ರೇಣಿ: 11

ಚೀನಾ ಮೊಬೈಲ್‌ (China Mobile)

10

ಜಾಗತಿಕ ಶ್ರೇಣಿ: 15
ಬ್ರ್ಯಾಂಡ್ ಮೌಲ್ಯ: $ 55,923 ಮಿಲಿಯನ್
2015 ರ ಶ್ರೇಣಿ: 15

ಅಲಿಬಾಬಾ ಗ್ರೂಪ್‌

11

ಜಾಗತಿಕ ಶ್ರೇಣಿ: 18
ಬ್ರ್ಯಾಂಡ್ ಮೌಲ್ಯ: $ 49,298 ಮಿಲಿಯನ್
2015 ರ ಶ್ರೇಣಿ: 13

ಸ್ಯಾಪ್‌(SAP)

12

ಜಾಗತಿಕ ಶ್ರೇಣಿ: 22
ಬ್ರ್ಯಾಂಡ್ ಮೌಲ್ಯ: $ 39,023 ಮಿಲಿಯನ್
2015 ರ ಶ್ರೇಣಿ: 24

ಟಿ-ಮೊಬೈಲ್‌

13

ಜಾಗತಿಕ ಶ್ರೇಣಿ: 23
ಬ್ರ್ಯಾಂಡ್ ಮೌಲ್ಯ: $ 37,733 ಮಿಲಿಯನ್
2015 ರ ಶ್ರೇಣಿ: 27

ವೊಡಾಫೋನ್

14

ಜಾಗತಿಕ ಶ್ರೇಣಿ: 25
ಬ್ರ್ಯಾಂಡ್ ಮೌಲ್ಯ: $ 36,750 ಮಿಲಿಯನ್
2015 ರ ಶ್ರೇಣಿ: 23

ಬೈದು (Baidu)

15

ಜಾಗತಿಕ ಶ್ರೇಣಿ: 29
ಬ್ರ್ಯಾಂಡ್ ಮೌಲ್ಯ: $ 29,030 ಮಿಲಿಯನ್
2015 ರ ಶ್ರೇಣಿ: 21

ಅಕ್ಸೆಂಚರ್‌

16

ಜಾಗತಿಕ ಶ್ರೇಣಿ: 38
ಬ್ರ್ಯಾಂಡ್ ಮೌಲ್ಯ: $ 22,813 ಮಿಲಿಯನ್
2015 ರ ಶ್ರೇಣಿ: 51

ಎಚ್‌ಪಿ (HP)

17

ಜಾಗತಿಕ ಶ್ರೇಣಿ: 42
ಬ್ರ್ಯಾಂಡ್ ಮೌಲ್ಯ: $ 21,387 ಮಿಲಿಯನ್
2015 ರ ಶ್ರೇಣಿ: 39

ಎನ್‌ಟಿಟಿ (NTT)

18

ಜಾಗತಿಕ ಶ್ರೇಣಿ: 47
ಬ್ರ್ಯಾಂಡ್ ಮೌಲ್ಯ: $ 19,552 ಮಿಲಿಯನ್
2015 ರ ಶ್ರೇಣಿ: N.A

ಸ್ಯಾಮ್‌ಸಂಗ್‌

19

ಜಾಗತಿಕ ಶ್ರೇಣಿ: 48
ಬ್ರ್ಯಾಂಡ್ ಮೌಲ್ಯ: $ 19,490 ಮಿಲಿಯನ್
2015 ರ ಶ್ರೇಣಿ: 45

ಓರಾಕಲ್‌

20

ಜಾಗತಿಕ ಶ್ರೇಣಿ: 49
ಬ್ರ್ಯಾಂಡ್ ಮೌಲ್ಯ: $ 19,489 ಮಿಲಿಯನ್
2015 ರ ಶ್ರೇಣಿ: 44

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್

ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Top 20 technology brands of 2016.Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot