ಗೂಗಲ್‌ ನೌ ( google now)ಹೆಚ್ಚಿನ ಫೀಚರ್‌ಗಳೇನು? ಏನು ವಿಶೇಷ?

|

ಸ್ಮಾರ್ಟ್‌ಫೋನ್ ಹಿಡಿದು ಕುಳಿತು ಅದರಲ್ಲಿ ಇಂಟರ್‌ನೆಟ್ ಕನೆಕ್ಷನ್ ಏನಾದರೂ ಇದ್ದರೆ ತಕ್ಷಣ ನೆನಪಿಗೆ ಬರುವುದು ಗೂಗಲ್. ಹೌದು ಇಂದು ಗೂಗಲ್ ಪ್ರತಿಯೊಬ್ಬರಲ್ಲೂ ಬೆರೆತು ಹೊಗಿದೆ. ಇಂಟರ್ನೆಟ್‌ ಎಂದರೆ ಗೂಗಲ್, ಗೂಗಲ್ ಎಂದರೆ ಇಂರ್‌ನೆಟ್ ಎನ್ನುವ ಮಟ್ಟಿಗೆ ಗೂಗಲ್‌ ಬೆಳೆದಿದೆ!

ಆದರೆ, ವಿಷಯ ಇದಲ್ಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಬರಿ ಸರ್ಚ್ ಎಂಜಿನ್ ಆಗಿ ಮಾತ್ರ ಉಳಿದಿಲ್ಲ!.. ತನ್ನ ಗ್ರಾಹಕರಿಗೆ ಸಹಾಯವಾಗಲು ಹಲವು ಸೇವೆಗಳನ್ನು ಗೂಗಲ್ ಒದಗಿಸಿದೆ.

'ಶ್ಯೋಮಿ ಮಿ 6' ವರ್ಧಿತ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್: ಇಷ್ಟೆಲ್ಲಾ ಫೀಚರ್ ಇದೇ ಮೊದಲು..!

ಇದೀಗ ಗೂಗಲ್‌ ನೌ ನೂತನವಾಗಿ ನೀಡಿರುವ ಉತ್ತಮ ಸೇವೆಗಳು ಯಾವುವು. ಅವುಗಳಿಂದ ನಮಗೆ ಹೆಚ್ಚಿನ ಪ್ರಯೋಜನವೇನು ಎಂಬುದನ್ನು ಈ ಕೆಳಗೆ ತಿಳಿಯೋಣ

ಲೋಕೆಶನ್ ಬೇಸ್ ಅಲರಾಂ ಇಡಿ.

ಲೋಕೆಶನ್ ಬೇಸ್ ಅಲರಾಂ ಇಡಿ.

ನೀವು ಯಾವ ಸ್ಥಳದಲ್ಲಿ ಏನು ಕಾರ್ಯಮಾಡಬೇಕು ಎಂದು ಗೂಗಲ್‌ಗೆ ಮೊದಲೇ ತಿಳಿಸಿದ್ದರೆ, ನೀವು ಆ ಸ್ಥಳಕ್ಕೆ ಹೋದಾಗ ಗೂಗಲ್ ಅಲರಾಂ ಬಾರಿಸುತ್ತದೆ. ಹಾಗಾಗಿ ನೀವು ವಿಷಯಗಳನ್ನು ಮರೆಯದೇ ನನಪಿಟ್ಟುಕೊಳ್ಳಬಹುದು.

ನೇರವಾಗಿ ಆಪ್ ಉಪಯೋಗಿಸಿ

ನೇರವಾಗಿ ಆಪ್ ಉಪಯೋಗಿಸಿ

ನೀವು ಯಾವ ಆಪ್ ಉಪಯೋಗ ಮಾಡಬೇಕು ಎಂದುಕೊಳ್ಳುವಿರೋ ಆ ಆಪ್ ಹೆಸರನ್ನು ಗೂಗಲ್‌ನಲ್ಲಿ ಹೇಳಿದರೆ ಸಾಕು ಆ ಆಪ್ ನಿಮ್ಮ ಮೊಬೈಲ್‌ ಹೋ ಸ್ಕ್ರೀನ್‌ನಲ್ಲಿ ಬರುತ್ತದೆ. ಉದಾ: open whatsapp, open facebook, open hike

ಗೂಗಲ್‌ ಟ್ರಾವಲ್ ಗೈಡ್

ಗೂಗಲ್‌ ಟ್ರಾವಲ್ ಗೈಡ್

ನೀವು ಗೂಗಲ್ ಕ್ಯಾಲೆಂಡರ್ ಆಪ್ ಹೊಂದಿದ್ದರೆ ಅದು ನಿಮ್ಮ ದಿನದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ನಿಮ್ಮ ಸಮಯದ ಬಗ್ಗೆ ಎಚ್ಚರಿಕೆಯ ನೋಟಿಫಿಕೇಶನ್ ನೀಡುತ್ತದೆ. ಹೆಚ್ಚಿನದಾಗಿ ನೀವು ಯಾವುದಾದರೂ ಸ್ಥಳಕ್ಕೆ ಹೋಗಬೇಕಿದ್ದರೆ ಆ ಸ್ಥಳ ತಲುಪಲು ನಿಮಗೆ ಬೇಕಾದ ಕಾಲಾವಕಾಶವನ್ನು ಸಹ ತಿಳಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Google Now can be more useful than quickly searching the web for information only if you know how to use it, though to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X