ಅಮೆಜಾನ್ ಸೇಲ್‌ನಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಬೊಂಬಾಟ್ ಡಿಸ್ಕೌಂಟ್!
ಜನಪ್ರಿಯ ಅಮೆಜಾನ್ ಇ-ಕಾಮರ್ಸ್ ತಾಣವು ಒಂದಿಲ್ಲೊಂದು ವಿಶೇಷ ಸೇಲ್ ಮೂಲಕ ಗ್ರಾಹಕರನ್ನು ಸೆಳೆಯುತ್ತ ಸಾಗಿದೆ. ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ 'ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್' ಆಯೋಜಿಸಿದೆ. ಈ ಸೇಲ್ ಮೇಳವು ಇಂದಿನಿಂದ (ಆಗಷ್ಟ್ 5) ಪ್ರಾರಂಭವಾದ್ದು, ಆಗಷ್ಟ 9ರ ವರೆಗೂ ಚಾಲ್ತಿ ಇರಲಿದೆ. ಈ ವಿಶೇಷ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಟಿವಿ ಸೇರಿದಂತೆ ಹಲವು ಗ್ಯಾಟ್ಜೆಟ್ಸ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. ಮುಖ್ಯವಾಗಿ ಸ್ಮಾರ್ಟ್ ವಾಚ್‌ಗಳಿಗೂ ಬೊಂಬಾಟ್ ಡಿಸ್ಕೌಂಟ್ ನೀಡಲಾಗಿದೆ.

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಇಂದಿನಿಂದ ಶುರುವಾಗಿದೆ. ಐದು ದಿನಗಳ ಈ ಸೇಲ್ ಇದೇ ಆಗಷ್ಟ 9ರಂದು ಮುಕ್ತಾಯವಾಗಲಿದೆ. ಈ ಸೇಲ್‌ನಲ್ಲಿ ಹೊಸ ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್ ಟಿವಿ ಸೇರಿದಂತೆ ಪ್ರಮುಖ ಗ್ಯಾಟ್ಜೆಟ್ಸ್‌ಗಳಿಗೆ ಬಿಗ್ ರಿಯಾಯಿತಿ ತಿಳಿಸಲಾಗಿದೆ. ಮುಖ್ಯವಾಗಿ ಸ್ಮಾರ್ಟ್ ವಾಚ್‌ಗಳು ವಿಶೇಷ ರಿಯಾಯಿತಿಯಲ್ಲಿ ಗ್ರಾಹಕರ ಗಮನ ಸೆಳೆದಿವೆ. ಹಾಗಾದರೇ ಅಮೆಜಾನ್ ಈ ವಿಶೇಷ ಸೇಲ್ ನಲ್ಲಿ ಬೊಂಬಾಟ್ ಕೊಡುಗೆ ಪಡೆದ ಐದು ಸ್ಮಾರ್ಟ್ ವಾಚ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮ್ಯಾಕ್ಸಿಮಾ ಮಾಕ್ಸ್ ಪ್ರೊ X4 (Maxima Max Pro X4)
ಮ್ಯಾಕ್ಸಿಮಾ ಮಾಕ್ಸ್ ಪ್ರೊ X4 ಸ್ಮಾರ್ಟ್ ವಾಚ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. 5,999ರೂ.ಗಳ ಪ್ರೈಸ್ ಟ್ಯಾಗ್ ಹೊಂದಿದ್ದ ಈ ವಾಚ್ ಈಗ ಆಫರ್‌ನಲ್ಲಿ ಜಸ್ಟ್ 3,999ರೂ.ಗಳಿಗೆ ಲಭ್ಯವಾಗಲಿದೆ. ಈ ವಾಚ್ 10ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದೆ. ಫುಲ್ ಟಚ್ ಮಾದರಿಯ ಡಿಸ್‌ಪ್ಲೇ ಹೊಂದಿದ್ದು, ಸುಮಾರು 15 ದಿನಗಳ ಬ್ಯಾಕ್‌ಅಪ್ ನೀಡುವ ಬ್ಯಾಟರಿ ಸೌಲಭ್ಯ ಪಡೆದಿದೆ.

ಫಾಸ್ಟ್‌ಟ್ರ್ಯಾಕ್ ರೀಫ್ಲೆಕ್ಸ್ 3.0 (Fastrack Reflex 3.0)
ಫಾಸ್ಟ್‌ಟ್ರ್ಯಾಕ್ ರೀಫ್ಲೆಕ್ಸ್ 3.0 ಸ್ಮಾರ್ಟ್ ವಾಚ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. 2,995ರೂ.ಗಳ ಪ್ರೈಸ್ ಟ್ಯಾಗ್ ಹೊಂದಿದ್ದ ಈ ವಾಚ್ ಈಗ ಆಫರ್‌ನಲ್ಲಿ ಜಸ್ಟ್ 2,245ರೂ.ಗಳಿಗೆ ಲಭ್ಯವಾಗಲಿದೆ. ಈ ವಾಚ್ 10ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದ್ದು, ದೈನಂದಿನ ಹಲವು ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಆಯ್ಕೆಗಳಿವೆ. ಫುಲ್ ಟಚ್ ಮಾದರಿಯ ಕಲರ್ ಡಿಸ್‌ಪ್ಲೇ ಹೊಂದಿದ್ದು, ಸುಮಾರು 10 ದಿನಗಳ ಬ್ಯಾಕ್‌ಅಪ್ ನೀಡುವ ಬ್ಯಾಟರಿ ಸೌಲಭ್ಯ ಪಡೆದಿದೆ.
ಬಿಫಿಟ್ ಜೆನ್ 1 (Bfit Gen 1)
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಬಿಫಿಟ್ ಜೆನ್ 1 ಸ್ಮಾರ್ಟ್ ವಾಚ್ ದೊಡ್ಡ ಮೊತ್ತದ ರಿಯಾಯಿತಿಯಲ್ಲಿ ಕಾಣಿಸಿಕೊಂಡಿದೆ. 4,950ರೂ.ಗಳ ಪ್ರೈಸ್ ಟ್ಯಾಗ್ ಹೊಂದಿದ್ದ ಈ ವಾಚ್ ಈಗ ಆಫರ್‌ನಲ್ಲಿ ಕೇವಲ 1,995ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್ ವಾಚ್ ಹೃದಯ ಬಡಿತ ಟ್ರ್ಯಾಕ್ ಸೇರಿದಂತೆ ಹಲವು ದೈನಂದಿನ ಫಿಟ್ನೆಸ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಆಯ್ಕೆಗಳನ್ನು ಪಡೆದಿದೆ. ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದೆ. ಸಿಂಗಲ್ ಟಚ್ ಡಿಸ್‌ಪ್ಲೇ ಹೊಂದಿದ್ದು, ಸುಮಾರು 15 ದಿನಗಳ ಬ್ಯಾಕ್‌ಅಪ್ ನೀಡುವ ಬ್ಯಾಟರಿ ಸೌಲಭ್ಯ ಪಡೆದಿದೆ. ಇನ್ನು ಬ್ಯಾಟರಿ ಸ್ಟ್ಯಾಂಡ್ ಬೈ 60 ದಿನಗಳಾಗಿವೆ.

ಮ್ಯಾಕ್ಸಿಮಾ ಮಾಕ್ಸ್ ಪ್ರೊ X2 (Maxima Max Pro X2)
ಮ್ಯಾಕ್ಸಿಮಾ ಮಾಕ್ಸ್ ಪ್ರೊ X2 ಸ್ಮಾರ್ಟ್ ವಾಚ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. 4,999ರೂ.ಗಳ ಪ್ರೈಸ್ ಟ್ಯಾಗ್ ಹೊಂದಿದ್ದ ಈ ವಾಚ್ ಈಗ ಆಫರ್‌ನಲ್ಲಿ ಜಸ್ಟ್ 3,527ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ವಾಚ್ ಡಿಸ್‌ಪ್ಲೇಯು 320x320 ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 30 ದಿನಗಳ ಬ್ಯಾಟರಿ ಸ್ಟ್ಯಾಂಡ್ ಬೈ ಹೊಂದಿದೆ. ಇದರೊಂದಿಗೆ ಹಲವು ಫಿಟ್ನೆಸ್ ಆಕ್ಟಿವಿಟಿ ಟ್ರ್ಯಾಕ್ ಮಾಡುವ ಆಯ್ಕೆಗಳು ಇವೆ.
ಫ್ರೆಂಚ್ ಕನೆಕ್ಷನ್ 4 (French Connection R4)
ಫ್ರೆಂಚ್ ಕನೆಕ್ಷನ್ 4 ಸ್ಮಾರ್ಟ್ ವಾಚ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಆಕರ್ಷಕ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಫುಲ್ ಟಚ್ ಎಚ್‌ಡಿ ಸ್ಕ್ರೀನ್, ಮೆಟಲ್ ಕೇಸ್, ಎಸ್‌ಪಿಒ 2, ಸ್ಮಾರ್ಟ್ ವಾಚ್, ಹೃದಯ ಬಡಿತ ಮತ್ತು ರಕ್ತದೊತ್ತಡ ಮೇಲ್ವಿಚಾರಣೆ, ತಾಪಮಾನ ಮಾನಿಟರ್ ಮತ್ತು ಐಪಿ 68 ಜಲನಿರೋಧಕ ನಂತಹ ಆಕರ್ಷಕ ಫೀಚರ್ಸ್‌ಗಳನ್ನು ಈ ಸ್ಮಾರ್ಟ್ ವಾಚ್ ಪಡೆದಿದೆ. ಇನ್ನು ಅಮೆಜಾನ್ ಸೇಲ್‌ನಲ್ಲಿ ಈ ವಾಚ್ ಬೆಲೆಯು 4,799ರೂ. ಆಗಿದೆ.


Click it and Unblock the Notifications








