Home
ಸುದ್ದಿಜಾಲ

ಡ್ಯುಯಲ್‌ ಸೆಲ್ಫಿ ಕ್ಯಾಮೆರಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಇತ್ತೀಚಿಗಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಉನ್ನತವಾಗಿದ್ದು, ಮುಖ್ಯವಾಗಿ ಕ್ಯಾಮೆರಾ ಸೆನ್ಸಾರ್‌ಗೆ ಕಂಪನಿಗಳು ಹೆಚ್ಚಿನ ಒತ್ತು ನೀಡುತ್ತಿವೆ. ಇಂದಿನ ಹೊಸ ಫೋನ್‌ಗಳ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹಾಗೂ ಕ್ವಾಡ್‌ ಕ್ಯಾಮೆರಾ ರಚನೆ ಕಾಮನ್ ಆಗಿ ಹೋಗಿದೆ. ಮುಖ್ಯ ರಿಯರ್ ಕ್ಯಾಮೆರಾವು 48ಎಂಪಿ ಸೆನ್ಸಾರ್ ಇಲ್ಲವೇ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿರುವುದು ಪ್ರಮುಖ ಟ್ರೆಂಡ್‌ ಆಗಿದೆ. ಈ ಟ್ರೆಂಡ್‌ ಸೆಲ್ಫಿ ಕ್ಯಾಮೆರಾವನ್ನು ಆವರಿಸಿದೆ.

ಹೌದು

ಹೌದು, ಪ್ರಸ್ತುತ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂಬದಿಯ ಕ್ಯಾಮೆರಾದಷ್ಟೇ ಪ್ರಾಮುಖ್ಯತೆಯನ್ನು ಸೆಲ್ಫಿ ಕ್ಯಾಮೆರಾಗೂ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ನೂತನ ಸ್ಮಾರ್ಟ್‌ಫೋನ್‌ಗಳು 13ಎಂಪಿ ಹಾಗೂ ಅದಕ್ಕಿಂತಲೂ ಅಧಿಕ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿರುತ್ತವೆ. ಸೆಲ್ಫಿ ಕ್ಯಾಮೆರಾದಲ್ಲಿ ಇತ್ತೀಚಿಗಿನ ಮತ್ತೊಂದು ಟ್ರೆಂಡ್‌ ಅಂದರೇ ಅದು ಡ್ಯುಯಲ್ ಸೆಲ್ಫಿ ಕ್ಯಾಮೆರಾ ರಚನೆ ಒದಗಿಸುವುದು. ಇಂತ ಫೋನ್‌ಗಳು ಸೆಲ್ಫಿ ಪ್ರಿಯರನ್ನು ಹೆಚ್ಚಾಗಿ ಸೆಳೆಯುತ್ತವೆ. ಟಾಪ್ ಐದು ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಸಾಮ್‌ಸಂಗ್ ಗ್ಯಾಲಕ್ಸಿ S10 ಪ್ಲಸ್‌

ಸಾಮ್‌ಸಂಗ್ ಗ್ಯಾಲಕ್ಸಿ S10 ಪ್ಲಸ್‌

* 1440X2040 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ, 6.4-ಇಂಚಿನ ಡೈನಾಮಿಕ್ ಅಮೋಲೆಡ್ ಡಿಸ್‌ಪ್ಲೇ.
* ಮಾಲಿ-ಜಿ 76 ಎಂಪಿ 12 ಜಿಪಿಯುನೊಂದಿಗೆ ಎಕ್ಸಿನೋಸ್ 9820 ಅಥವಾ ಅಡ್ರಿನೊ 640 (ಯುಎಸ್ಎ / ಚೀನಾ) ನೊಂದಿಗೆ ಸ್ನಾಪ್ಡ್ರಾಗನ್ 855.
* 8GB + 128GB, 8GB + 512GB ಮತ್ತು 12GB + 1 TB ಯ ವೇರಿಯಂಟ್ ಆಯ್ಕೆಗಳು.
* ತ್ರಿವಳಿ ರಿಯರ್ ಕ್ಯಾಮೆರಾ 12 ಎಂಪಿ + 12 ಎಂಪಿ (ಟೆಲಿಫೋಟೋ) + 16 ಎಂಪಿ (ಅಲ್ಟ್ರಾವೈಡ್).
* ಡ್ಯುಯಲ್ ಸೆಲ್ಫಿ ಕ್ಯಾಮೆರಾ- ಅವುಗಳು 10ಎಂಪಿ + 8 ಎಂಪಿ ಸೆನ್ಸಾರ್ ಪಡೆದಿವೆ.
* ವೈಫೈ, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ, ರೇಡಿಯೋ ಮತ್ತು ಯುಎಸ್‌ಬಿ 3.1 ಟೈಪ್-ಸಿ
* ಫಿಂಗರ್‌ಪ್ರಿಂಟ್, ಅಕ್ಸೆಲೆರೊಮೀಟರ್, ಗೈರೊ, ಸಾಮೀಪ್ಯ, ಬಾರೋಮೀಟರ್, ಹೃದಯ ಬಡಿತ, ಎಸ್‌ಪಿಒ 2 ಸೆನ್ಸಾರ್ ಇವೆ.
* 4100 mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಸೌಲಭ್ಯ. ವಾಯರ್‌ಲೆಸ್‌ ಚಾರ್ಜಿಂಗ್ ಆಯ್ಕೆ ಇದೆ.

ಆಪಲ್ ಐಫೋನ್ 11

ಆಪಲ್ ಐಫೋನ್ 11

* 6.1-ಲಿಕ್ವಿಡ್ ರೆಟಿನಾ IPS LCD ಡಿಸ್‌ಪ್ಲೇ, 828 x 1792 ಪಿಕ್ಸಲ್ ರೆಸಲ್ಯೂಶನ್ ಇದೆ..
* ಆಪಲ್ A13 ಬಯೋನಿಕ್, ಹೆಕ್ಸಾ ಕೋರ್, ಆಪಲ್ ಜಿಪಿಯು.
* IOS 13 ಮತ್ತು ಐಒಎಸ್ 13.3 ಗೆ ಅಪ್‌ಗ್ರೇಡ್ ಮಾಡಬಹುದು.
* 4GB + 64 GB, 4 GB + 128 GB ಮತ್ತು 4 GB + 256 GB ವೇರಿಯಂಟ್ ಆಯ್ಕೆಗಳು.
* ಡ್ಯುಯಲ್ ರಿಯರ್ ಕ್ಯಾಮೆರಾ 12 ಎಂಪಿ + 12 ಎಂಪಿ ಸೆನ್ಸಾರ್
* ಡ್ಯುಯಲ್ ಸೆಲ್ಫಿ ಅವುಗಳು 12 ಎಂಪಿ + 0.3 ಎಂಪಿ ಎಸ್ಎಲ್ 3 ಡಿ ಕ್ಯಾಮೆರಾ.
* ವೈಫೈ, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ, ರೇಡಿಯೋ, ಯುಎಸ್‌ಬಿ 2.0.
* ಫೇಸ್ ಐಡಿ, ಆಕ್ಸಿಲರೊಮೀಟರ್, ಗೈರೊ, ಸಾಮೀಪ್ಯ, ಕಂಪಾಸ್, ಬಾರೋಮೀಟರ್, ಸಿರಿ ಸೌಲಭ್ಯ
* 3110 mAh ಬ್ಯಾಟರಿ, 18W ವೇಗದ ಚಾರ್ಜಿಂಗ್, ಕಿ ವೈರ್‌ಲೆಸ್.
* ಕಪ್ಪು, ಹಸಿರು, ಹಳದಿ, ನೇರಳೆ, ಕೆಂಪು ಮತ್ತು ಬಿಳಿ ಬಣ್ಣಗಳು.

ರೆಡ್ಮಿ K30

ರೆಡ್ಮಿ K30

* 6.67-ಇಂಚಿನ IPS ಡಿಸ್‌ಪ್ಲೇ, 1080 x 2400 ಪಿಕ್ಸೆಲ್ ರೆಸಲ್ಯೂಶನ್ ಇದೆ.
* ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 730, ಪ್ರೊಸೆಸರ್, ಅಡ್ರಿನೊ 618 ಜಿಪಿಯು, ಮತ್ತು 6/8GB RAM.
* ಡ್ಯುಯಲ್ ಸೆಲ್ಫಿ ಕ್ಯಾಮೆರಾ ಅವುಗಳು 20ಎಂಪಿ ಹಾಗೂ 2ಎಂಪಿ ಸೆನ್ಸಾರ್ ಹೊಂದಿವೆ.
* 64/128/256 GB ಆಂತರಿಕ ಸಂಗ್ರಹಣೆ ಆಯ್ಕೆಯ ವೇರಿಯಂಟ್‌ ಹಾಗೂ, 256 GB ಮೈಕ್ರೊ ಎಸ್‌ಡಿ ಕಾರ್ಡ್ ವರೆಗೆ ವಿಸ್ತರಿಸಬಹುದಾಗಿದೆ.
* ವೈಫೈ, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ, ರೇಡಿಯೋ ಮತ್ತು ಯುಎಸ್‌ಬಿ 2.0 ಟೈಪ್ ಸಿ ಅನ್ನು ಒಳಗೊಂಡಿದೆ.
* ಬದಿಯಲ್ಲಿ ಫಿಂಗರ್‌ಪ್ರಿಂಟ್ ರೀಡರ್, ಅಕ್ಸೆಲೆರೊಮೀಟರ್, ಗೈರೊ, ಸಾಮೀಪ್ಯ ಮತ್ತು ದಿಕ್ಸೂಚಿ.
* 27W ಫಾಸ್ಟ್ ಚಾರ್ಜಿಂಗ್‌ ಜೊತೆಗೆ 4500 mAh ಬ್ಯಾಟರಿ ಸಫೋರ್ಟ್‌.
* ನೀಲಿ, ಕೆಂಪು ಮತ್ತು ನೇರಳೆ ಬಣ್ಣಗಳ ಆಯ್ಕೆ.

ವಿವೋ V17 ಪ್ರೊ

ವಿವೋ V17 ಪ್ರೊ

* 6.44-ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹಾಗೂ ಡಿಸ್‌ಪ್ಲೇಯು 1080 x 2400 ಪಿಕ್ಸೆಲ್‌ಗಳ ಸಾಮರ್ಥ್ಯ ಪಡೆದಿದೆ.
* ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್ ಜೊತೆಗೆ ಅಡ್ರಿನೊ 612 ಜಿಪಿಯು ಇದೆ.
* ಡ್ಯುಯಲ್ ಸೆಲ್ಫಿ ಕ್ಯಾಮೆರಾ ಅವುಗಳು 32ಎಂಪಿ ಹಾಗೂ 8ಎಂಪಿ ಸೆನ್ಸಾರ್ ಹೊಂದಿವೆ.
* 128GB + 8GB RAM ವೇರಿಯಂಟ್‌ ಆಯ್ಕೆ ಹೊಂದಿದೆ.
* ವೈಫೈ, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ, ಎಫ್‌ಎಂ ರೇಡಿಯೋ ಮತ್ತು ಯುಎಸ್‌ಬಿ 2.0 ಇದೆ.
* ಫಿಂಗರ್‌ಪ್ರಿಂಟ್ ಸೆನ್ಸರ್, ಆಕ್ಸಿಲರೊಮೀಟರ್, ಗೈರೊಸ್ಕೋಪ್ ಮತ್ತು ಕಂಪಾಸ್ ಇದೆ.
* ಕ್ರಿಸ್ಟಲ್ ಬ್ಲ್ಯಾಕ್, ಕ್ರಿಸ್ಟಲ್ ಸ್ಕೈ ಮತ್ತು ಮಿಡ್ನೈಟ್ ಓಶಿಯನ್‌ ಬಣ್ಣಗಳ ಆಯ್ಕೆ ಇದೆ.

ರಿಯಲ್‌ ಮಿ X50 5G

ರಿಯಲ್‌ ಮಿ X50 5G

* 6.57-ಇಂಚಿನ IPS ಡಿಸ್‌ಪ್ಲೇ, ಡಿಸ್‌ಪ್ಲೇಯು 1080*2400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.
* ಸ್ನಾಪ್‌ಡ್ರಾಗನ್ 765 ಚಿಪ್‌ಸೆಟ್ ಪ್ರೊಸೆಸರ್ ಮತ್ತು ಅಡ್ರಿನೊ 620 ಜಿಪಿಯು.
* ಆಂಡ್ರಾಯ್ಡ್ 10 ಆಧಾರಿತ ಕಲರ್ಓಎಸ್ 7.
* ಡ್ಯುಯಲ್ ಸೆಲ್ಫಿ ಕ್ಯಾಮೆರಾ ಅವುಗಳು 16ಎಂಪಿ ಹಾಗೂ 8ಎಂಪಿ ಸೆನ್ಸಾರ್ ಹೊಂದಿವೆ.
* 128GB + 8GB RAM, 256 GB + 6GB RAM, 256 GB + 12 GB RAM ವೇರಿಯಂಟ್ ಆಯ್ಕೆಗಳು ಇವೆ.
* ವೈಫೈ, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ 2.0, ಫಿಂಗರ್‌ಪ್ರಿಂಟ್ ಅನ್ನು ಒಳಗೊಂಡಿದೆ.
* 30W ವೇಗದ ಚಾರ್ಜಿಂಗ್‌ನೊಂದಿಗೆ 4200 mAh ಬ್ಯಾಟರಿ.

Best Mobiles in India

English summary
The dual rear cameras are mostly present to get either ultrawide or portrait mode selfie.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+