Subscribe to Gizbot

ಬಿಂಗ್‌ ಸರ್ಚ್‌‌ನಲ್ಲಿ ಅತೀ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳು

Posted By:

ಮೊಬೈಲ್‌ ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಸೆಲೆಬ್ರಿಟಿ ಎಂಬ ಬಿರುದಿಗೆ ಪಾತ್ರವಾಗಿದ್ದ ಸಲ್ಮಾನ್‌ ಖಾನ್‌ ಮತ್ತೆ ಅಗ್ರಪಟ್ಟ ಸಿಕ್ಕಿದೆ. ಇಂಟರ್‌ನೆಟ್‌‌ನಲ್ಲಿ ಅತೀ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳ ಪೈಕಿ ಅತೀ ಹೆಚ್ಚು ಮಂದಿ ಹುಡುಕಿದ್ದು ಸಲ್ಮಾನ್‌ ಖಾನ್‌ ಹೆಸರನ್ನಂತೆ.

ಮೈಕ್ರೋಸಾಫ್ಟ್‌ ತನ್ನ ಬಿಂಗ್‌ ಸರ್ಚ್‌ ಇಂಜಿನ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಟಾಪ್‌ 10 ಸೆಲೆಬ್ರಿಟಿಗಳ ಪಟ್ಟಿಯನ್ನು ಪ್ರಕಟಿಸಿದೆ. ಉಳಿದಂತೆ ಈ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌‌, ಶಾರೂಕ್‌ ಖಾನ್‌, ಕತ್ರಿನಾ ಕೈಫ್‌ ಸ್ಥಾನಗಳಿಸಿದ್ದಾರೆ. ಮೈಕ್ರೋಸಾಫ್ಟ್‌ ಈ ಪಟ್ಟಿಯ ಜೊತೆಗೆ ಅತೀ ಹೆಚ್ಚು ಹುಡುಕಿದ ವಿಡಿಯೋ ಹಾಡು,ಚಲನ ಚಿತ್ರ,ಪ್ರವಾಸಿ ಸ್ಥಳಗಳ ಪಟ್ಟಿಯನ್ನು ತಯಾರಿಸಿದೆ.ಪ್ರವಾಸಿ ಪಟ್ಟಿಯಲ್ಲಿ ಬೆಂಗಳೂರನ್ನು ಅತೀ ಹೆಚ್ಚು ಜನ ಬಿಂಗ್‌‌ನಲ್ಲಿ ಸರ್ಚ್‌ ಮಾಡಿದ್ದಾರೆ ಎಂದು ಮೈಕ್ರೋಸಾಫ್ಟ್‌ ಹೇಳಿದೆ.

ಹೀಗಾಗಿ ಬಿಂಗ್‌ ಸರ್ಚ್ ಎಂಜಿನ್‌ ಪ್ರಕಟಿಸಿದ ಟಾಪ್‌-10 ಪಟ್ಟಿ ಇಲ್ಲಿದೆ .ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ರ್‍ಯಾಂಕ್‌-1 ಸಲ್ಮಾನ್‌ ಖಾನ್‌

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ರ್‍ಯಾಂಕ್‌-2 ಶಾರೂಖ್‌ ಖಾನ್‌

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ರ್‍ಯಾಂಕ್‌-3 ಕತ್ರೀನಾ ಕೈಫ್‌

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಗ್‌ ಸರ್ಚ್‌ ಟ್ರೆಂಡ್ಸ್‌-2013


ರ್‍ಯಾಂಕ್‌-4 ಸಚಿನ್‌ ತೆಂಡೂಲ್ಕರ್‌

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ರ್‍ಯಾಂಕ್‌-5 ದೀಪಿಕಾ ಪಡುಕೋಣೆ

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ರ್‍ಯಾಂಕ್‌-6 ಪ್ರಿಯಾಂಕ ಚೋಪ್ರಾ

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013

ರ್‍ಯಾಂಕ್‌-7 ಕರೀನಾ ಕಪೂರ್‌

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013

ರ್‍ಯಾಂಕ್‌-8 ಅಕ್ಷಯ್‌ ಕುಮಾರ್‌

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013

ರ್‍ಯಾಂಕ್‌-9 ರಣಬೀರ್‌ ಕಪೂರ್‌

ಟಾಪ್‌-10 ಸೆಲೆಬ್ರಿಟಿಗಳು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013

ರ್‍ಯಾಂಕ್‌-10 ವಿದ್ಯಾ ಬಾಲನ್‌

 ಅತೀ ಹೆಚ್ಚು ಹುಡುಕಿದ ಹಾಡು

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ಲುಂಗಿ ಡ್ಯಾನ್ಸ್‌: ಚೆನ್ನೈ ಎಕ್ಸ್‌ ಪ್ರೆಸ್‌

 ಅತೀ ಹೆಚ್ಚು ಹುಡುಕಿದ ಚಲನ ಚಲನಚಿತ್ರ

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ರೇಸ್‌ -2

 ಅತೀ ಹೆಚ್ಚು ಹುಡುಕಿದ ಕ್ರೀಡಾ ಸೆಲೆಬ್ರಿಟಿ

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ಸಚಿನ್‌ ತೆಂಡೂಲ್ಕರ್‌

 ಅತಿ ಹೆಚ್ಚು ಜನ ಹುಡುಕಿದ ಸ್ಥಳ

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ಬೆಂಗಳೂರು

Image source:commons.wikimedia.org

 ಅತಿ ಹೆಚ್ಚು ಜನ ಹುಡುಕಿದ ಸಂಗೀತಾ ಕಲಾವಿದೆ:

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ಶ್ರೇಯಾ ಘೋಷಾಲ್

 ಅತಿ ಹೆಚ್ಚು ಜನ ಹುಡುಕಿದ ಸೋಶಿಯಲ್‌ ವೆಬ್‌ಸೈಟ್‌

ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013


ಫೇಸ್‌‌ಬುಕ್‌


ಮಾಹಿತಿ: ಟಾಪ್‌ ಬಿಂಗ್‌ ಸರ್ಚ್‌ ಟ್ರೆಂಡ್ಸ್‌-2013

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot