Subscribe to Gizbot

ಆಪಲ್‌ ಉತ್ಪನ್ನ ಖರೀದಿಸಲು ಟಾಪ್‌ -10 ಶಾಪಿಂಗ್‌ ಸೈಟ್‌ಗಳು

Posted By:

ನಮ್ಮಲ್ಲಿ ಬಹಳಷ್ಟು ಮಂದಿ ಆಪಲ್‌ ಕಂಪೆನಿಯ ಫ್ಯಾನ್‌ಗಳಿದ್ದಾರೆ. ಆದರೆ ಆಪಲ್ ಕಂಪೆನಿಯ ಉತ್ಪನ್ನಗಳು ಸರಿಯಾಗಿ ಸಿಗದಿರುವುದೇ ಇವರ ಸಮಸ್ಯೆಯಾಗಿದೆ. ಯಾಕೆಂದರೆ ಆಪಲ್‌ ಕಂಪೆನಿಯ ಕೆಲ ವಸ್ತುಗಳು ಕೆಲ ರಿಟೇಲ್‌ ಅಂಗಡಿಗಳಲ್ಲಿ ಮಾತ್ರ ಸಿಗುತ್ತದೆ. ಆದರೆ ಎಲ್ಲಾ ವಸ್ತುಗಳು ನಿಮಗೆ ಸಿಗೇಬೇಕಾದ್ರೆ ನೀವು ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿ ಮಾತ್ರ ಖರೀದಿಸಬೇಕಾತ್ತದೆ.

ಆದ್ರೆ ಎಲ್ಲಾ ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿ ಆಪಲ್‌ ಉತ್ಪನ್ನಗಳು ಸಿಗುವುದಿಲ್ಲ. ಕೆಲ ನಂಬಿಕಸ್ತ ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಮಾತ್ರ ಆಪಲ್‌ ಕಂಪೆನಿ ಉತ್ಪನ್ನಗಳನ್ನು ನೀವು ಪಡೆಯಬಹುದು. ಹೀಗಾಗಿ ಗಿಜ್ಬಾಟ್‌ ಗ್ರಾಹಕರ ನಂಬಿಕೆ ಉಳಿಸಿದ ಟಾಪ್‌ 10 ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳ ಮಾಹಿತಿಯನ್ನು ತಂದಿದೆ. ಈ ಮಾಹಿತಿ ಓದಿಕೊಂಡು ನಿಮ್ಮ ಇಷ್ಟದ ಶಾಪಿಂಗ್‌ ತಾಣದಲ್ಲಿ ಆಪಲ್‌ ಉತ್ಪನ್ನಗಳನ್ನು ಖರೀದಿಸಿ.

ಲಿಂಕ್ : ಎಡವಟ್ಟಾಯ್ತು,ಮ್ಯಾಗಜಿನ್‌ ಫೋಟೋದಲ್ಲೇ ಎಡವಟ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
infibeam.com

infibeam.com

infibeam.com

Ebay

Ebay

Ebay.com

Snapdeal.Com

Snapdeal.Com

Snapdeal.Com

Mirchimart.com

Mirchimart.com

Mirchimart.com

 Tradus.com

Tradus.com

Tradus.com

 Shopping-indiatimes

Shopping-indiatimes

Shopping-indiatimes

 naaptol.com

naaptol.com

naaptol.com

Cromaretail.com

Cromaretail.com

Cromaretail.com

homeshop18.com

homeshop18.com

homeshop18.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಆಪಲ್‌ ಕಂಪೆನಿಯ ಮತ್ತಷ್ಟು ಉತ್ಪನ್ನಗಳನ್ನು ವಿಕ್ಷಿಸಲು ಗಿಜ್ಬಾಟ್‌ ಗ್ಯಾಲರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot