Subscribe to Gizbot

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಫೋನ್‌ಗಳ ಸದ್ದು ಜೋರಾಗುತ್ತಿದೆ. ಇತ್ತೀಚಿಗಷ್ಟೇ ಗಿಜ್ಬಾಟ್‌ 10 ಸಾವಿರದೊಳಗಿನ ಟಾಪ್‌ 5 ಆಂಡ್ರಾಯ್ಡ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿತ್ತು.ಈಗ ಮಾರುಕಟ್ಟೆಯಲ್ಲಿ 6 ಸಾವಿರ ಮತ್ತು 7 ಸಾವಿರ ರೂಪಾಯಿ ನಡುವೆ ಇರುವಂತಹ ಟಾಪ್‌ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು, ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶೇಷತೆ:

ಸ್ಯಾಮ್‌ಸಂಗ್‌ ಗೆಲಾಕ್ಸಿ ವೈ S5360

ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಆಪರೇಟಿಂಗ್‌ ಸಿಸ್ಟಂ
2 ಎಂಪಿ ಹಿಂದುಗಡೆ ಕ್ಯಾಮೆರಾ
3-ಇಂಚಿನ ಟಿಎಫ್ಟಿ ಟಚ್ಸ್ಕ್ರೀನ್
ಎಫ್ಎಮ್ ರೇಡಿಯೋ
Wi-Fi ನೀಡಲಾಗಿದೆ
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಲಿ-ಇಯಾನ್‌ 1200 mAh ಬ್ಯಾಟರಿ

6,290 ರೂ. ದರದಲ್ಲಿ ಖರೀದಿಸಿ.

ವಿಶೇಷತೆ :

ಎಲ್‌ಜಿ ಆಪ್ಟಿಮಸ್‌ ಎಲ್‌3


ಆಂಡ್ರಾಯ್ಡ್‌ 2.3 (ಜಿಂಜರ್ಬ್ರೆಡ್) ಆಪರೇಟಿಂಗ್‌ ಸಿಸ್ಟಂ
3 ಎಂಪಿ ಹಿಂದುಗಡೆ ಕ್ಯಾಮೆರಾ
3.2-ಇಂಚಿನ ಟಿಎಫ್ಟಿ ಎಲ್ಸಿಡಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
800 MHz ಪ್ರೊಸೆಸರ್
ಎಫ್ಎಮ್ ರೇಡಿಯೋ
Wi-Fi ನೀಡಲಾಗಿದೆ
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
Li-ion, 1500 mAh ಬ್ಯಾಟರಿ

6,829 ರೂ. ದರದಲ್ಲಿ ಖರೀದಿಸಿ

ವಿಶೇಷತೆ :

ಹುವಾಯ್ ಅಸೆಂಡ್‌ ವೈ 200

800 MHz ಕಾರ್ಟೆಕ್ಸ್-A5 ಪ್ರೊಸೆಸರ್
3.2 MP ಹಿಂದುಗಡೆ ಕ್ಯಾಮೆರಾ
ಎಫ್ಎಮ್ ರೇಡಿಯೋ
ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್
3.5-ಇಂಚಿನ ಐಪಿಎಸ್ ಕೆಪ್ಯಾಸಿಟಿವ್ ಟಚ್ ಸ್ಕ್ರೀನ್
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಜಿಪಿಆರ್ಎಸ್, 3G ಇದೆ
Li-ion, 1250 mAh ಬ್ಯಾಟರಿ
6,499 ರೂ. ದರದಲ್ಲಿ ಖರೀದಿಸಿ

ವಿಶೇಷತೆ:

ಸ್ಯಾಮ್‌ಸಂಗ್‌ ಗೆಲಾಕ್ಸಿ ಪಾಕೆಟ್ S5300

ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಆಪರೇಟಿಂಗ್‌ ಸಿಸ್ಟಂ
2 ಎಂಪಿ ಹಿಂದುಗಡೆ ಕ್ಯಾಮೆರಾ
2.8-ಇಂಚಿನ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
832 MHz ARM 11 ಪ್ರೊಸೆಸರ್
Wi-Fi ನೀಡಲಾಗಿದೆ
ಎಫ್ಎಮ್ ರೇಡಿಯೋ
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಲಿ-ಇಯಾನ್‌, 1200 mAh ಬ್ಯಾಟರಿ
6,243 ರೂ. ದರದಲ್ಲಿ ಖರೀದಿಸಿ.

ವಿಶೇಷತೆ:

ಮೈಕ್ರೋಮ್ಯಾಕ್ಸ್‌ A78 ಸೂಪರ್‌ಫೋನ್‌ ಗಾಸಿಪ್

ಡ್ಯುಯಲ್ ಸ್ಟ್ಯಾಂಡ್ಬೈ ಸಿಮ್ (GSM GSM)
ಆಂಡ್ರಾಯ್ಡ್ 2.3 (ಜಿಂಜರ್ಬ್ರೆಡ್) ಓಎಸ್
650 MHz ಪ್ರೊಸೆಸರ್
3.5-ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
Wi-Fi ಸಕ್ರಿಯಗೊಳಿಸಲಾಗಿದೆ
32 GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
Li-ion, 1300 mAh ಬ್ಯಾಟರಿ
6,599 ರೂ. ದರದಲ್ಲಿ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot