ಆಪಲ್‌ ಕಂಪನಿ ಸಂದರ್ಶನದ ಕಷ್ಟಕರ ಪ್ರಶ್ನೆ ಏನು ಗೊತ್ತೇ ?

By Suneel
|

ಆಪಲ್‌ ಅಮೇರಿಕದ ಬಹುರಾಷ್ಟ್ರೀಯ ಟೆಕ್ನಾಲಜಿ ಕಂಪನಿ ಎಂಬುದು ತಿಳಿದಿರುವ ವಿಷಯ. ಟೆಕ್ನಾಲಜಿಗೆ ಸಂಬಂಧಿಸಿದ ಪ್ರಾಡಕ್ಟ್‌ಗಳ ವಿನ್ಯಾಸ, ಅಭಿವೃದ್ದಿ, ಇಲೆಕ್ಟ್ರಾನಿಕ್‌ ಪ್ರಾಡಕ್ಟ್‌ಗಳ ಮಾರಾಟ, ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಆನ್‌ಲೈನ್‌ ಸೇವೆಗಳನ್ನು ನೀಡುವ ಕಂಪನಿ. ಇಂತಹ ಒಂದು ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಸುಲಭದ ಕೆಲಸವಲ್ಲ. ಬಹುದೊಡ್ಡ ಆಪಲ್‌ ಕಂಪನಿಯಲ್ಲಿ ಉದ್ಯೋಗ ಪಡೆಯಲು ಹೋದರೆ ಸಂದರ್ಶನದಲ್ಲಿ ಎಂತಹ ಪ್ರಶ್ನೆಗಳನ್ನು ಕೇಳಬಹುದು ಎಂಬ ಕುತೂಹಲ ಎಲ್ಲಾ ಟೆಕ್‌ ಪ್ರಿಯರಿಗೂ ಇದ್ದೇ ಇರುತ್ತದೆ.

ಓದಿರಿ: ಅಧಿಕ ಸಂಬಳ ನೀಡುವ ಟೆಕ್‌ ಜಾಬ್‌ಗಳು

ಭಾಗಶಃ ಟೆಕ್ನಾಲಜಿ ಸಂಬಂಧ ಪಟ್ಟ ಪ್ರಶ್ನೆಗಳು ಮತ್ತು ಹಿಂದೆ ಕೆಲಸ ಮಾಡಿದ ಅನುಭವದ ಬಗ್ಗೆ ಹಾಗೂ ಕಂಗೆಡಿಸುವ ಒಗಟುಗಳನ್ನು ಕೇಳಬಹುದು ಅಂತ ನೀವು ಅಂದುಕೊಳ್ಳುತ್ತೀರಿ. ಆದರೆ ಆಪಲ್‌ ಕಂಪನಿ ಸಂದರ್ಶನದಲ್ಲಿ ಕೆಲವು ಅತಿ ಸರಳ ಆದರೂ ಉತ್ತರಿಸಲು ಸಂದಿಗ್ಧವಾದ ನಾವು ಇಂದಿನ ಲೇಖನದಲ್ಲಿ ನೀಡಿರುವ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಆಪಲ್‌ ಕಂಪನಿ ಸಂದರ್ಶನದಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಅವರ ಪೋಸ್ಟ್‌ ಆಧಾರದ ಮೇಲೆ ಕೇಳಲಾದ ಟಾಪ್‌ ಕಷ್ಟದ ಪ್ರಶ್ನೆಗಳು...

ಸಾಫ್ಟ್‌ವೇರ್‌ ಇಂಜಿನಿಯರ್

ಸಾಫ್ಟ್‌ವೇರ್‌ ಇಂಜಿನಿಯರ್

ಪ್ರಶ್ನೆ : ನಿಮ್ಮಲ್ಲಿ ಎರಡು ಮೊಟ್ಟೆಗಳಿವೆ. ಅವುಗಳನ್ನು ಅತಿ ಎತ್ತರದ ಪ್ರದೇಶದಿಂದ ಎಸೆದರು ಸಹ ಮೊಟ್ಟೆ ಒಡೆಯಬಾರದು. ಅದನ್ನು ಹೇಗೆ ಮಾಡುತ್ತೀರ ? ಅಥವಾ ಇತರೆ ಮಾರ್ಗ ಯಾವುದು ?

ಫ್ಯಾಮಿಲಿ ರೂಂ ಸ್ಪೆಶಿಯಲಿಸ್ಟ್‌

ಫ್ಯಾಮಿಲಿ ರೂಂ ಸ್ಪೆಶಿಯಲಿಸ್ಟ್‌

ಪ್ರಶ್ನೆ : ನಿಮ್ಮ ಬೆಸ್ಟ್‌ ಫ್ರೆಂಡ್‌ ಯಾರು ?

 ಸಾಫ್ಟ್‌ವೇರ್ ಇಂಜಿನಿಯರ್‌

ಸಾಫ್ಟ್‌ವೇರ್ ಇಂಜಿನಿಯರ್‌

ಪ್ರಶ್ನೆ: ಅತ್ಯಂತ ಕುತೂಹಲಕಾರಿ ಸಮಸ್ಯೆಯನ್ನು ವಿವರಿಸಿ ಮತ್ತು ಅದನ್ನು ಹೇಗೆ ಪರಿಹರಿಸುವಿರಿ.

ಆಪಲ್‌ನ ಸಲಹೆಗಾರ ಹುದ್ದೆ ಆಕಾಂಕ್ಷಿ

ಆಪಲ್‌ನ ಸಲಹೆಗಾರ ಹುದ್ದೆ ಆಕಾಂಕ್ಷಿ

ಪ್ರಶ್ನೆ : 8 ವರ್ಷದ ಮಗುವಿಗೆ ಮೋಡೆಮ್‌/ರೂಟರ್‌ ಎಂದರೆ ಏನು ಎಂದು ವಿವರಿಸಿ ಮತ್ತು ಅದರ ಕಾರ್ಯಗಳನ್ನು ವಿವರಿಸಿ.

ಜಾಗತಿಕ ಸರಬರಾಜು ಮ್ಯಾನೇಜರ್

ಜಾಗತಿಕ ಸರಬರಾಜು ಮ್ಯಾನೇಜರ್

ಪ್ರಶ್ನೆ : ಪ್ರತಿದಿನ ಎಷ್ಟು ಮಕ್ಕಳು ಹುಟ್ಟುತ್ತಾರೆ ?

ಸಾಫ್ಟ್‌ವೇರ್‌ ಇಂಜಿನಿಯರ್‌

ಸಾಫ್ಟ್‌ವೇರ್‌ ಇಂಜಿನಿಯರ್‌

ಪ್ರಶ್ನೆ : ನಿಮ್ಮ ಬಗ್ಗೆ ವಿವರಿಸಿ, ನೀವು ಏನನ್ನು ಪ್ರಚೋದಿಸುತ್ತೀರಿ ?

 ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌

ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌

ಪ್ರಶ್ನೆ : ನಿಮ್ಮನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡಲ್ಲಿ, ನೀವು ಏನು ಕೆಲಸ ಮಾಡಲು ಬಯಸುತ್ತೀರಿ ?

ಜಾಗತಿಕ ಸರಬರಾಜು ಮ್ಯಾನೇಜರ್‌

ಜಾಗತಿಕ ಸರಬರಾಜು ಮ್ಯಾನೇಜರ್‌

ಪ್ರಶ್ನೆ: ಈ ಪೆನ್‌ಗಳ ಬೆಲೆಯನ್ನು ಹೇಗೆ ಕಡಿತಗೊಳಿಸುತ್ತೀರಿ ?

 ಆಪಲ್‌ ಕಂಪನಿಯ ಜಾಗೃತಿ ಸಲಹೆಗಾರ

ಆಪಲ್‌ ಕಂಪನಿಯ ಜಾಗೃತಿ ಸಲಹೆಗಾರ

ಪ್ರಶ್ನೆ : ಒಮ್ಮ ವ್ಯಕ್ತಿ ಒಳಗೆ ಕರೆಯುತ್ತಾನೆ ಮತ್ತು ಅವನು ಒಂದು ಹಳೆಯ ಕಂಪ್ಯೂಟರ್‌ ಹೊಂದಿರುತ್ತಾನೆ. ಅದು ಒಂದು ರೀತಿಯ ಇಟ್ಟಿಗೆಯಾಗಿದೆ. ಆಗ ನೀವೇನು ಮಾಡುತ್ತಿರಿ ?

ಬಿಲ್ಡ್ ಇಂಜಿನಿಯರ್‌

ಬಿಲ್ಡ್ ಇಂಜಿನಿಯರ್‌

ಪ್ರಶ್ನೆ : ನೀವು ಜಾಣರೇ ?

ಸಾಫ್ಟ್‌ವೇರ್ ಮ್ಯಾನೇಜರ್‌

ಸಾಫ್ಟ್‌ವೇರ್ ಮ್ಯಾನೇಜರ್‌

ಪ್ರಶ್ನೆ : ನಿಮ್ಮ ಸೋಲುಗಳು ಏನು ? ಅವುಗಳಿಂದ ಹೇಗೆ ಕಲಿಯುತ್ತೀರಿ ?

ಸಾಫ್ಟ್‌ವೇರ್‌ ಇಂಜಿನಿಯರಿಂಗ್‌ ಮ್ಯಾನೇಜರ್‌

ಸಾಫ್ಟ್‌ವೇರ್‌ ಇಂಜಿನಿಯರಿಂಗ್‌ ಮ್ಯಾನೇಜರ್‌

ಪ್ರಶ್ನೆ: ನಿಮ್ಮ ಜೀವನದಲ್ಲಿ ನೀವು ಹೆಮ್ಮೆ ಪಡುವಂತಹ ನಿರ್ಧಿಷ್ಟ ಕೆಲಸ ಏನನ್ನು ಮಾಡಿದ್ದೀರಿ ಹೇಳಿ.

ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌

ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌

ಪ್ರಶ್ನೆ : ನಿಮ್ಮನ್ನು ಕೆಲಸಕ್ಕೆ ಏಕೆ ನೇಮಕ ಮಾಡಿಕೊಳ್ಳಬೇಕು ?

ಸಾಫ್ಟ್‌ವೇರ್‌ ಇಂಜಿನಿಯರ್‌

ಸಾಫ್ಟ್‌ವೇರ್‌ ಇಂಜಿನಿಯರ್‌

ಪ್ರಶ್ನೆ : ನೀವು ಸೃಜನಶೀಲರೇ ? ನಿಮ್ಮ ಪ್ರಕಾರ ಸೃಜನಶೀಲತೆ ಅಂದ್ರೆ ಏನು ?

 ಸಾಫ್ಟ್‌ವೇರ್‌ ಇಂಜಿನಿಯರ್‌

ಸಾಫ್ಟ್‌ವೇರ್‌ ಇಂಜಿನಿಯರ್‌

ಪ್ರಶ್ನೆ : ಇಂದಿನ ದಿನ ಇಲ್ಲಿ ಏನನ್ನು ನೀವು ತೆರೆದಿಡುತ್ತೀರಿ?

ಗಿಜ್‌ಬಾಟ್

ಗಿಜ್‌ಬಾಟ್

ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?

ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೈಲಿಗಲ್ಲಾಗಿರುವ ಆಪಲ್ ಸಾಧನೆ

ಇತಿಹಾಸ ರಚಿಸಿದ ಆಪಲ್ ಗುಟ್ಟು ಈ ವೀಡಿಯೋಗಳಲ್ಲಿಇತಿಹಾಸ ರಚಿಸಿದ ಆಪಲ್ ಗುಟ್ಟು ಈ ವೀಡಿಯೋಗಳಲ್ಲಿ

ಆಪಲ್ ಕಂಪೆನಿಯ ಮೇಲೆ ಮೊಕದ್ದಮೆ! ಇಬ್ಬರು ಭಾರತೀಯರ ಗೆಲುವುಆಪಲ್ ಕಂಪೆನಿಯ ಮೇಲೆ ಮೊಕದ್ದಮೆ! ಇಬ್ಬರು ಭಾರತೀಯರ ಗೆಲುವು

ಗಿಜ್‌ಬಾಟ್

ಗಿಜ್‌ಬಾಟ್

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Toughest Apple job interview questions you may know here... Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X