ಟ್ರಾಯ್‌ನಿಂದ 2 ಪೈಸೆಗೆ ಒಂದು MB Wi-Fi ಇಂಟರ್ನೆಟ್..!!!!

2 ಪೈಸೆಗೆ ಒಂದು MB, 20 ರೂಗೆ 1 GB ಡೇಟಾವನ್ನು ನೀಡುವಂತೆ ಮಾಡಲು ಚಿಂತನೆ ನಡೆಸಿದೆ.

|

ದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಉತ್ತಮಗೊಳಿಸಲು ಟ್ರಾಯ್ ಶ್ರಮಿಸುತ್ತಿದ್ದು, ಈಗಾಗಲೇ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ Wi-Fi ಇಂಟರ್‌ನೆಟ್ ಸೇವೆಯನ್ನು ಕಲ್ಪಿಸಲು ಚಿಂತನೆ ನಡೆದಿದ್ದು, ಡೇಟಾ ಬೆಲೆಗಳನ್ನು ಕಡಿಮೆ ಮಾಡಲು ತೀರ್ಮಾನಿಸಿದ್ದು, 2 ಪೈಸೆಗೆ ಒಂದು MB, 20 ರೂಗೆ 1 GB ಡೇಟಾವನ್ನು ನೀಡುವಂತೆ ಮಾಡಲು ಚಿಂತನೆ ನಡೆಸಿದೆ.

ಟ್ರಾಯ್‌ನಿಂದ 2 ಪೈಸೆಗೆ ಒಂದು MB Wi-Fi ಇಂಟರ್ನೆಟ್..!!!!

ಓದಿರಿ: ರೂ.999 ಬೆಲೆಯ ಜಿಯೋ 4G ಪೋನು

ಈಗಾಗಲೇ ಟ್ರಾಯ್ ಈ ಕುರಿತಂತೆ ಚಿಂತನೆ ನಡೆಸಿದ್ದು, ಇದಕ್ಕಾಗಿ ವೈಯಕ್ತಿವಾಗಿ, ಇಲ್ಲಿ ಕಮ್ಯೂನಿಟಿಗಳು, ಸಣ್ಣ ಪುಟ್ಟ ಉದ್ಯಮಿಗಳಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೈಸ್ಪಿಡ್ ಇಂಟರ್ನೆಟ್ ಸೇವೆಯನ್ನು ನೀಡಲು ಅವಕಾಶ ಮಾಡಿಕೊಡಲು ಮುಂದಾಗಿದೆ.

ದೇಶದೆಲ್ಲದೇ ಡಿಜಿಟಲ್ ಮಂತ್ರವನ್ನು ಜಪಿಸುತ್ತಿರುವ ಕಾರಣ, ಟ್ರಾಯ್‌ ದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ವೃದ್ಧಿಸಲು ಮುಂದಾಗಿದ್ದು, ಇದಕ್ಕಾಗಿ ಸಾರ್ವಜನಿಕ ಪ್ರದೇಶಗಳಲ್ಲಿ Wi-Fi ಹಾಟ್‌ಸ್ಪಾಟ್ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ತನ್ನ ನಿಯಮಗಳನ್ನು ಬದಲಾಯಿಸಿಕೊಳ್ಳಲು ಮುಂದಾಗಿದೆ.

ಓದಿರಿ: ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ನಿಯಮಗಳ ಬದಾಲವಣೆಯಿಂದಾಗಿ ಟೆಲಿಕಾಮ್ ಆಪರೇಟರ್‌ಗಳು ಹೆಚ್ಚಿನ Wi-Fi ಕ್ರಿಯೆಟ್ ಮಾಡಿ ಜನರಿಗೆ ಕಡಿಮೆ ಬೆಲೆ ಗುಣಮಟ್ಟದ ಡೇಟಾವನ್ನು ದೊರೆಯುವಂತೆ ಮಾಡುವುದು ಟ್ರಾಯ್ ಮೂಲ ಉದ್ದೇಶವಾಗಿದೆ. ಈಗಾಗಲೇ ಭಾರತ ಡೇಟಾ ಬಳಕೆಯಲ್ಲಿ ಬಹಳಷ್ಟು ಬೆಳೆದಿದ್ದು, ಟ್ರಾಯ್ ಈ ಕ್ರಮದಿಂದ ಇದು ಮತ್ತಷ್ಟು ಹೆಚ್ಚಾಗಲಿದೆ.

Best Mobiles in India

Read more about:
English summary
Telecom Regulatory Authority of India (Trai) plans to push down the data rates to 2 paise per MB. This would roughly translate to about Rs 20 per GB. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X