ಭಾರಿ ಅಪ್‌ಡೇಟ್ ಆಗುತ್ತದೆ 'ಟ್ರೂ ಕಾಲರ್'!..ಒಂದೇ ಆಪ್‌ನಲ್ಲಿ ಏನೆಲ್ಲಾ ಗೊತ್ತಾ?

Written By:

ಭಾರತದ ಅತ್ಯಂತ ಜನಪ್ರಿಯ ಆಪ್‌ಗಳಲ್ಲಿ ಒಂದಾದ ಟ್ರೂ ಕಾಲರ್ ಇದೀಗ ಮತ್ತಷ್ಟು ಅಪ್‌ಡೇಟ್ ಆಗಿದೆ.! ಪೇಮೆಂಟ್, ಏರ್‌ಲೈನ್ಸ್, ಬ್ಯಾಂಕಿಂಗ್, ತುರ್ತು ಸೇವೆಗಳು, ಹೊಟೇಲ್ ಹೀಗೆ ಹಲವು ಆನ್‌ಲೈನ್ ಸೇವೆಗಳನ್ನು ಟ್ರೂ ಕಾಲರ್ ತನ್ನ ಆಪ್‌ನಲ್ಲಿ ನೀಡಿದ್ದು, ಇನ್ನು ಟ್ರೂ ಕಾಲರ್ ಮೂಲಕ ಇನ್ನು ಹಲವು ಸೇವೆಗಳನ್ನು ಪಡೆಯಬಹುದಾಗಿದೆ.!!

ಇನ್ನು ಕೇವಲ ಆನ್‌ಲೈನ್ ಸೇವೆಗಳು ಮಾತ್ರವಲ್ಲದೇ ಹೊಸ ರೀತಿಯ ಮತ್ತೊಂದು ಅಪ್‌ಡೇಟ್ ಟ್ರೂ ಕಾಲರ್ ವೈಶಿಷ್ಟ್ಯ ವೆಚ್ಚಿಸಿದೆ.! ಫೋನ್‌ ನಂಬರ್‌ಗಳನ್ನು ಸ್ಕ್ಯಾನ್ ಮಾಡುವ ಆಯ್ಕೆಯೂ ಟ್ರೂ ಕಾಲರ್ ಮೂಲಕ ಹೊರಬಂದಿದ್ದು, ಕ್ಯಾಮೆರಾ ಸಹಾಯದಿಂದ ಯಾವುದೇ ಮೊಬೈಲ್‌ ನಂಬರ್ ಅನ್ನು ಆಪ್‌ ಮೂಲಕ ಸ್ಕ್ಯಾನ್ ಮಾಡಬಹುದು.!!

 ಭಾರಿ ಅಪ್‌ಡೇಟ್ ಆಗುತ್ತದೆ 'ಟ್ರೂ ಕಾಲರ್'!..ಒಂದೇ ಆಪ್‌ನಲ್ಲಿ ಏನೆಲ್ಲಾ ಗೊತ್ತಾ?

ವಿಶ್ವಾದ್ಯಂತ 250 ದಶಲಕ್ಷ ಬಳಕೆದಾರರನ್ನು ಹೊಂದಿರುವ ಟ್ರೂ ಕಾಲರ್‌ಗೆ ಭಾರತವೇ ಬಹುದೊಡ್ಡ ಮಾರುಕಟ್ಟೆಯಾಗಿದ್ದು, ಭಾರತಕ್ಕಾಗಿಯೇ ಟ್ರೂ ಕಾಲರ್ ಈ ಅಪ್‌ಡೇಟ್‌ಗಳನ್ನು ಹೊಂದಿದೆ.! ಹಾಗಾಗಿ, ಇನ್ನು ಭಾರತೀಯರು ಒಂದೇ ಆಪ್‌ನಲ್ಲಿ ಎಲ್ಲಾ ಸೇವೆಗಳನ್ನು ಪಡೆಯಬಹುದು.!!

 ಭಾರಿ ಅಪ್‌ಡೇಟ್ ಆಗುತ್ತದೆ 'ಟ್ರೂ ಕಾಲರ್'!..ಒಂದೇ ಆಪ್‌ನಲ್ಲಿ ಏನೆಲ್ಲಾ ಗೊತ್ತಾ?

ಈ ಬಗ್ಗೆ ಟ್ರೂ ಕಾಲರ್ ಅಧಿಕಾರಿ ಮಾಹಿತಿ ಬಿಡುಗಡೆ ಮಾಡಿದ್ದು, ಭಾರತೀಯರ ಅಲ್ಲಾ ಅವಶ್ಯಕತೆಗಳನ್ನು ಟ್ರೂ ಕಾಲರ್ ಸುರಕ್ಷಿತವಾಗಿ ಪೂರೈಸಲಿದೆ. ಮುಂದಿನ ವಾರದಿಂದ ಟ್ರೂ ಕಾಲರ್ ಈ ಎಲ್ಲಾ ಅಪ್‌ಡೇಟ್‌ಗಳನ್ನು ಹೊಂದಲಿದೆ ಎಂದಿದ್ದಾರೆ. ಹಾಗಾಗಿ, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಆಪ್‌ ಅನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.

ಓದಿರಿ: ಬೆಂಗಳೂರು ಹುಡುಗನ "ಪೇಪರ್‌ಬಾಯ್" ಆಪ್‌ನಲ್ಲಿ ಎಲ್ಲಾ ಪತ್ರಿಕೆಗಳನ್ನು ಓದಿ!!

English summary
Truecaller, one of India’s most popular apps.to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot