ಗಾಬರಿ ಹುಟ್ಟಿಸುತ್ತಿವೆ ಫೇಸ್‌ಬುಕ್, ಗೂಗಲ್‌ನ ಅಪಾಯಕಾರಿ ತಂತ್ರಜ್ಞಾನಗಳು!!

Written By:

ಲಕ್ಷಾಂತರ ಕೋಟಿ ಆದಾಯವನ್ನು ಗಳಿಸುತ್ತಿರುವ ಫೇಸ್‌ಬುಕ್ ಮತ್ತು ಗೂಗಲ್ ಕಂಪೆನಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸುವಲ್ಲಿ ಯಾವಾಗಲೂ ಕೂಡ ಹಿಂದೆ ಬಿದ್ದಿಲ್ಲ.! ಆದರೆ, ಕೃತಕ ಬುದ್ದಿಮತ್ತೆಯವರೆಗೂ ತಮ್ಮ ದೂರದೃಷ್ಟಿ ಹೊಂದಿರುವ ಈ ಕಂಪೆನಿಗಳ ತಂತ್ರಜ್ಞಾನ ಭವಿಷ್ಯದಲ್ಲಿ ಜನರಿಗೆ ಮುಳುವಾಗಲಿವೆಯಾ ಎನ್ನುತ್ತಿವೆ ವರದಿಗಳು!!

ಹೌದು, ಫೇಸ್‌ಬುಕ್ ಮತ್ತು ಗೂಗಲ್ ಕಂಪೆನಿಗಳು ಮಾಡುತ್ತಿರುವ ಖತರ್‌ನಾಕ್ ಕೆಲಸಗಳಿಂದ ಇಂತಹದೊಂದು ಅನುಮಾನ ಎಲ್ಲರಲ್ಲಿಯೂ ಹುಟ್ಟುತ್ತದೆ.!! ಬಳಕೆದಾರರ ಪ್ರೈವೆಸಿಗೆ ಧಕ್ಕೆ ತರುವ ಯಾವುದೇ ಟೆಕ್ನಾಲಜಿ ಇಲ್ಲ ಎಂದು ಇವುಗಳು ಹೇಳುತ್ತವೆಯಾದರೂ ಸಹ ಈ ಕಂಪೆನಿಗಳ ಮೇಲೆ ಎಲ್ಲವೂ ಅನುಮಾನ ಮೂಡುತ್ತಿದೆ.!!

ಗಾಬರಿ ಹುಟ್ಟಿಸುತ್ತಿವೆ ಫೇಸ್‌ಬುಕ್, ಗೂಗಲ್‌ನ ಅಪಾಯಕಾರಿ ತಂತ್ರಜ್ಞಾನಗಳು!!

ನಿಮ್ಮ ಕ್ಯಾಮೆರಾದ ಲೆನ್ಸ್‌ನ ಮೇಲೆ ಕುಳಿತ ಧೂಳಿನಿಂದಲೇ ನೀವು ಎಲ್ಲಿದ್ದೀರಿ ಎಂಬುದನ್ನು ಪತ್ತೆ ಹಚ್ಚುವ ಟೆಕ್ನಾಲಜಿ ಸಹ ಫೇಸ್‌ಬುಕ್ ಮತ್ತು ಗೂಗಲ್ ಬಳಿ ಇದೆ ಎಂದರೆ ಇಂತಹ ಅನುಮಾನ ಮೂಡದಿರಲು ಸಾಧ್ಯವೇ ಎಂದು ಟೆಕ್ ತಜ್ಞರು ಪ್ರಶ್ನಿಸುತ್ತಿದ್ದಾರೆ.! ಇದರಿಂದ ಭವಿಷ್ಯದ ತಂತ್ರಜ್ಞಾನದ ಮೇಲೆ ಮತ್ತೆ ಕರಿನೆರಳು ಬಿದ್ದಿದೆ.!!

ಗಾಬರಿ ಹುಟ್ಟಿಸುತ್ತಿವೆ ಫೇಸ್‌ಬುಕ್, ಗೂಗಲ್‌ನ ಅಪಾಯಕಾರಿ ತಂತ್ರಜ್ಞಾನಗಳು!!

ಬಳಕೆದಾರರ ಡೇಡಾವನ್ನೆಲ್ಲವನ್ನು ಪಡೆದುಕೊಳ್ಳುವ ಟೆಕ್ ದೈತ್ಯ ಕಂಪೆನಿಗಳು ಬಳಕೆದಾರರಿಗೆ ಮೋಸ ಮಾಡುವುದಿಲ್ಲ ಎಂಬುದನ್ನು ನಂಬುವುದು ಹೇಗೆ ಎಂದು ತಜ್ಞರು ಪ್ರಶ್ನಿಸಿದ್ದಾರೆ.!! ಹಾಗಾಗಿ, ಭವಿಷ್ಯದ ಆನ್‌ಲೈನ್ ಪ್ರಪಂಚವನ್ನು ಸರ್ಕಾರ ನಿಯಂತ್ರಿಸದಿದ್ದರೆ ಆಗಬಹುದಾದ ಅಪಾಯಗಳು ಹೆಚ್ಚು ಎನ್ನುತ್ತಿವೆ ವರದಿಗಳು!!

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?

ಓದಿರಿ: ಒಂದು ನಿರ್ಧಾರಕ್ಕೆ 21 ಸಾವಿರ ಕೋಟಿ ಹಣ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!..ಆದರೂ ಖುಷಿಯಂತೆ!!

English summary
The Terrible Truth About Facebook, Google & It's Dangerous Technological Hazards. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot