Subscribe to Gizbot

ಮೊಬೈಲ್‌ನಲ್ಲೇ ವಿಮಾನ ಓಡಿಸಬಹುದು..!

Written By:

ಈ ಹಿಂದೆ ವಿಮಾನವನ್ನು ಓಡಿಸಬೇಕು ಎಂದು ಕನಸು ಕಾಣುತ್ತಿದ್ದವರು ಅದು ನಸಸು ಆಗದ ಕಾರಣ ಕಂಪ್ಯೂಟರ್‌ನಲ್ಲಿ ವಿಮಾನವನ್ನು ಚಾಲನೆ ಮಾಡುವ ಸಿಮ್ಯೂಲೆಟರ್ ಗೇಮ್‌ಗಳನ್ನು ಆಡುತ್ತಿದ್ದರು. ಒಂದು ಸಂದರ್ಭದಲ್ಲಿ ಈ ಗೇಮ್‌ಗಳು ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದವು ಎನ್ನಲಾಗದಿದೆ.

ಮೊಬೈಲ್‌ನಲ್ಲೇ ವಿಮಾನ ಓಡಿಸಬಹುದು..!

ಓದಿರಿ: ಡ್ಯುಯಲ್ ಕ್ಯಾಮೆರಾ ಟ್ರೆಂಡ್ ಮುಗಿತು: ಶೀಘ್ರವೇ ತ್ರಿಪಲ್ ಲೈನ್ಸ್‌ ಕ್ಯಾಮೆರಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ...!

ಇದೇ ಮಾದರಿಯಲ್ಲಿ ಮೊಬೈಲ್‌ನಲ್ಲಿಯೂ ಆಡುವ, ವಿಮಾನವನ್ನು ಚಾಲನೆ ಮಾಡುವ ಸಿಮ್ಯೂಲೆಟರ್ ಗೇಮ್‌ ಆಪ್‌ಗಳು ಕಾಣಿಸಿಕೊಂಡಿದ್ದು, ಇದು ನಿಮಗೆ ಹೊಸ ಗೇಮಿಂಗ್ ಅನುಭವವನ್ನು ನೀಡಲಿದೆ. ಈ ಆಪ್‌ ಕುರಿತತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಆಪ್ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ನೀವು ಮೊಬೈಲ್‌ನಲ್ಲಿಯೇ ವಿಮಾನ ಓಡಿಸಬಹುದಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟರ್ಬೊಪ್ರೊಪ್ ಫ್ಲೈಟ್ ಸಿಮ್ಯುಲೇಟರ್ 3D ಗೇಮ್:

ಟರ್ಬೊಪ್ರೊಪ್ ಫ್ಲೈಟ್ ಸಿಮ್ಯುಲೇಟರ್ 3D ಗೇಮ್:

ನಿಮ್ಮ ಪ್ಲೇ ಸ್ಟೋರಿನಲ್ಲಿ ಟರ್ಬೊಪ್ರೊಪ್ ಫ್ಲೈಟ್ ಸಿಮ್ಯುಲೇಟರ್ 3D ಎಂಬ ಗೇಮಿಂಗ್ ಆಪ್‌ವೊಂದು ಲಭ್ಯವಿದ್ದು, ಇದು ನಿಮಗೆ ನಿಜವಾದ ವಿಮಾನವನ್ನು ಚಾಲನೆ ಮಾಡಿದ ಅನುಭವನ್ನು ನೀಡಲಿದೆ. ಇದು 3D ಗೇಮ್‌ ಆಗಿದ್ದು, ಉತ್ತಮ ವೇಗವನ್ನು ಬೇಡಲಿದೆ. ಅಲ್ಲದೇ ಉತ್ತಮ ಗುಣಮಟ್ಟದ ಗ್ರಾಫಿಕ್ ಗಳನ್ನು ಒಳಗೊಂಡಿದೆ.

ವೇಗದ ಪ್ರೋಸೆಸರ್- RAM ದೊಡ್ಡದಿರಬೇಕು:

ವೇಗದ ಪ್ರೋಸೆಸರ್- RAM ದೊಡ್ಡದಿರಬೇಕು:

ಟರ್ಬೊಪ್ರೊಪ್ ಫ್ಲೈಟ್ ಸಿಮ್ಯುಲೇಟರ್ 3D ಗೇಮ್ ಅನ್ನು ಮೊಬೈಲ್‌ನಲ್ಲಿ ಆಡಲು ಸಾಧ್ಯವಿದ್ದು, ಆದರೆ ಇದಕ್ಕಾಗಿ ನಿಮ್ಮ ಫೋನ್ ಸಾಕಷ್ಟು ಶಕ್ತಿಯುತವಾಗಿರಬೇಕು. ವೇಗದ ಪ್ರೋಸೆಸರ್ ಇರಬೇಕು, ಜೊತೆಗೆ ಹೆಚ್ಚಿನ GB RAM ಇರಬೇಕು. ಟರ್ಬೊಪ್ರೊಪ್ ಫ್ಲೈಟ್ ಸಿಮ್ಯುಲೇಟರ್ 3D ಗೇಮ್ ಉತ್ತಮವಾಗಿದ್ದು, ವಿಮಾನ, ದೃಶ್ಯಗಳು ಅದ್ಬುತವಾಗಿದೆ.

ಉತ್ತಮ ಗೇಮ್‌ಗಳಿದೆ:

ಉತ್ತಮ ಗೇಮ್‌ಗಳಿದೆ:

ಇದಲ್ಲದೇ ಗೂಗಲ್ ಪ್ಲೇ ಸ್ಟೋರಿನಲ್ಲಿ ಇದೆ ಮಾದರಿಯ ಉತ್ತಮ ಗೇಮ್‌ಗಳನ್ನು ನೀವು ಕಾಣಬಹುದಾಗಿದೆ. ಈ ಗೇಮ್‌ಗಳು ಆಡುವುದು ಉತ್ತಮ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಆದರ ಗುಣಮಟ್ಟದ ಫೋನ್ ನಿಮ್ಮದಾಗಿರಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Turboprop flight simulator 3D Android game. to know more visi kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot