ಭಯೋತ್ಪಾದನೆ ಪ್ರಚಾರ: ಟ್ವಿಟರ್‌ನಿಂದ ಖಾತೆ ಡಿಲೀಟ್‌

By Suneel
|

ಪ್ರಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ಒಂದೇ ಭಾರಿ 125,000 ಟ್ವಿಟರ್‌ ಬಳಕೆದಾರರ ಖಾತೆಗಳನ್ನು ಅಮಾನತು ಮಾಡಿದೆ. ಖಾತೆಗಳನ್ನು ಅಮಾನತು ಮಾಡಲು ಕಾರಣ ಆ ಖಾತೆಗಳ ಬಳಕೆದಾರರು ಭಯೋತ್ಪಾದನೆ ಕುರಿತ ಚಟುವಟಿಕೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರು ಎಂದು ಹೇಳಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಓದಿರಿ : ನೂಡಲ್ಸ್ ಮಾರುವ ಶೂಟರ್‌ಗೆ ಬದುಕಿನ ಭರವಸೆಯಾದ ಫೇಸ್‌ಬುಕ್

 ಟ್ವಿಟರ್‌ನಿಂದ 125,000 ಖಾತೆಗಳು ಅಮಾನತು

ಟ್ವಿಟರ್‌ನಿಂದ 125,000 ಖಾತೆಗಳು ಅಮಾನತು

ಪ್ರಪಂಚದಲ್ಲಿಯ ಹೆಚ್ಚು ಪ್ರಖ್ಯಾತರು ಮತ್ತು ಅಫೀಶಿಯಲ್‌ ವ್ಯಕ್ತಿಗಳು ಬಳಸುವ ಸಾಮಾಜಿಕ ಜಾಲತಾಣ ಟ್ವಿಟರ್‌ 125,000 ತನ್ನ ಬಳಕೆದಾರರ ಖಾತೆಯನ್ನು ಅಮಾನತು ಮಾಡಿದೆ.

 ಅಮಾನತು ಮಾಡಲು ಕಾರಣ

ಅಮಾನತು ಮಾಡಲು ಕಾರಣ

ಟ್ವಿಟರ್‌ ತನ್ನ 125,000 ಬಳಕೆದಾರರ ಖಾತೆಯನ್ನು ಅಮಾನತು ಮಾಡಲು ಕಾರಣ ಅವರೆಲ್ಲಾ ಭಯೋತ್ಪಾದನೆ ಚಟುವಟಿಕೆಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದರು ಎಂದು ಸಾಮಾಜಿಕ ಜಾಲತಾಣ ಸೈಟ್‌ ಪ್ರಕಟಗೊಳಿಸಿದೆ.

ಇಸ್ಲಾಮಿಕ್‌ ಸ್ಟೇಟ್‌ ಬಗ್ಗೆ ಟ್ವೀಟ್‌

ಇಸ್ಲಾಮಿಕ್‌ ಸ್ಟೇಟ್‌ ಬಗ್ಗೆ ಟ್ವೀಟ್‌

ಹಲವರು ತಮ್ಮ ಖಾತೆಗಳಿಂದ ಇಸ್ಲಾಮಿಕ್‌ ಸ್ಟೇಟ್‌ ಬಗ್ಗೆ ಟ್ವೀಟ್‌ ಮಾಡುತ್ತಿದ್ದರು.

ಇರಾಕ್‌ ಮತ್ತು ಸಿರಿಯಾದಲ್ಲಿ ಚಟುವಟಿಕೆ ಆರಂಭ

ಇರಾಕ್‌ ಮತ್ತು ಸಿರಿಯಾದಲ್ಲಿ ಚಟುವಟಿಕೆ ಆರಂಭ

ಇರಾಕ್‌ ಮತ್ತು ಸಿರಿಯಾದಲ್ಲಿ ಭಯೋತ್ಪಾದನೆ ಸಂಘಟನೆಯೊಂದು ಕಾರ್ಯಾಚರಣೆ ಕೈಗೊಂಡಿದ್ದು, ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದೆ. ಅಲ್ಲದೇ ಆ ದೇಶಗಳ ಹೊರಭಾಗದಲ್ಲೂ ಸಹ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎನ್ನಲಾಗಿದೆ.

ಅಸ್ಪಷ್ಟ ಖಾತೆದಾರರು

ಅಸ್ಪಷ್ಟ ಖಾತೆದಾರರು

125,000 ಟ್ವಿಟರ್ ಖಾತೆದಾರರಲ್ಲಿ ಎಷ್ಟು ಖಾತೆದಾರರು ಭಯೋತ್ಪಾದನೆ ಚಟುವಟಿಕೆ ಪ್ರಚಾರ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ ಮಾಹಿತಿ ತಿಳಿದಿಲ್ಲ. ಆದರೆ ಹಲವರು ಎರಡಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಟ್ವಿಟರ್‌ನಿಂದ ಪತ್ತೆ

ಟ್ವಿಟರ್‌ನಿಂದ ಪತ್ತೆ

ಟ್ವಿಟರ್‌ ಭಯೋತ್ಪಾದನೆ ಪ್ರಚಾರವನ್ನು ಮಾಡುವವರ ಖಾತೆಗಳನ್ನು ಕಂಡುಹಿಡಿಯಲೆಂದೆ ಒಂದು ಗುಂಪು ರಚಿಸಿದ್ದು, ಅವರು ವರದಿ ಮಾಡಿದ್ದಾರೆ ಎಂದು ತನ್ನ ಬ್ಲಾಗ್‌ನಲ್ಲಿ ಹೇಳಿದೆ. ಅಲ್ಲದೇ ಅಂತಹವರ ಟ್ವಿಟರ್‌ಖಾತೆಯನ್ನು ಅಮಾನತು ಮಾಡುತ್ತದೆ ಎಂದು ಹೇಳಿದೆ.

ಪ್ರಚಾರ ಕಾರ್ಯ

ಪ್ರಚಾರ ಕಾರ್ಯ

ಐಎಸ್‌ಐಎಸ್‌ ಪ್ರಚಾರಕರು ಹೆಚ್ಚಿನದಾಗಿ ಸಹಾನುಭೂತಿಯುಳ್ಳವರನ್ನು ಖಾತೆ ನಿರ್ವಹಿಸಲು ಮತ್ತು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುತ್ತದೆ ಎನ್ನಲಾಗಿದೆ.

ಅನುಯಾಯಿಗಳು

ಅನುಯಾಯಿಗಳು

ಐಎಸ್‌ಐಎಸ್‌ ಉಗ್ರರ ಸಂಘಟನೆಗಳು ಹೆಚ್ಚಿನದಾಗಿ ಹೇಗೆ ಕಾರ್ಯಾಚರಣೆ ನಿರ್ವಹಿಸುತ್ತಾರೆ ಹಾಗೂ ಅವರ ಅನುಯಾಯಿಗಳು ಯಾರು ಎಂಬುದು ಅಮೇರಿಕ ಅಧಿಕಾರಿಗಳಿಗೆ ತಿಳಿದಿದೆ.

ಪ್ರಚಾರ ಹೇಗೆ ಗೊತ್ತು

ಪ್ರಚಾರ ಹೇಗೆ ಗೊತ್ತು

ಟ್ವಿಟರ್‌ ಐಎಸ್‌ಐಎಸ್‌ ಉಗ್ರರ ಖಾತೆಗಳನ್ನು ಅಮಾನತು ಮಾಡಿದರೆ,. ಐಎಸ್‌ಐಎಸ್‌ ಉಗ್ರರಿಗೆ ತಮ್ಮ ಪ್ರಚಾರ ಮಾಡಲು ವೆಬ್‌ಸೈಟ್‌, ಹಾಗೂ ಅಪ್ಲಿಕೇಶನ್‌ ಬಳಸುತ್ತಾರೆ ಎಂಬುದು ಖಚಿತವಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ? </a></strong><br /><strong><a href=ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು
ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!
ಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್‌ ರಹಸ್ಯ ಬಯಲು" title="ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ?
ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು
ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!

ಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್‌ ರಹಸ್ಯ ಬಯಲು" />ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ?
ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು
ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!

ಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್‌ ರಹಸ್ಯ ಬಯಲು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Most Read Articles
Best Mobiles in India

English summary
Twitter suspends more than 125,000 accounts for promoting terrorism.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X