Subscribe to Gizbot

ಅತ್ಯಾಧುನಿಕ ಐಫೋನ್‌ಗಾಗಿ ಕಿಡ್ನಿ ಮಾರಾಟ ಮಾಡಿದ ವ್ಯಕ್ತಿ

Written By:

ಆಪಲ್‌ನ ಅತ್ಯಾಧುನಿಕ ಕೊಡುಗೆ ಎಂದೆನಿಸಿರುವ ಐಫೋನ್ 6ಎಸ್‌ಗಾಗಿ ತಮ್ಮ ಕಿಡ್ನಿಯನ್ನೇ ಮಾರಲು ಚೀನಾದ ಇಬ್ಬರು ವ್ಯಕ್ತಿಗಳು ಹೊರಟಿದ್ದಾರೆ. ವೂ ಎಂಬ ವ್ಯಕ್ತಿಯು ಐಫೋನ್ 6ಎಸ್ ಅನ್ನು ಖರೀದಿಸಲು ಬಯಸಿದ್ದು ಖರೀದಿ ಮಾಡಲಾಗಲಿಲ್ಲ. ದುಡ್ಡಿಗಾಗಿ ಕಿಡ್ನಿಯನ್ನು ಮಾರುವಂತೆ ಈತನ ಸ್ನೇಹಿತ ಈತನಿಗೆ ಸಲಹೆ ಮಾಡಿದ್ದಾನೆ ಎನ್ನಲಾಗಿದೆ.

ಅತ್ಯಾಧುನಿಕ ಐಫೋನ್‌ಗಾಗಿ ಕಿಡ್ನಿ ಮಾರಾಟ ಮಾಡಿದ ವ್ಯಕ್ತಿ

ಅಂತರ್ಜಾಲದಲ್ಲಿ ಕಾನೂನು ಬಾಹಿರ ಏಜೆಂಟ್ ಅನ್ನು ಸಂಪರ್ಕಿಸಿ ಇವರಿಬ್ಬರೂ ಕಿಡ್ನಿ ಮಾರಾಟ ಮಾಡಲು ಹೊರಟಿದ್ದು ನಾನ್‌ಜಿಂಗ್‌ನಲ್ಲಿ ವೈದ್ಯಕಿಯ ಪರೀಕ್ಷೆಯನ್ನು ನಡೆಸಲು ಇವರನ್ನು ಕೇಳಿಕೊಳ್ಳಲಾಗಿತ್ತು. ಎಂಬುದಾಗಿ ಚೀನಾದ ದಿನಪತ್ರಿಕೆಯೊಂದು ವರದಿ ಮಾಡಿದೆ.

ಓದಿರಿ: ಐಫೋನ್ 6ಎಸ್ ಬಳಕೆದಾರರಿಗೆ ಪರಮಾಪ್ತ ಏಕೆ?

ಆಸ್ಪತ್ರೆಯಿಂದ ಇವರು ಆಗಮಿಸುತ್ತಿದ್ದಂತೆಯೇ, ಏಜೆಂಟ್ ಮಾತುಕೊಟ್ಟಂತೆ ನಡೆದುಕೊಳ್ಳಲಿಲ್ಲ ಎಂಬುದಾಗಿ ವರದಿ ತಿಳಿಸಿದೆ. ಇನ್ನು ದೇಹದ ಭಾಗಗಳನ್ನು ಮಾರಾಟ ಮಾಡಲು ಈತ ಹೊರಟಿದ್ದು ಆತನ ಸ್ನೇಹಿತ ಈ ಪ್ರಯತ್ನ ಬೇಡವೆಂಬಂತೆ ಸೂಚಿಸಿದ್ದರೂ ಹಾಂಗ್ ಸ್ನೇಹಿತನ ಮಾತನ್ನು ಆಲಿಸಲಿಲ್ಲ.

English summary
In a bizarre incident, two men in China's eastern Jiangsu Province apparently tried to sell their kidney for Apple's latest offering, the iPhone 6s.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot