Subscribe to Gizbot

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

Posted By:

ಅಗಸದಲ್ಲಿ ವಿಮಾನ ಹಾರಾಡುವುದನ್ನು ನೀವು ನೋಡಿರುತ್ತಿರಿ. ಆದರೆ ನಿಮ್ಮ ತಲೆಯ ಮೇಲೆ ಕೆಲವೇ ಕೆಲವು ಮೀಟರ್‌ಗಳ ಎತ್ತರದಲ್ಲಿ ವಿಮಾನ ಹಾರುತ್ತಿರುವುದನ್ನು ನೋಡಿದ್ದೀರಾ? ಇಲ್ಲ ತಾನೆ .ಅದಕ್ಕಾಗಿಯೇ ಇಲ್ಲಿ ಒಂದು ವಿಶೇಷ ಸುದ್ದಿ ಇದೆ. ನೆದರ್‌ಲ್ಯಾಂಡ್‌ ಮತ್ತು ಫ್ರಾನ್ಸ್‌ ಮಧ್ಯೆ ಒಂದು ವಿಶಿಷ್ಟ ಜೂಲಿಯಾನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಈ ವಿಮಾನ ನಿಲ್ದಾಣ ಕಡಿಮೆ ಎತ್ತರದಲ್ಲಿರುವ ನಿಲ್ದಾಣ ಎಂದೇ ಪ್ರಸಿದ್ದಿ ಪಡೆದಿದೆ. ಎಷ್ಟು ಕಡಿಮೆ ಎತ್ತರದಲ್ಲಿ ಅಂದರೆ ನಿಮ್ಮ ತಲೆಯ ಮೇಲೆ ಕೆಲವೇ ಮೀಟರ್‌ಗಳ ಎತ್ತರದಲ್ಲಿ ವಿಮಾನಗಳು ಹಾರಾಡುತ್ತಿರುತ್ತವೆ.

ಪ್ರಪಂಚದ ಬೇರೆ ಯಾವ ಸ್ಥಳದಲ್ಲಿ ನೋಡಲು ಅಸಾಧ್ಯವಾದ ದೃಶ್ಯವನ್ನು ಸೇಂಟ್ ಮಾರ್ಟನ್ ದ್ವೀಪನಲ್ಲಿರುವ ಈ ವಿಮಾನ ನಿಲ್ದಾಣ ಮಾತ್ರ ನೋಡಬಹುದು. ಹಾಗಾಗಿ ಈ ದ್ವೀಪ ಈಗ ವಿಶ್ವದ ಪ್ರಸಿದ್ದ ಪ್ರವಾಸಿ ತಾಣವಾಗಿ ಫೇಮಸ್ಸಾಗಿದೆ. ಫೇಮಸ್ಸಾಗಿದೆ ತಡ ಪ್ರವಾಸಿಗರನ್ನು ಕೇಳಬೇಕೆ ? ಪ್ರವಾಸಿಗರು ಕ್ಯಾಮೆರಾ ರೆಡಿ ಮಾಡಿ ವಿಮಾನ ಬರುವದನ್ನೇ ಕಾದು ಕುಳಿತು ಫೋಟೋ ಕ್ಲಿಕ್‌ ಮಾಡುತ್ತಾರೆ. ಹೀಗಾಗಿ ಫೋಟೋಗ್ರಾಫರ್‌ಗಳು ಹೇಗೆ ಇಲ್ಲಿ ಫೋಟೋ ತೆಗೆಯುತ್ತಾರೆ ಮತ್ತು ವಿಮಾನ ಎಷ್ಟು ಎತ್ತರದಲ್ಲಿ ಲ್ಯಾಂಡ್‌ ಆಗುತ್ತದೆ ಎಂಬುದನ್ನು ನೀವೇ ಈ ಫೋಟೋಗಳಲ್ಲಿ ನೋಡಿ ಆನಂದಿಸಿ.

ಇದನ್ನೂ ಓದಿ : ಜಗತ್ತಿನ ಪ್ರಥಮ ಸೋಲಾರ್‌ ವಿಮಾನದ ಎಷ್ಟು ದೊಡ್ಡದಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ನಿಮ್ಮ ತಲೆಯ ಸಮೀಪವೇ ವಿಮಾನ ಹಾರುತ್ತೆ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot