ಸಮುದ್ರತಳದ ಇಂಟರ್ನೆಟ್ ಕೇಬಲ್‌ ಬಳಸಿ ಯುದ್ಧತಂತ್ರ

Written By:

ಇಂದಿನ ಆಧುನಿಕ ಟೆಕ್ ಯುದ್ಧದಲ್ಲಿ, ನ್ಯೂಕ್ಲಿಯರ್ ಅಂಶಗಳು, ವಾಟರ್ ಪಂಪ್ಸ್ ಅಥವಾ ಟ್ರಾನ್ಸಪೋರ್ಟೇಶನ್ ಸಿಸ್ಟಮ್‌ಗಳಿಗೆ ನಾವು ಹೆಚ್ಚಾಗಿ ಗಮನವನ್ನು ನೀಡುತ್ತಿದ್ದೇವೆ.

ಓದಿರಿ: ಬದುಕಿಗೆ ಮುಳುವಾದ ಟ್ರಾಜಿಡಿ ಸೆಲ್ಫೀಗಳು

2010 ರಲ್ಲಿ ಇರಾನ್‌ನ ನ್ಯೂಕ್ಲಿಯರ್ ಪ್ರೊಗ್ರಾಮ್ ಅನ್ನು ಕಡಿಮೆ ಮಾಡಲು ಯುಎಸ್ ಮತ್ತು ಇಸ್ರೇಲ್ ಸೂಪರ್ ವೈರಸ್ ಅನ್ನು ಅಭಿವೃದ್ಧಿಪಡಿಸಿತ್ತು. ಆದರೆ ಇದೀಗ ಇಂಟರ್ನೆಟ್ ಕೇಬಲ್‌ ಅನ್ನು ಬಳಸಿಕೊಂಡು ಯುದ್ಧ ವಿಧದಲ್ಲಿ ಹೆಚ್ಚಿನ ಪ್ರಗತಿಯನ್ನು ತರುವ ಸಾಧ್ಯತೆಯನ್ನು ದೇಶಗಳು ಮಾಡುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಗತ್ತಿನ ಸಂಪರ್ಕ ಕೊಂಡಿ

ಜಗತ್ತಿನ ಸಂಪರ್ಕ ಕೊಂಡಿ

ಜಗತ್ತಿನ ಸಂಪರ್ಕ ಕೊಂಡಿ

ಸಮುದ್ರ ತಳದಲ್ಲಿ ಈ ಇಂಟರ್ನೆಟ್ ಕೇಬಲ್‌ಗಳು ಇರುತ್ತವೆ. ಈ ಕೇಬಲ್‌ಗಳು ಜಗತ್ತಿನ ಸಂಪರ್ಕ ಕೊಂಡಿಗಳಾಗಿವೆ.

ರಶ್ಯಾದ ಮಿಲಿಟರಿ ವ್ಯವಸ್ಥೆ

ರಶ್ಯಾದ ಮಿಲಿಟರಿ ವ್ಯವಸ್ಥೆ

ರಶ್ಯಾದ ಮಿಲಿಟರಿ ವ್ಯವಸ್ಥೆ

ಆಧುನಿಕ ಟೆಕ್ ಯುದ್ಧವನ್ನು ನಾವು ಪರಿಗಣಿಸಿದಾಗ, ರಶ್ಯಾದ ಮಿಲಿಟರಿ ವ್ಯವಸ್ಥೆಯು ಈ ವಿಧಾನವನ್ನು ಯುದ್ಧದಲ್ಲಿ ತರಲಿದೆ ಎಂಬ ಭಯ ಯುಎಸ್ ಅನ್ನು ಇದೀಗ ಕಾಡುತ್ತಿದೆ.

ಕೇಬಲ್‌ಗಳನ್ನು ಯುದ್ಧದಲ್ಲಿ

ಕೇಬಲ್‌ಗಳನ್ನು ಯುದ್ಧದಲ್ಲಿ

ಕೇಬಲ್‌ಗಳನ್ನು ಯುದ್ಧದಲ್ಲಿ

ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ ಈ ಕೇಬಲ್‌ಗಳನ್ನು ಯುದ್ಧದಲ್ಲಿ ಬಳಸಲಿರುವುದು ಖಾತ್ರಿಯಾಗಿದೆ.

ತೀರಕ್ಕೆ ಹತ್ತಿರ

ತೀರಕ್ಕೆ ಹತ್ತಿರ

ತೀರಕ್ಕೆ ಹತ್ತಿರ

ತೀರಕ್ಕೆ ಹತ್ತಿರವಾಗಿರುವ ಇಂಟರ್ನೆಟ್ ಕೇಬಲ್‌ಗಳು ಭಾರವಾಗಿರುತ್ತವೆ ಮತ್ತು ಶಸ್ತ್ರಾಸ್ತ್ರಗಳಿಂದ ಕೂಡಿರುತ್ತವೆ.

ಜಲಂತರ್ಗಾಮಿ ಚಟುವಟಿಕೆ

ಜಲಂತರ್ಗಾಮಿ ಚಟುವಟಿಕೆ

ಜಲಂತರ್ಗಾಮಿ ಚಟುವಟಿಕೆ

ಹಲವಾರು ಪ್ರಮುಖ ಕೇಬಲ್ ಸಮೀಪ ರಷ್ಯಾದ ಜಲಂತರ್ಗಾಮಿ ಚಟುವಟಿಕೆಗಳು ಹೆಚ್ಚು ನಡೆದಿದೆ ಎನ್ನಲಾಗಿದೆ.

ಶಸ್ತ್ರಾಸ್ತ್ರಗಳ ರಕ್ಷಣೆ

ಶಸ್ತ್ರಾಸ್ತ್ರಗಳ ರಕ್ಷಣೆ

ಶಸ್ತ್ರಾಸ್ತ್ರಗಳ ರಕ್ಷಣೆ

ಯುದ್ಧದಲ್ಲಿ ಸಮುದ್ರದಾಳದ ಇಂಟರ್ನೆಟ್ ಕೇಬಲ್‌ಗಳ ಬಳಕೆಯು ಶಸ್ತ್ರಾಸ್ತ್ರಗಳ ರಕ್ಷಣೆಗೆ ಹೆಚ್ಚು ಉಪಯುಕ್ತ ಎಂದೆನಿಸಲಿದೆ.

ಆಧುನಿಕ ಟೆಕ್ ಯುದ್ಧ

ಆಧುನಿಕ ಟೆಕ್ ಯುದ್ಧ

ಆಧುನಿಕ ಟೆಕ್ ಯುದ್ಧ

ಇಂದಿನ ಆಧುನಿಕ ಟೆಕ್ ಯುದ್ಧದಲ್ಲಿ, ನ್ಯೂಕ್ಲಿಯರ್ ಅಂಶಗಳು, ವಾಟರ್ ಪಂಪ್ಸ್ ಅಥವಾ ಟ್ರಾನ್ಸಪೋರ್ಟೇಶನ್ ಸಿಸ್ಟಮ್‌ಗಳಿಗೆ ನಾವು ಹೆಚ್ಚಾಗಿ ಗಮನವನ್ನು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Underlying the internet, often literally lying under the sea, is a surprisingly vulnerable array of cables that keep the world connected.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot