ಸಮಸ್ಯೆಗಳಿಗೆ ಮುಂದಾದ ಆನ್‌ಲೈನ್ ಸೈಟ್‌ಗಳು

Written By:

ಭಾರತದಲ್ಲಿ ಹೊಸ ಹೊಸ ಸಂಸ್ಥೆಗಳು ಈಗ ಸ್ಥಾಪನೆಗೊಳ್ಳುತ್ತಿದ್ದು, ಇವುಗಳು ಸಾಮಾನ್ಯವಾಗಿ ಹೆಚ್ಚಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿವೆ. ನಾವು ಹೇಳುತ್ತಿರುವುದು ನೀವು ತಿಳಿದುಕೊಂಡ ಹಾಗೆ ಸಾಮಾನ್ಯ ಸಂಸ್ಥೆಗಳಲ್ಲ. ಇವುಗಳು ತಮ್ಮ ಸೇವೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸುತ್ತವೆ. ಅಲ್ಲದೇ ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗಾಗಿ ಈ ಸಂಸ್ಥೆಗಳು ಆನ್‌ಲೈನ್‌ ಸೇವೆ ಪ್ರಾರಂಭಿಸಿವೆ. ಇವುಗಳ ಬಗ್ಗೆ ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ: ಹ್ಯಾಕರ್‌ಗಳಿಂದ ಫೇಸ್‌ಬುಕ್‌ ರಕ್ಷಿಸಲು ಹೊಸ ಫೀಚರ್‌ !!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಾರ್ಬೇಜ್ ಬಿನ್‌ನಲ್ಲೂ ಸಹ ಉಚಿತ ವೈಫೈ ಸೌಲಭ್ಯ

ಗಾರ್ಬೇಜ್ ಬಿನ್‌ನಲ್ಲೂ ಸಹ ಉಚಿತ ವೈಫೈ ಸೌಲಭ್ಯ

ಪ್ರತೀಕ್‌ಅಗರ್‌ವಾಲ್‌ ಮತ್ತು ರಾಜ್‌ ದೇಸಾಯಿಯವರು ಯೂರೋಪ್‌ ಬೇಟಿ ನಂತರದಲ್ಲಿ ಗಾರ್ಬೇಜ್ ಬಿನ್ ಬಳಕೆದಾರರಿಗೂ ಸಹ ಉಚಿತ ವೈಫೈ ನೀಡುವ ಸಂಸ್ಥೆ ಪ್ರಾರಂಭಿಸುವ ಬಗ್ಗೆ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ

ಟ್ವಿಟರ್‌ನಲ್ಲಿ ಬ್ರ್ಯಾಂಡ್‌ ಪ್ರಮೋಟಿಂಗ್‌ಗಾಗಿ ಹಣ

ಟ್ವಿಟರ್‌ನಲ್ಲಿ ಬ್ರ್ಯಾಂಡ್‌ ಪ್ರಮೋಟಿಂಗ್‌ಗಾಗಿ ಹಣ

ಇಂದು ಟ್ವಿಟರ್‌ನಲ್ಲೂ ಸಹ ಉತ್ತಮವಾದ ಕೆಲಸಗಳಿಂದ ಟ್ವಿಟರ್‌ನಲ್ಲಿ ಕೆಲವು ಬ್ರ್ಯಾಂಡ್ ಪ್ರಮೋಟಿಂಗ್‌ಗಾಗಿ ಹಣ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ.

ಆನ್‌ಲೈನ್‌ನಲ್ಲಿ ಪ್ರಸಾದ ಸ್ವೀಕರಣೆ

ಆನ್‌ಲೈನ್‌ನಲ್ಲಿ ಪ್ರಸಾದ ಸ್ವೀಕರಣೆ

ಇಂದು ವೆಬ್‌ಸೈಟ್‌ನಲ್ಲಿ ದೇವರ ಸೈಟ್‌ಗಳು ಸಹ ಪ್ರಾರಂಭವಾಗಲಿದ್ದು ಆಶೀರ್ವಾದವನ್ನು ಆ ಸೈಟ್‌ಗಳಲ್ಲಿ ತೆಗೆದುಕೊಳ್ಳಬಹುದಾಗಿದೆ. ನಂತರದಲ್ಲಿ ಪ್ರಸಾದ ನಿಮ್ಮ ಮನೆಗೆ ತಲುಪುವ ಸೌಲಭ್ಯ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ

ಆನ್‌ಲೈನ್ ಸ್ಮೋಕಿಂಗ್‌ ಆಕ್ಸೆಸೀರೀಸ್

ಆನ್‌ಲೈನ್ ಸ್ಮೋಕಿಂಗ್‌ ಆಕ್ಸೆಸೀರೀಸ್

ದೆಹಲಿ ಮೂಲದ ಆಕ್ಸೆಸೀರೀಸ್ 'ಇಂಡಿಯಾಬಾಂಗ್ಸ್' ಧೂಮಪಾನದ ಆಕ್ಸೆಸೀರೀಸ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾರಾಟ ಮಾಡಲು ಮುಂದಾಗುತ್ತಿದೆ.

ಆನ್‌ಲೈನ್‌ ಕೌನ್ಸೆಲಿಂಗ್‌

ಆನ್‌ಲೈನ್‌ ಕೌನ್ಸೆಲಿಂಗ್‌

ಮಾನಸಿಕ ಅಸ್ವಸ್ಥರಿಗಾಗಿ ಆನ್‌ಲೈನ್‌ ಕೌನ್ಸೆಲಿಂಗ್ ಅನ್ನು ಪುನೀತ್ ಮತ್ತು ರಿಚಾ ಎಂಬುವವರು ಪ್ರಾರಂಭಿಸುತ್ತಿದ್ದಾರೆ. ಇದರ ಹೆಸರು YourDOST.

ಬ್ರೈನ್‌ ಸ್ಮಾಟರ್‌ ತರಬೇತಿ

ಬ್ರೈನ್‌ ಸ್ಮಾಟರ್‌ ತರಬೇತಿ

ದೇಹದ ವ್ಯಾಯಾಮಕ್ಕಾಗಿ ಜಿಮ್‌ ಸೆಂಟರ್‌ಗಳಿಗೆ ಹೋಗಬಹುದು. ಆದರೆ ಮೆದುಳಿನ ವ್ಯಾಯಾಮಕ್ಕಾಗಿ ಏನು ಮಾಡುತ್ತೀರಿ. ಅದಕ್ಕಾಗಿಯೇ ನಿಮ್ಮ ಮೈಂಡ್‌ ಅನ್ನು ಸೂಪರ್‌ ಸ್ಮಾಟ್‌ ಮಾಡಲು Better Brains ಎಂಬ ಬೆಂಗಳೂರು ಮೂಲದ ಸಂಸ್ಥೆ ಪ್ರಾರಂಭವಾಗುತ್ತಿದೆ.

ನಿರೂಪಯೋಗಿ ಹೂವಿನ ತ್ಯಾಜ್ಯವನ್ನು ಸಾವಯವ ಉತ್ಪನ್ನಗಳಿಗಾಗಿ ಬಳಕೆ

ನಿರೂಪಯೋಗಿ ಹೂವಿನ ತ್ಯಾಜ್ಯವನ್ನು ಸಾವಯವ ಉತ್ಪನ್ನಗಳಿಗಾಗಿ ಬಳಕೆ

ದೇವರಿಗೆ ಹಾಕಿದ ಹೂ ನಂತರದಲ್ಲಿ ನದಿಗೆ ಬೀಸಾಡಲಾಗುತ್ತದೆ. ಅದನ್ನೇ ಬಳಸಿಕೊಂಡು ಕಾನ್ಪುರ ಮೂಲದ HelpUsGreen ಎಂಬ ಸಂಸ್ಥೆ ದೇವರ ಸನ್ನಿದಿಗಳ ನಿರುಪಯೋಗಿ ಹೂವನ್ನು ಬಳಸಿಕೊಂಡು ಉಪಯೋಗಿ ಸಾವಯವ ಉತ್ಪನ್ನಗಳನ್ನಾಗಿ ಮಾಡಲು ಸಿದ್ದವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are startups these days that take care of roti, kapda and makaan needs. If you’re hungry, you call Foodpanda. If you have a party to turn to and can’t find anything to wear, you have Myntra to the rescue. And Housing.com provides, well housing, and loads of gossip to boot
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot