ಹ್ಯಾಕರ್‌ಗಳಿಂದ ಫೇಸ್‌ಬುಕ್‌ ರಕ್ಷಿಸಲು ಹೊಸ ಫೀಚರ್‌ !!

Written By:

ಸಾಮಾಜಿಕ ಜಾಲತಾಣಗಳ ಬಳಕೆ ಇಂದು ಒಂದು ರೀತಿಯಲ್ಲಿ ಟ್ರೆಂಡ್‌ ಸೆಟ್ಟರ್‌ ಕೂಡ ಹೌದು. ಅಲ್ಲದೇ ನಿರಂತರ ಮಾಹಿತಿ ಕೊಡುಗೆಯನ್ನು ನೀಡುವ ಉತ್ತಮ ನವ ಮಾಧ್ಯಮಗಳು ಹೌದು. ಆದರೆ ಇಂದು ಇತರರ ಖಾತೆಗಳನ್ನು ಸಹ ಹ್ಯಾಕರ್‌ಗಳು ವಿವಿಧ ರೀತಿಯ ದುರುಪಯೋಗಕ್ಕಾಗಿ ಹ್ಯಾಕ್‌ ಮಾಡಲು ಮುಂದಾಗುತ್ತಿರುವುದು ಸಹಜ ಪ್ರಕ್ರಿಯೆ ಆಗಿದೆ.

ಓದಿರಿ: ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ನಲ್ಲಿ ನೋಡಿ ನಿಮ್ಮ 70 ವರ್ಷದ ಮುಖ

ಹ್ಯಾಕರ್‌ಗಳಿಂದ ಫೇಸ್‌ಬುಕ್‌ ಬಳಕೆದಾರರ ಖಾತೆಗಳನ್ನು ರಕ್ಷಿಸಲು ಫೇಸ್‌ಬುಕ್‌ ಕಂಪನಿಯೂ ಹೊಸ ನೋಟಿಫಿಕೇಶನ್‌ ಫೀಚರ್‌ ಅನ್ನು ಲಾಂಚ್‌ ಮಾಡಿದೆ. ಈ ನೋಟಿಫಿಕೇಶನ್‌ ಸರ್ಕಾರಿ ಪ್ರಾಯೋಜಿತ ಗುಪ್ತಚರ ಸಂಸ್ಥೆಗಳು ನಿಮ್ಮ ಖಾತೆಗಳ ಮೇಲೆ ಬೇಹುಗಾರಿಗೆ ನೆಡೆಸಿದರು ಸಹ ನಿಮಗೆ ನೋಟಿಫಿಕೇಶನ್‌ ನೀಡಿ ಎಚ್ಚರಿಸುತ್ತದೆ. ಹಾಗಾದರೆ ನೋಟಿಫಿಕೇಶಣ್‌ ಪಡೆಯುವುದು ಹೇಗೆ, ಸುರಕ್ಷೆ ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಿಂದ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ನ ಹೊಸ ನೋಟಿಫಿಕೇಶನ್‌ ಫೀಚರ್‌

ಫೇಸ್‌ಬುಕ್‌ನ ಹೊಸ ನೋಟಿಫಿಕೇಶನ್‌ ಫೀಚರ್‌

ಫೇಸ್‌ಬುಕ್‌ನ ಹೊಸ ನೋಟಿಫಿಕೇಶನ್‌ ಫೀಚರ್‌

ಫೇಸ್‌ಬುಕ್‌ ಹೊಸ ನೋಟಿಫಿಕೇಶನ್‌ ಫೀಚರ್ ಲಾಂಚ್‌ ಮಾಡಿದ್ದು, ಇದು ಸರ್ಕಾರಿ ಪ್ರಾಯೋಜಿತ ಗುಪ್ತಚರ ಸಂಸ್ಥೆಗಳು ನಿಮ್ಮ ಫೇಸ್‌ಬುಕ್‌ ಖಾತೆ ಮೇಲೆ ಬೇಹುಗಾರಿಕೆ ನೆಡೆಸಿದ್ದಲ್ಲಿ, ನಿಮಗೆ ನೋಟಿಫಿಕೇಶನ್‌ ನೀಡುತ್ತವೆ.

ಲಾಗಿನ್‌ ಒಪ್ಪಿಗೆ ನೀಡಿದ್ದಲ್ಲಿ ಮಾತ್ರ ಬೇಹುಗಾರಿಕೆ ಇಂದ ರಕ್ಷಣೆ

ಲಾಗಿನ್‌ ಒಪ್ಪಿಗೆ ನೀಡಿದ್ದಲ್ಲಿ ಮಾತ್ರ ಬೇಹುಗಾರಿಕೆ ಇಂದ ರಕ್ಷಣೆ

ಲಾಗಿನ್‌ ಒಪ್ಪಿಗೆ ನೀಡಿದ್ದಲ್ಲಿ ಮಾತ್ರ ಬೇಹುಗಾರಿಕೆ ಇಂದ ರಕ್ಷಣೆ

ಖಾತೆಯನ್ನು ರಕ್ಷಿಸಲು ಫೇಸ್‌ಬುಕ್‌ ಬಳಕೆದಾರರಿಗೆ ಸಂದೇಶ ಒಂದು ನಿಮ್ಮ ಒಪ್ಪಿಗೆಗಾಗಿ ಬರುತ್ತದೆ. ಅಪ್ರೂವಲ್‌ಗಾಗಿ ಕ್ಲಿಕ್‌ ಮಾಡಿದಾಗ ನಿಮ್ಮ ಮೊಬೈಲ್‌ಗೆ ಕೋಡ್‌ ಬರುತ್ತದೆ. ಕೋಡ್‌ ಬಳಸಿ ನಂತರದಲ್ಲಿ ಲಾಗಿನ್ ಪ್ರಕ್ರಿಯೆ ಮುಂದುವರೆಸಬಹುದು.

ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಬೇಹುಗಾರಿಕೆ ನೆಡೆಸಿದಲ್ಲೂ ನೋಟಿಫಿಕೇಶನ್‌

ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಬೇಹುಗಾರಿಕೆ ನೆಡೆಸಿದಲ್ಲೂ ನೋಟಿಫಿಕೇಶನ್‌

ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಬೇಹುಗಾರಿಕೆ ನೆಡೆಸಿದಲ್ಲೂ ನೋಟಿಫಿಕೇಶನ್‌

ಈ ಸಂದೇಶವನ್ನು ಈಗಾಗಲೇ ಫೇಸ್‌ಬುಕ್‌ ಬಳಕೆದಾರರಿಗೆ ನೀಡಲಾಗಿದೆ.
ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಅಲೆಕ್ಸ್‌ ಸ್ಟಾಮಸ್ -ಫೇಸ್‌ಬುಕ್‌ ಮುಖ್ಯ ಸೆಕ್ಯುರಿಟಿ ಆಫೀಸರ್‌

ಅಲೆಕ್ಸ್‌ ಸ್ಟಾಮಸ್ -ಫೇಸ್‌ಬುಕ್‌ ಮುಖ್ಯ ಸೆಕ್ಯುರಿಟಿ ಆಫೀಸರ್‌

ಅಲೆಕ್ಸ್‌ ಸ್ಟಾಮಸ್ -ಫೇಸ್‌ಬುಕ್‌ ಮುಖ್ಯ ಸೆಕ್ಯುರಿಟಿ ಆಫೀಸರ್‌

ಇದು ಫೇಸ್‌ಬುಕ್‌ ಖಾತೆಯ ಪ್ರಾಮುಖ್ಯತೆಯನ್ನು ತಿಳಿಸಲು ಬಳಸುತ್ತಿರುವ ಸಂದೇಶವು ಆಗಿದೆ ಎಂದಿದ್ದಾರೆ.

ಹ್ಯಾಕರ್‌ಗಳಿಂದ ತಪ್ಪಿಸಲು ಸಾಧ್ಯ

ಹ್ಯಾಕರ್‌ಗಳಿಂದ ತಪ್ಪಿಸಲು ಸಾಧ್ಯ

ಹ್ಯಾಕರ್‌ಗಳಿಂದ ತಪ್ಪಿಸಲು ಸಾಧ್ಯ

ಫೇಸ್‌ಬುಕ್‌ ಈ ಹೊಸ ನೋಟಿಫಿಕೇಶನ್‌ ಅನ್ನು ಸಣ್ಣ ಮತ್ತು ರಾಷ್ಟ್ರೀಯ ಮಟ್ಟದ ಹ್ಯಾಕರ್‌ಗಳಿಂದ ರಕ್ಷಿಸಲು ಲಾಂಚ್‌ ಮಾಡಿದೆ.

ಹ್ಯಾಕರ್‌ಗಳಿಂದ ತಪ್ಪಿಸಲು ಸಿಸ್ಟಮ್‌ಗಳನ್ನು ಅಪ್‌ಡೇಟ್‌ ಮಾಡಿ

ಹ್ಯಾಕರ್‌ಗಳಿಂದ ತಪ್ಪಿಸಲು ಸಿಸ್ಟಮ್‌ಗಳನ್ನು ಅಪ್‌ಡೇಟ್‌ ಮಾಡಿ

ಹ್ಯಾಕರ್‌ಗಳಿಂದ ತಪ್ಪಿಸಲು ಸಿಸ್ಟಮ್‌ಗಳನ್ನು ಅಪ್‌ಡೇಟ್‌ ಮಾಡಿ

ಹ್ಯಾಕರ್‌ಗಳಿಂದ ತಪ್ಪಿಸಲು ಸಿಸ್ಟಮ್‌ಗಳನ್ನು ಅಪ್‌ಡೇಟ್‌ ಮಾಡಿ

 ಲಾಗಿನ್‌ ಅಪ್ರೂವಲ್‌ ಅನ್ನು ಆನ್‌ ಮಾಡಿ

ಲಾಗಿನ್‌ ಅಪ್ರೂವಲ್‌ ಅನ್ನು ಆನ್‌ ಮಾಡಿ

ಲಾಗಿನ್‌ ಅಪ್ರೂವಲ್‌ ಅನ್ನು ಆನ್‌ ಮಾಡಿ

ಲಾಗಿನ್‌ ಅಪ್ರೂವಲ್‌ ಅನ್ನು ಎನೇಬಲ್‌ ಮಾಡುವುದರಿಂದ ಇತರರು ನಿಮ್ಮ ಖಾತೆಗೆ ಲಾಗಿನ್‌ ಆಗುವುದನ್ನು ತಪ್ಪಿಸಬಹುದು.

ಲಾಗಿನ್‌ ಅಪ್ರೂವಲ್‌ ಪ್ರಕ್ರಿಯೆ ಅನುಕೂಲ

ಲಾಗಿನ್‌ ಅಪ್ರೂವಲ್‌ ಪ್ರಕ್ರಿಯೆ ಅನುಕೂಲ

ಲಾಗಿನ್‌ ಅಪ್ರೂವಲ್‌ ಪ್ರಕ್ರಿಯೆ ಅನುಕೂಲ

ನಿಮ್ಮ ಫೇಸ್‌ಬುಕ್‌ ಖಾತೆಯು ಹೊಸ ಬ್ರೌಸರ್ ಹಾಗೂ ಡಿವೈಸ್‌ಗಳಲ್ಲಿ ಆಕ್ಸೆಸ್‌ ಆದಾಗ ಕಂಪನಿಯು ನಿಮ್ಮ ಮೊಬೈಲ್‌ಗೆ ಕೋಡ್‌ ಕಳುಹಿಸುತ್ತದೆ.

ನೋಟಿಫಿಕೇಶನ್‌

ನೋಟಿಫಿಕೇಶನ್‌

ನೋಟಿಫಿಕೇಶನ್‌

ಫೇಸ್‌ಬುಕ್‌ನ ಮುಂದಿನ ನೋಟಿಫಿಕೇಶನ್‌ ಅನ್ನು ಗಂಭೀರವಾಗಿ ಪರಿಗಣಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook just launched a new notification feature that will strongly warn you if facebook suspects that your account is being hijacked or targeted by hackers belonging to Government Agencies.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot