ವಿಶ್ವವನ್ನೇ ಬದಲಿಸುವ ಟಾಪ್‌ ಟೆಕ್ನಾಲಜಿಗಳು

By Suneel
|

ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ತಂತ್ರಜ್ಞಾನಗಳು ಜಗತ್ತನ್ನೇ ಬದಲಿಸಬಲ್ಲವು ಎನ್ನಲಾಗಿದೆ. ಹೌದು, DARPA (ಡಿಫೆನ್ಸ್ ಅಡ್ವಾನ್ಸಡ್‌ ರಿಸರ್ಚ್‌ ಪ್ರಾಜೆಕ್ಟ್ ಏಜೆನ್ಸಿ). ಇದು ಅಮೇರಿಕ ಸರ್ಕಾರದ ಮಿಲಿಟರಿಗಾಗಿ ಕೆಲಸ ನಿರ್ವಹಿಸುತ್ತದೆ. DARPA ಹಲವು ತಂತ್ರಜ್ಞಾನಗಳನ್ನು ಅಭಿವೃದ್ದಿ ಪಡಿಸಿದ್ದು, ಹಾಗೂ ಪ್ರಸ್ತುತದಲ್ಲಿ ಅಭಿವೃದ್ದಿ ಪಡಿಸುತ್ತಿದ್ದು ಇದರ ಟೆಕ್‌ ಪ್ರಾಡಕ್ಟ್‌ಗಳು ಟೆಕ್‌ಪ್ರಪಂಚದಲ್ಲೇ ಕ್ರಾಂತಿಕಾರಿ ಬದಲಾವಣೆ ಮಾಡಬಲ್ಲದು ಎನ್ನಲಾಗಿದೆ. ಪ್ರಪಂಚವನ್ನೇ ಬದಲಿಸುವ ಆ ಟೆಕ್ನಾಲಜಿಗಳು ಯಾವುವು ಎಂಬುದನ್ನು ಈ ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ:2015ರಲ್ಲಿ ಹೆಚ್ಚು ಪ್ರಖ್ಯಾತವಾದ ಗ್ಯಾಜೆಟ್‌ಗಳು

ಮೆಮೆಕ್ಸ್‌

ಮೆಮೆಕ್ಸ್‌

ಮೆಮೆಕ್ಸ್‌ ಸರ್ಚ್‌ ಇಂಜಿನ್‌ ಆಗಿದ್ದು, ಇದನ್ನು ಡೀಪ್‌ ವೆಬ್‌ನಲ್ಲಿ ಬಳಸಲು ಉದ್ದೇಶಿಸಲಾಗಿದೆ. ಡೀಪ್‌ವೆಬ್‌ ಎಂಬುದು ಇಂಟರ್‌ನೆಟ್‌ ವೆಬ್‌ಸೈಟ್‌ ಆಗಿದ್ದು, ಗೂಗಲ್‌ ರೀತಿಯಲ್ಲಿ ಮಾಹಿತಿಗಳನ್ನು ಗೊಂದಲ ಮಾಡದೆ ನಿಕರವಾಗಿ ಮಾಹಿತಿ ನೀಡುತ್ತದೆ.

 Restoring Active Memory(RAM)

Restoring Active Memory(RAM)

ಮಾನವನ ಬ್ರೈನ್‌ ಹೇಗೆ ಮಾಹಿತಿಯನ್ನು ರೀಕಾಲ್‌ ಮಾಡಿ ಹೇಗೆ ಅಧ್ಯಯನ ಮಾಡುತ್ತದೋ ಆ ರೀತಿಯಲ್ಲಿ ಟೆಕ್ನಾಲಜಿಯನ್ನು ವೈರ್‌ಲೆಸ್‌ ರಹಿತವಾಗಿರುವಂತೆ ಕಂಡುಹಿಡಿಯಲು ಯೋಜನೆ ಕೈಗೊಂಡಿದೆ.

ನರೇಟಿವ್‌ ನೆಟ್‌ವರ್ಕ್ಸ್‌

ನರೇಟಿವ್‌ ನೆಟ್‌ವರ್ಕ್ಸ್‌

ಈ ನಿರೂಪಣಾ ನೆಟ್‌ವರ್ಕ್ಸ್‌ ಟೆಕ್ನಾಲಜಿ ಟೆರರಿಸ್ಟ್‌ಗಳು ಜನರನ್ನು ಇಂಟರ್‌ನೆಟ್‌ ಮೂಲಕ ಹೇಗೆ ಸಂವೇದನೆ ಮತ್ತು ವರ್ತನೆಯನ್ನು ಬದಲಾಯಿಸುತ್ತಾರೆ ಎಂಬುದನ್ನು ಕಂಡುಹಿಡಿದು ಅಂತಹ ವಿಷಯಗಳನ್ನು ಸ್ಟಾಪ್‌ ಮಾಡಲು DARPA ಇದನ್ನು ಕಂಡುಹಿಡಿದಿದೆ.

ಎನರ್ಜಿಟಿಕಲಿ ಆಟೊನಾಮಸ್ ಟ್ಯಾಕ್ಟಿಕಲ್‌ ರೋಬೋಟ್‌

ಎನರ್ಜಿಟಿಕಲಿ ಆಟೊನಾಮಸ್ ಟ್ಯಾಕ್ಟಿಕಲ್‌ ರೋಬೋಟ್‌

ಈ ಪ್ರಾಜೆಕ್ಟ್‌ ನ ಉದ್ದೇಶ ದೂರವಿರುವ ರೋಬೋಟ್‌ ನೊಂದಿಗೆ ಸಂವಹಿಸಲು ಕಂಡುಹಿಡಿಯಲಾದ ಟೆಕ್‌ ಆಗಿದೆ. ಇದು ಜೈವಿಕ ಆಹಾರವನ್ನು ತಾನೆ ಉತ್ಪಾದಿಸಿಕೊಳ್ಳುತ್ತದೆ.

Technologies for Host Resilience(THoR) and Pathogen Predators

Technologies for Host Resilience(THoR) and Pathogen Predators

THoR, ಇದು ರೋಗಕಾರಕ ಭಕ್ಷಕಗಳನ್ನು ನಾಶಮಾಡಲು ಅಭಿವೃದ್ದಿ ಪಡಿಸಿರುವ ಟೆಕ್ನಾಲಜಿ ಬ್ಯಾಕ್ಟೀರಿಯಾಗಳು. ಇವು ಒಂದು ರೀತಿಯಲ್ಲಿ ಆಂಟಿಬ್ಯಾಟಿಕ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಆಧುನಿಕ ವ್ಯಾಕಮ್ ಟ್ಯೂಬ್ಗಳು

ಆಧುನಿಕ ವ್ಯಾಕಮ್ ಟ್ಯೂಬ್ಗಳು

ಈ ಟ್ಯೂಬ್ಗಳು ಪ್ರಿಮಿಟಿವ್ ಇಲೆಕ್ಟ್ರಾನಿಕ್‌ ಡಿವೈಸ್‌ಗಳಲ್ಲಿ ಸ್ಥಳಾಂತರಿಸಲು ಉಪಯೋಗವಾಗುತ್ತವೆ.

ಜಾಜ್‌ ರೋಬೋಟ್ಸ್‌

ಜಾಜ್‌ ರೋಬೋಟ್ಸ್‌

ಈ ಗ್ರೂಪ್‌ ನೂತನ ರೀತಿಯಲ್ಲಿ ಯುಧ್ದ ಪರಿಸರದ ಸಂಗೀತವನ್ನು ಅಭಿವೃದ್ದಿ ಪಡಿಸುತ್ತಿದ್ದು, ಈ ಸಂಗೀತ, ಇತರ ಟೆಕ್‌ ಉಪಕರಣಗಳು ಯುದ್ಧ ಸಂದರ್ಭದಲ್ಲಿ ವೇಗವಾಗಿ ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ ಎನ್ನಲಾಗಿದೆ.

 XS-1

XS-1

ಈ ಸ್ಪೇಸ್‌ಕ್ರ್ಯಾಫ್ಟ್‌ ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಲಾಗುತ್ತಿರುವ ಟೆಕ್‌ ನೌಕೆಯಾಗಿದೆ. ಇದು ಬಾಹ್ಯಾಕಾಶದಲ್ಲಿ ಮರುಬಳಕೆಯ ನೌಕೆಯಾಗಿಯು ಕಾರ್ಯನಿರ್ವಹಿಸುತ್ತದೆ ಎಂದು DARPA ಹೇಳಿದೆ.

GPS ಮೀರಿ

GPS ಮೀರಿ

ಈ ಗ್ಯಾಜೆಟ್ಸ್‌ ಜಿಪಿಎಸ್‌ ಆಕ್ಸೆಸ್‌ ಆಗದ ಪ್ರದೇಶಗಳಲ್ಲೂ ಸಹ ಸಂವಹನ ಕಾರ್ಯಾಕ್ಕಾಗಿ ಮೈಕ್ರೋವೇವ್‌ ಮೂಲಕ ಕಾರ್ಯಾಚರಣೆ ಮಾಡುವಂತೆ ಅಭಿವೃದ್ದಿಗೊಳಿಸಲಾಗುತ್ತಿದೆ.

 ಗ್ರೆಮ್ಲಿನ್ಸ್ ಮತ್ತು ಸಬ್‌ಡ್ರೋನ್ಸ್

ಗ್ರೆಮ್ಲಿನ್ಸ್ ಮತ್ತು ಸಬ್‌ಡ್ರೋನ್ಸ್

DARPA ಗ್ರೆಮ್ಲಿನ್ಸ್ ಮತ್ತು ಸಬ್‌ಡ್ರೋನ್ಸ್ ಎಂಬ ಡ್ರೋನ್‌ಗಳನ್ನು ಲಾಂಚ್‌ ಮಾಡಲು ಯೋಜನೆ ಕೈಗೊಂಡಿದ್ದು, ಈ ಡ್ರೋನ್‌ಗಳು ಕಡಿಮೆ ಬೆಲೆ ಹಾಗೂ ಕಡಿಮೆ ತೂಕವನ್ನು ಹೊಂದುವ ರೀತಿಯಲ್ಲಿ ತಯಾರಿಸಲಾಗುತ್ತಿದೆ. ಅಲ್ಲದೇ ಈ ಡ್ರೋನ್‌ಗಳು ವಿರೋಧಿ ಯುದ್ಧ ವಿಮಾನಗಳ ಸಂವಹನವನ್ನು ಕಡಿತಗೊಳಿಸಲಿವೆ

Best Mobiles in India

English summary
DARPA which stands for Defense Advanced Research Projects Agency is a US government body working for the military. DARPA has developed and is still developing products that can revolutionize the tech world, so we decided to discuss some of the current projects that DARPA is running.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X