ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

Posted By:

ಗ್ಯಾಡ್ಜೆಟ್‌ ಪ್ರಿಯರಿಗಾಗಿ ಹೊಸದಾಗಿ ಒಂದು ಸ್ಕಾಟ್‌ವೆಸ್ಟ್‌(Scottevest) ಜಾಕೆಟ್‌ ಮಾರುಕಟ್ಟೆಗೆ ಬಂದಿದೆ.ಈ ಜ್ಯಾಕೆಟ್‌ನಲ್ಲಿ ಬರೊಬ್ಬರಿ 22 ಪ್ಯಾಕೆಟ್‌ಗಳಿವೆ. ಹಾಗಾಗಿ ನೀವು ನಿಮ್ಮಲ್ಲಿರುವ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌,ಡಿಜಿಟಲ್‌ ಕ್ಯಾಮೆರಾ,ಐ ಪ್ಯಾಡ್‌, ಚಾರ್ಜರ್ ಸೇರಿದಂತೆ 22 ಗ್ಯಾಡ್ಜೆಟ್‌ಗಳನ್ನು ಇಡಬಹುದು. ಅಷ್ಟೇ ಅಲ್ಲದೇ ಇದನ್ನು ಸುಲಭವಾಗಿ ಮಡಚಿಡಬಹುದು.ಒಟ್ಟು ನಾಲ್ಕು ಬಣ್ಣಗಳಲ್ಲಿ ಇದು ಲಭ್ಯವಿದ್ದು,ಇದರ ಬೆಲೆ 150 ಡಾಲರ್‌ ಎಂದು ಕಂಪೆನಿ ನಿಗದಿ ಮಾಡಿದೆ.

ಒಟ್ಟಿನಲ್ಲಿ ಈ ಹೊಸ ಸ್ಕಾಟ್‌ವೆಸ್ಟ್‌ ಗ್ಯಾಡ್ಜೆಟ್‌ ಬಿಡುಗಡೆಯಾಗಿ ಒಂದೇ ದಿನದಲ್ಲಿ ಫೇಮಸ್ಸಾಗಿದೆ. ಹಾಗಾದ್ರೆ ನೀವು ವಿಶೇಷ ರೀತಿಯ ಈ ಗ್ಯಾಡ್ಜೆಟ್‌ ನೋಡಬೇಕು ಅಲ್ವೇ? ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ಟೆಕ್‌ ಪ್ರಿಯರಿಗಾಗಿ ಗ್ಯಾಡ್ಜೆಟ್‌ ಜ್ಯಾಕೆಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot