Home
ಸುದ್ದಿಜಾಲ

ಕಂಪ್ಯೂಟರ್ ಜೀವನದ ಅತ್ಯುತ್ತಮ ಕೀಲಿಕೈ ಶಾರ್ಟ್‌ಕಟ್ ಕೀಗಳು

By Shwetha

ನಮ್ಮ ನಿತ್ಯದ ಜೀವನದಲ್ಲಿ ಕಂಪ್ಯೂಟರ್ ಹೆಚ್ಚು ಪಾತ್ರ ವಹಿಸುತ್ತಿದೆ. ನಿಮ್ಮ ಕೆಸಲವನ್ನು ಸರಾಗಗೊಳಿಸಿ ನಿಮ್ಮಲ್ಲಿ ಕ್ರಿಯಾತ್ಮಕತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಸಹಾಯ ಮಾಡುತ್ತಿದೆ. ಇನ್ನಷ್ಟು ಸರಳ ವಿಧದಲ್ಲಿ ನಿಮ್ಮ ಕಂಪ್ಯೂಟರ್‌ನ ಬಳಕೆಯನ್ನು ನೀವು ಮಾಡಬೇಕು ಎಂಬುದು ನಿಮ್ಮ ಆಸೆಯಾಗಿದ್ದಲ್ಲಿ ಇಂದಿನ ನಮ್ಮ ಲೇಖನ ನಿಮಗೆ ಇನ್ನಷ್ಟು ಸಹಕಾರಿಯಾಗಲಿದೆ.

ಓದಿರಿ: ಭಾರತದ 500 ರೈಲ್ವೇ ಸ್ಟೇಶನ್‌ಗಳಿಗೆ ಹೈಸ್ಪೀಡ್ ವೈಫೈ ಸೌಲಭ್ಯ

ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳಿ.

Ctrl+F

Ctrl+F

ಈ ಕೀ ನಿಮ್ಮ ಹುಡುಕಾಟವನ್ನು ಸುಲಭಗೊಳಿಸಲಿದೆ. ಅಪ್ಲಿಕೇಶನ್ ಸರ್ಚ್ ಫಂಕ್ಷನ್‌ಗೆ ನಿಮ್ಮನ್ನು ಕೊಂಡೊಯ್ಯುವ ರಹಸ್ಯ ಕೀಬೋರ್ಡ್ ಶಾರ್ಟ್‌ಕಟ್ ಕೀ ಇದಾಗಿದೆ.

ಮುಖ್ಯ ನ್ಯಾವಿಗೇಶನ್

ಮುಖ್ಯ ನ್ಯಾವಿಗೇಶನ್

ALT + Tab ಇಂದಿನ ಯುಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. Ctrl+Tab ನಿಮ್ಮ ಬ್ರೌಸರ್‌ನಲ್ಲಿ ಟ್ಯಾಬ್‌ಗಳನ್ನು ತೆರೆಯುತ್ತದೆ. Ctrl + Tab ಹೊಸದಾದ ಟ್ಯಾಬ್ ಅನ್ನು ಶೀಘ್ರದಲ್ಲಿ ತೆರೆಯುತ್ತದೆ.

ಪಠ್ಯ ನಕಲಿಸು

ಪಠ್ಯ ನಕಲಿಸು

Ctrl + C ಯನ್ನು ಪಠ್ಯ ಕಾಪಿ ಮಾಡಲು ಬಳಸಿಕೊಳ್ಳಬಹುದು.

ಪಠ್ಯಕತ್ತರಿಸಲು

ಪಠ್ಯಕತ್ತರಿಸಲು

Ctrl + ‍X ಅನ್ನು ಪಠ್ಯಕತ್ತರಿಸಲು

ಪಠ್ಯ ಅಂಟಿಸಬಹುದು

ಪಠ್ಯ ಅಂಟಿಸಬಹುದು

Ctrl + V ಕೀ ಬಳಸಿ ಪಠ್ಯ ಅಂಟಿಸಬಹುದು.

ತ್ವರಿತ ಚಲನೆಗಾಗಿ

ತ್ವರಿತ ಚಲನೆಗಾಗಿ

ಕಂಟ್ರೋಲ್ ಕೀ ಯನ್ನು ಹಿಡಿದುಕೊಂಡು ಎಡ ಬಾಣದ ಗುರುತನ್ನು ಸ್ಪರ್ಶಿಸಿ ಇದು ನಿಮ್ಮನ್ನು ಹಿಂದಿನ ಪದದ ಆರಂಭಕ್ಕೆ ಕೊಂಡೊಯ್ಯುತ್ತದೆ. ಇನ್ನು ಬಹು ಬಾರಿ ಇದನ್ನು ಸ್ಪರ್ಶಿಸಿದಾಗ ಪದದಿಂದ ಪದಕ್ಕೆ ತ್ವರಿತ ಚಲನೆಯನ್ನು ನಿಮಗೆ ಮಾಡಬಹುದಾಗಿದೆ. ಇನ್ನು ಮುಂದಿನ ಪದಕ್ಕೆ ಹೋಗಬೇಕೆಂದಿದ್ದಲ್ಲಿ ಫಾರ್ವರ್ಡ್ ಕೀಯನ್ನು ಬಳಸಿ.

Shift + Ctrl + Left

Shift + Ctrl + Left

ಪಠ್ಯವನ್ನು ಆರಿಸಲು ಶಿಫ್ಟ್ ಕೀಯನ್ನು ಒತ್ತಿರಿ. ಶಿಫ್ಟ್ ಕೀಯನ್ನು ಒತ್ತಿ ಹಿಡಿದುಕೊಂಡು ಎಡಬಾಣದ ಗುರುತನ್ನು ಮೂರು ಬಾರಿ ಒತ್ತಿದಾಗ ಹಿಂದಿನ ಮೂರು ಪದಗಳು ಆಯ್ಕೆಗೊಳ್ಳುತ್ತದೆ. Shift + Ctrl + Left ಕೀಯನ್ನು ಹಿಂದಿನ ಪದವನ್ನು ಆರಿಸಲು ನಿಮಗೆ ಬಳಸಬಹುದಾಗಿದೆ.

Ctrl+ A

Ctrl+ A

ಪ್ರಸ್ತುತ ಡಾಕ್ಯುಮೆಂಟ್‌ನಲ್ಲಿರುವ ಎಲ್ಲಾ ಪಠ್ಯವನ್ನು ಇದು ಆಯ್ಕೆಮಾಡುತ್ತದೆ.

ALT+F4

ALT+F4

ಪ್ರೋಗ್ರಾಮ್‌ ಕ್ಲೋಸ್‌ ಮಾಡಲು

SHIFT+DELETE

SHIFT+DELETE

ಶಾಶ್ವತವಾಗಿ ಅಳಿಸಿಹಾಕಲು

Windows Logo+L

Windows Logo+L

ಕಂಪ್ಯೂಟರ್‌ ಲಾಕ್‌ ಮಾಡಲು.

CTRL+B

CTRL+B

ಅಕ್ಷರಗಳನ್ನು ಬೋಲ್ಡ್ ಮಾಡಲು

 CTRL+ U

CTRL+ U

ಅಕ್ಷರಗಳನ್ನು ಇಟಾಲಿಕ್ ಮಾಡಲು

TAB

TAB

ಮುಂದಿನ ಬಾಕ್ಸ್ ಅಥವಾ ಸೆಲ್‌ಗೆ ತೆರಳಲು

 Shift + Tab

Shift + Tab

ಹಿಂದಿನ ಬಾಕ್ಸ್ ಅಥವಾ ಸೆಲ್‌ಗೆ ತೆರಳಲು

ESC

ESC

ಪ್ರೊಗ್ರಾಮ್ ಕ್ಯಾನ್ಸಲ್ ಮಾಡಲು

ENTER

ENTER

ಯಾವುದೇ ಆಪ್ಶನ್ ಆಯ್ಕೆಮಾಡಲು

Best Mobiles in India

English summary
There are certain shortcuts we use all day, every day. They work whether we are doing stuff with photos, music, documents, or spreadsheets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+