ಆಂಡ್ರಾಯ್ಡ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡದೆ ಬಳಸಬಹುದು.! ಹೇಗೆ ಗೊತ್ತಾ.?

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡದೆ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುವ ಹೊಸ ಆಯ್ಕೆಯೊಂದನ್ನು ಗೂಗಲ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದು ಸ್ಮಾರ್ಟ್‌ಫೋನ್ ಬಳಕೆ ಮಾಡುವ ವಿಧಾನವನ್ನು ಬದಲಾಯಿಸಲಿದೆ.

ಆಂಡ್ರಾಯ್ಡ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡದೆ ಬಳಸಬಹುದು.! ಹೇಗೆ ಗೊತ್ತಾ.?

ಓದಿರಿ: ಮೊಬೈಲ್ ಸುಗ್ಗಿ ಎಂದರೆ ತಪ್ಪಲ್ಲಾ: ಫ್ಲಿಪ್ ಕಾರ್ಟ್‌ನಲ್ಲಿ ಭರ್ಜರಿ ಆಫರ್!!

ಇದಕ್ಕಾಗಿ ಗೂಗಲ್ ಹೊಸದಾಗಿ ಲಾಂಚ್ ಮಾಡಿದೆ 'ಇನ್‌ಸೆಂಟ್ ಆಪ್ಸ್'. ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಅದುವೇ ಕೆಲವೇ ಕೆಲವು ದೇಶಗಳಲ್ಲಿ ಮಾತ್ರವೇ ಈ ಸೌಲಭ್ಯವು ದೊರೆಯುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಳಸುವುದು ಹೇಗೆ?

ಬಳಸುವುದು ಹೇಗೆ?

ಈ ಆಯ್ಕೆಯನ್ನು ಬಳಸಿಕೊಳ್ಳಲು ಗೂಗಲ್ ಮೆನುವಿನಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ನೀವು ಗೂಗಲ್ ಸೆಟ್ಟಿಂಗ್ಸ್ ನಲ್ಲಿ ಬಲಭಾಗದ ಮೇಲ್ತುದಿಯಲ್ಲಿರುವ ಇನ್‌ಸೆಂಟ್ ಆಪ್ ಸ್ಕ್ರಿನ್‌ನಲ್ಲಿ 'ಯೆಸ್, ಐಮ್ ಇನ್ ಟು ಕನ್ಫಮ್' ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿದೆ.

ಇದರ ನಂತರ:

ಇದರ ನಂತರ:

ಈ ರೀತಿಯಲ್ಲಿ ಸೆಟಿಂಗ್ಸ್ ಬದಲಾವಣೆ ಮಾಡಿಕೊಂಡ ನಂತರದಲ್ಲಿ ನೀವು ಗೂಗಲ್ ಪ್ಲೇ ಸ್ಟೋರಿಗೆ ಹೋಗಿ ನಿಮಗೆ ಬೇಕಾದ ಆಪ್ ಗಳನ್ನು ಇನ್‌ಸ್ಟಾಲ್ ಮಾಡದೆಯೇ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ಆದರೆ ಇದು ಎಲ್ಲಾರಿಗೂ ಲಭ್ಯವಿಲ್ಲ:

ಆದರೆ ಇದು ಎಲ್ಲಾರಿಗೂ ಲಭ್ಯವಿಲ್ಲ:

ಭಾರತದಲ್ಲಿ ಈ ಆಯ್ಕೆಯೂ ಇನ್ನು ಅಭಿವೃದ್ಧಿ ಹಂತದಲ್ಲಿದ್ದು, ಗೂಗಲ್ ಪ್ಲಿಕ್ಸಲ್, ನೆಕ್ಸ್‌ಸೆಸ್ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಬೇರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೇ ಶೀಘ್ರವೇ ಈ ಆಯ್ಕೆಯೂ ದೊರೆಯಲಿದೆ ಎನ್ನುವ ಮಾತು ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Google's Instant Apps Allows Uses Access to Apps Without Installing Them. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot