ಅಪಘಾತಗಳು–2016..ಚಾಲನೆಯಲ್ಲಿ ಮೊಬೈಲ್ ಬಳಸಿ 2,100 ಸಾವು!!.

Written By:

'ಭಾರತದಲ್ಲಿ ರಸ್ತೆ ಅಪಘಾತಗಳು-2016'ರ ವರದಿ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡುವ ಒಂದು ಭಯಾನಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.! ಹೌದು, ವಾಹನ ಚಲಾಯಿಸುವ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಾರಣದಿಂದ 2016 ವರ್ಷದಲ್ಲಿ 4,976 ಅಪಘಾತಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ.!

ಚಾಲನೆಯಲ್ಲಿ ಮೊಬೈಲ್‌ ಬಳಕೆಯಿಂದದಾಗಿ ಆಗಿರುವ ಒಟ್ಟಾರೆ 4,976 ಅಪಘಾತಗಳಲ್ಲಿ 2,100 ಮಂದಿ ಮೃತಪಟ್ಟಿದ್ದರೆ, 4,746 ಜನರು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.!! ಇನ್ನು ಇತ್ತೀಚಿಗೆ ನಡೆದಿರುವ ಅಪಘಾತಗಳ ಪೈಕಿ ಮೊಬೈಲ್‌ನಿಂದಲೇ ಹೆಚ್ಚು ಅಫಘಾತವಾಗಿವೆ ಎಂದು ಸಚಿವಾಲಯ ತಿಳಿಸಿದೆ.!

ಅಪಘಾತಗಳು–2016..ಚಾಲನೆಯಲ್ಲಿ ಮೊಬೈಲ್ ಬಳಸಿ 2,100 ಸಾವು!!.

ಚಾಲಕರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಚಾಲನೆಯ ಕಡೆಗೆ ಗಮನ ಕೊಡದಿರುವುದೇ ಈ ಅಪಘಾತಗಳಿಗೆ ಕಾರಣ ಎಂಬ ಅಂಶವನ್ನು ಕೇಂದ್ರ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ನಮೂದಿಸಿದ್ದು, ಚಾಲನೆಯಲ್ಲಿ ಮೊಬೈಲ್ ಬಳಕೆ ಮಾಡುವವರಿಗೆ ಎಚ್ಚರಿಕೆ ನೀಡಿದೆ.!!

ಅಪಘಾತಗಳು–2016..ಚಾಲನೆಯಲ್ಲಿ ಮೊಬೈಲ್ ಬಳಸಿ 2,100 ಸಾವು!!.

ವಾಹನ ಚಾಲನೆಯ ವೇಳೆ ಚಾಲಕರು ಮೊಬೈಲ್‌ ಬಳಸಿದರೆ ದಂಡ ವಿಧಿಸಲಾಗುತ್ತಿದ್ದರು ಸಹ ಚಾಲನೆಯಲ್ಲಿ ಮೊಬೈಲ್ ಬಳಕೆ ಮಾಡುವವರ ಪ್ರಮಾಣ ಕಡಿಮೆಯಾಗಿಲ್ಲ. ಹಾಗಾಗಿ, ಹೆಚ್ಚು ದಂಡವನ್ನು ವಿಧಿಸಲು ಮಸೂದೆ ತಿದ್ದುಪಡಿಯಾಗಿದ್ದು, ₹5,000 ದಮಡ ವಸೂಲಿ ಮಾಡುವ ಮಸೂದೆಗೆ ಮೊತ್ತವನ್ನು ಸಂಸತ್‌ ಅಂಗೀಕಾರಬೇಕಿದೆ!!

All about Nokia 3310 Phone - GIZBOT KANNADA

ಓದಿರಿ: ಕೃತಕ ಬುದ್ಧಿಮತ್ತೆಗೆ ಬೆಲೆ ತೆರಬೇಕಿದೆ ಭಾರತ!?..ITಗೆ ಭಾರಿ ಸವಾಲು!!

English summary
Maximum deaths due to use of mobile phones while driving were reported from UP. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot