ಕೃತಕ ಬುದ್ಧಿಮತ್ತೆಗೆ ಬೆಲೆ ತೆರಬೇಕಿದೆ ಭಾರತ!?..ITಗೆ ಭಾರಿ ಸವಾಲು!!

2022ರ ವೇಳೆಗೆ ಮಾಹಿತಿ ತಂತ್ರಜ್ಞಾನ ಹೆಚ್ಚು ಉದ್ಯೋಗಗಳಿಗೆ ಕೃತಕ ಬುದ್ಧಿಮತ್ತೆ ಕುತ್ತು ತರಲಿದೆ ಎಂದು ಸಂಸ್ಥೆ ತಿಳಿಸಿದೆ.!!

|

ಸ್ವಯಂಚಾಲಿತ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಳದಿಂದಾಗಿ 7 ಲಕ್ಷದಷ್ಟು ಕಡಿಮೆ ಕೌಶಲದ ಐಟಿ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಮೆರಿಕದ ಸಂಶೋಧನಾ ಸಂಸ್ಥೆ ಎಚ್‌ಎಫ್‌ಎಸ್‌ ರಿಸರ್ಚ್‌ ಅಂದಾಜಿಸಿದೆ. 2022ರ ವೇಳೆಗೆ ಮಾಹಿತಿ ತಂತ್ರಜ್ಞಾನ ಹೆಚ್ಚು ಉದ್ಯೋಗಗಳಿಗೆ ಕೃತಕ ಬುದ್ಧಿಮತ್ತೆ ಕುತ್ತು ತರಲಿದೆ ಎಂದು ಸಂಸ್ಥೆ ತಿಳಿಸಿದೆ.!!

ವಿಶ್ವದಲ್ಲಿ ಐಟಿ ಮತ್ತು ಹೊರಗುತ್ತಿಗೆ ಕ್ಷೇತ್ರದಲ್ಲಿನ ಕಡಿಮೆ ಕೌಶಲದ ಉದ್ಯೋಗ ಅವಕಾಶಗಳು ಮುಂಬರುವ ವರ್ಷಗಳಲ್ಲಿ ಶೇ 31ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಎಚ್‌ಎಫ್‌ಎಸ್‌ ತಿಳಿಸಿದ್ದು, ಭಾರತ, ಅಮೆರಿಕ ಮತ್ತು ಇಂಗ್ಲೆಂಡ್‌ಗಳಲ್ಲಿ ಇದರ ಪರಿಣಾಮಗಳು ಪ್ರಮುಖವಾಗಿ ಕಂಡು ಬರಲಿವೆ ಎಂದು ಹೇಳಿದೆ.!!

ಕೃತಕ ಬುದ್ಧಿಮತ್ತೆಗೆ ಬೆಲೆ ತೆರಬೇಕಿದೆ ಭಾರತ!?..ITಗೆ ಭಾರಿ ಸವಾಲು!!

ಇದೇ ವರದಿಯಲ್ಲಿ ಅಮೆರಿಕದ ಸಂಶೋಧನಾ ಸಂಸ್ಥೆ ಮತ್ತೊಂದು ಅಂಶವನ್ನು ತಿಳಿಸಿದ್ದು, ಕಡಿಮೆ ಕೌಶಲದ 7 ಲಕ್ಷ ಐಟಿ ಹುದ್ದೆಗಳಿಗೆ ಕುತ್ತು ಬಂದರೆ ಮಧ್ಯಮ ಮತ್ತು ಗರಿಷ್ಠ ಮಟ್ಟದ ವೃತ್ತಿಕೌಶಲದ ಉದ್ಯೋಗ ಅವಕಾಶಗಳು ಹೆಚ್ಚಳಗೊಂಡಿರುತ್ತವೆ ಎಂದು ತಿಳಿಸಿದೆ. ಮುಂದಿನ ಐದು ವರ್ಷಗಳವರೆಗೆ ಉದ್ಯೋಗ ಅವಕಾಶ ಕಡಿಮೆಯಾಗುವ ಪರಿಸ್ಥಿತಿಯನ್ನು ನಿಭಾಯಿಸಬಹುದಷ್ಟೆ ಎಂದು ಹೇಳಿದೆ.!!

ಕೃತಕ ಬುದ್ಧಿಮತ್ತೆಗೆ ಬೆಲೆ ತೆರಬೇಕಿದೆ ಭಾರತ!?..ITಗೆ ಭಾರಿ ಸವಾಲು!!

ಸ್ವಯಂಚಾಲನೆ ವ್ಯವಸ್ಥೆ ಅಳವಡಿಕೆಯಿಂದ ಜಾಗತಿಕವಾಗಿ ಒಟ್ಟಾರೆ ಉದ್ಯೋಗ ಅವಕಾಶಗಳು ಶೇ 7.5ರಷ್ಟು ಕಡಿಮೆಯಾಗಲಿವೆ ಎನ್ನಲಾಗಿದ್ದು, ಇತ್ತೀಚಿಗೆ ಕೃತಕ ಬುದ್ಧಿಮತ್ತೆ ಅಭಿವೃಧ್ಧಿ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ವರದಿ ಕೃತಕ ಬುದ್ಧಿಮತ್ತೆ ಪರಿಣಾಮಕ್ಕೆ ಉದಾಹರಣೆಯಾಗಬಹುದು.!!

WhatsApp Tips

ಓದಿರಿ: ಭಾರಿ ಅಪ್‌ಡೇಟ್ ಆಗುತ್ತದೆ 'ಟ್ರೂ ಕಾಲರ್'!..ಒಂದೇ ಆಪ್‌ನಲ್ಲಿ ಏನೆಲ್ಲಾ ಗೊತ್ತಾ?

Best Mobiles in India

English summary
robots and computers will do much of the work currently done by humans.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X