Home
ಸುದ್ದಿಜಾಲ

ಗ್ರಾಹಕರೇ ಗಮನಿಸಿ...ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಜೊತೆಗೆ 50GB ಡೇಟಾ ಉಚಿತ!

ದೇಶದ ತೃತೀಯ ದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ವಿ (Vi), ಈಗಾಗಲೇ ಕೆಲವು ಅತ್ಯುತ್ತಮ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಮೂಲಕ ತನ್ನ ಚಂದಾದಾರರ ಗಮನ ಸೆಳೆದಿದೆ. ಮತ್ತಷ್ಟು ಗ್ರಾಹಕರನ್ನು ಸೆಳೆಯಲು ವಿ ಸಂಸ್ಥೆಯು ಇದೀಗ ತನ್ನ ಕೆಲವು ದೀರ್ಘ ವ್ಯಾಲಿಡಿಟಿಯ ಪ್ರಿಪೇಯ್ಡ್ ಯೋಜನೆಗಳ ಜೊತೆಗೆ ಎಕ್ಸ್‌ಟ್ರಾ ಡೇಟಾ ಆಫರ್‌ ಅನ್ನು ನೀಡುತ್ತಿದೆ. ಜೊತೆಗೆ ದೈನಂದಿನ ಡೇಟಾ ಪ್ರಯೋಜನ, ಎಸ್‌ಎಮ್‌ಎಸ್‌, ವಾಯಿಸ್‌ ಕರೆ ಸೌಲಭ್ಯಗಳು ಲಭ್ಯ ಇರುತ್ತವೆ.

ಹೌದು, ವಿ ಟೆಲಿಕಾಂ ತನ್ನ 3799ರೂ, 3699ರೂ ಹಾಗೂ 3499ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಈಗ 50GB ಡೇಟಾ ಹೆಚ್ಚುವರಿಯಾಗಿ ನೀಡುತ್ತಿದೆ. ಈ ಮೂರು ಯೋಜನೆಗಳು ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಆಗಿದ್ದು, ಇವು ದೈನಂದಿನ ಡೇಟಾ ಸೌಲಭ್ಯ ಸಹ ಪಡೆದಿವೆ. ಹಾಗೆಯೇ ಎಸ್‌ಎಮ್‌ಎಸ್‌, ವಾಯಿಸ್‌ ಕರೆ ಹಾಗೂ ಇತರೆ ಆಯ್ಕೆಗಳ್ನು ಒಳಗೊಂಡಿವೆ. ಹಾಗೆಯೇ ವಾರ್ಷಿಕ ಯೋಜನೆಯಲ್ಲಿ ಓಟಿಟಿ ಚಂದಾದಾರಿಕೆಯ ಸೌಲಭ್ಯ ಸಹ ಸಿಗಲಿದೆ. ಹಾಗಾದರೇ ವಿ ( Vi ) ಟೆಲಿಕಾಂನ ಈ ಮೂರು ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗ್ರಾಹಕರೇ ಗಮನಿಸಿ...ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಜೊತೆಗೆ 50GB ಡೇಟಾ!

ವಿ ಟೆಲಿಕಾಂನ 3499ರೂ. ರೀಚಾರ್ಜ್‌ ಯೋಜನೆ ಮಾಹಿತಿ

ವಿ (Vi) ಟೆಲಿಕಾಂನ 3499ರೂ. ರೀಚಾರ್ಜ್‌ ಯೋಜನೆಯು ವಾರ್ಷಿಕ ಪ್ಲ್ಯಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಹೊಂದಿದೆ. ಹಾಗೆಯೇ ಈ ಯೋಜನೆಯಲ್ಲಿ ನಿತ್ಯ 1.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಅಲ್ಲದೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ಲಭ್ಯ. ಅಲ್ಲದೇ ಹೆಚ್ಚುವರಿಯಾಗಿ 50GB ಡೇಟಾ ಸೌಲಭ್ಯ ಕೂಡಾ ಲಭ್ಯ ಇರುತ್ತದೆ. ಅಲ್ಲದೇ ವೀಕೆಂಡ್‌ ಡೇಟಾ ರೋಲ್‌ ಓವರ್‌ ಸೌಲಭ್ಯ ಸಹ ಸಿಗಲಿದೆ.

ವಿ ಟೆಲಿಕಾಂನ 3699ರೂ. ರೀಚಾರ್ಜ್‌ ಯೋಜನೆ ಮಾಹಿತಿ

ವಿ (Vi) ಟೆಲಿಕಾಂನ 3699ರೂ. ರೀಚಾರ್ಜ್‌ ಪ್ಲ್ಯಾನ್‌ ಸಹ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಗ್ರಾಹಕರಿಗೆ ದೊರೆಯುತ್ತದೆ. ಅಲ್ಲದೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಹೆಚ್ಚುವರಿಯಾಗಿ 50GB ಡೇಟಾ ಸೌಲಭ್ಯ ಕೂಡಾ ಲಭ್ಯ ಇರುತ್ತದೆ. ಅಲ್ಲದೇ ವೀಕೆಂಡ್‌ ಡೇಟಾ ರೋಲ್‌ ಓವರ್‌ ಸೌಲಭ್ಯ ಸಹ ಸಿಗಲಿದೆ.

ವಿ ಟೆಲಿಕಾಂನ 3799ರೂ. ರೀಚಾರ್ಜ್‌ ಯೋಜನೆ ಮಾಹಿತಿ

ವಿ (Vi) ಟೆಲಿಕಾಂನ 3799ರೂ. ರೀಚಾರ್ಜ್‌ ಪ್ಲ್ಯಾನ್‌ ಕೂಡಾ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಗ್ರಾಹಕರಿಗೆ ದೊರೆಯುತ್ತದೆ. ಅಲ್ಲದೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಅಮೆಜಾನ್‌ ಪ್ರೈಮ್‌ ವಿಡಿಯೋ ( Amazon Prime Video ) ಓಟಿಟಿ ಚಂದಾದಾರಿಕೆಯ ಸೌಲಭ್ಯ ಸಹ ಲಭ್ಯ. ಅಲ್ಲದೇ ಹೆಚ್ಚುವರಿಯಾಗಿ 50GB ಡೇಟಾ ಸೌಲಭ್ಯ ಕೂಡಾ ಲಭ್ಯ ಇರುತ್ತದೆ. ಅಲ್ಲದೇ ವೀಕೆಂಡ್‌ ಡೇಟಾ ರೋಲ್‌ ಓವರ್‌ ಸೌಲಭ್ಯ ಸಹ ಸಿಗಲಿದೆ.

Best Mobiles in India

English summary
Vi Telecom offering Extra 50GB Data on These Prepaid Plans. Check Benefits and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+