ವಿ ಟೆಲಿಕಾಂನ ಟಾಕ್‌ಟೈಮ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಪೂರ್ಣ ಮಾಹಿತಿ ಇಲ್ಲಿದೆ!

|

ದೇಶದ ಟೆಲಿಕಾಂ ಖಾಸಗಿ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್ ಪರಿಚಯಿಸುತ್ತಿವೆ. ಆ ಪೈಕಿ ವಿ ಟೆಲಿಕಾಂ ಸಹ ಹಲವು ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರಿಗೆ ಒದಗಿಸಿದ್ದು, ಅವುಗಳಲ್ಲಿ ಅಗ್ಗದ ಬೆಲೆಯ ಪ್ಲ್ಯಾನ್‌ಗಳೊಂದಿಗೆ ದುಬಾರಿ ಬೆಲೆಯ ಪ್ಲ್ಯಾನ್‌ಗಳು ಸೇರಿವೆ. ಆದ್ರೆ ಬಜೆಟ್‌ ಪ್ರೈಸ್‌ನಲ್ಲಿನ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ಹೆಚ್ಚು ಗ್ರಾಹಕರನ್ನು ಅದಾಗ್ಯೂ ಬಳಕೆದಾರರ ಅನುಕೂಲಕ್ಕಾಗಿ ಭಿನ್ನ ಬೆಲೆಯಲ್ಲಿ ಟಾಕ್‌ಟೈಮ್‌ ಯೋಜನೆಗಳನ್ನು ಹೊಂದಿದೆ.

ವಿ ಟೆಲಿಕಾಂ 10ರೂ. ಪ್ಲ್ಯಾನ್

ವಿ ಟೆಲಿಕಾಂ 10ರೂ. ಪ್ಲ್ಯಾನ್

ಈ ಪ್ಲ್ಯಾನ್ ವಿ ಟೆಲಿಕಾಂನ ಆರಂಭಿಕ ಟಾಕ್‌ಟೈಮ್‌ ಪ್ಲ್ಯಾನ್‌ ಇದಾಗಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 7.47ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ವಿ ಟೆಲಿಕಾಂ 20ರೂ. ಪ್ಲ್ಯಾನ್

ವಿ ಟೆಲಿಕಾಂ 20ರೂ. ಪ್ಲ್ಯಾನ್

ಈ ಪ್ಲ್ಯಾನ್ ವಿ ಟೆಲಿಕಾಂನ ಟಾಕ್‌ಟೈಮ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 14.95ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ವಿ ಟೆಲಿಕಾಂ 30ರೂ. ಪ್ಲ್ಯಾನ್

ವಿ ಟೆಲಿಕಾಂ 30ರೂ. ಪ್ಲ್ಯಾನ್

ಈ ಪ್ಲ್ಯಾನ್ ವಿ ಟೆಲಿಕಾಂನ ಟಾಕ್‌ಟೈಮ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 22.42ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ವಿ ಟೆಲಿಕಾಂ 50ರೂ. ಪ್ಲ್ಯಾನ್

ವಿ ಟೆಲಿಕಾಂ 50ರೂ. ಪ್ಲ್ಯಾನ್

ಈ ಪ್ಲ್ಯಾನ್ ವಿ ಟೆಲಿಕಾಂನ ಟಾಕ್‌ಟೈಮ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 39.37ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

ವಿ ಟೆಲಿಕಾಂ 100ರೂ. ಪ್ಲ್ಯಾನ್

ವಿ ಟೆಲಿಕಾಂ 100ರೂ. ಪ್ಲ್ಯಾನ್

ಈ ಪ್ಲ್ಯಾನ್ ವಿ ಟೆಲಿಕಾಂನ ಜನಪ್ರಿಯ ಟಾಕ್‌ಟೈಮ್‌ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 81.75ರೂ. ಗಳ ಟಾಕ್‌ಟೈಮ್‌ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್‌, ಡೇಟಾ ಸಿಗುವುದಿಲ್ಲ.

Best Mobiles in India

English summary
Vi Telecom Recharge 2021: List Of Talktime Plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X