ಸಿನಿಮಾಗಳಲ್ಲಿ ವಿಶುವಲ್ ಇಫೆಕ್ಟ್ ಕಮಾಲು

By Shwetha
|

ಇಂದಿನ ಆಧುನಿಕ ಚಿತ್ರಗಳಲ್ಲಿ ನೀವು ನೋಡುವ ಚಮತ್ಕಾರಗಳನ್ನು ಇಫೆಕ್ಟ್ಸ್‌ಗಳೆಂದು ಕರೆಯುತ್ತಾರೆ. ಸುಂದರ ಜಲಪಾತ, ಪ್ರಾಣಿಗಳ ಬಳಕೆ, ಯುದ್ಧದ ಸನ್ನಿವೇಶಗಳು, ಅವರ್ಣನೀಯ ಪರಿಸರಗಳನ್ನು ಹೆಚ್ಚಿನ ಎಲ್ಲಾ ಭಾಷೆಯ ಚಿತ್ರಗಳು ಅನುಸರಿಸುತ್ತಿದ್ದು ಸಿನಿ ಇಫೆಕ್ಟ್‌ಗಳನ್ನು ಇಲ್ಲಿ ನಿಮಗೆ ಕಂಡುಕೊಳ್ಳಬಹುದಾಗಿದೆ.

ಓದಿರಿ: ಬೆಂಗಳೂರಿಗರು ಆನ್‌ಲೈನ್‌ನಲ್ಲಿ ದಿನಸಿ ಕೊಳ್ಳಲು ''Terraa" ಆಪ್‌

ಆಧುನಿಕ ತಂತ್ರಜ್ಞಾನವಾದ ಇಫೆಕ್ಟ್‌ಗಳು ಪ್ರೇಕ್ಷಕ ವರ್ಗವನ್ನು ಹಿಡಿದಿಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿದ್ದು ವೈಜ್ಞಾನಿಕವಾಗಿ ಈ ಸಾಹಸಗಳು ಖಂಡಿತವಾಗಲೂ ನಮ್ಮನ್ನು ಸ್ತಂಬೀಭೂತಗೊಳಿಸುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣವಾಗಿ ಭರ್ಜರಿ ಹಿಟ್ ಎಂದೆನಿಸಿರುವ ತೆಲುಗಿನಲ್ಲಿ ಬಿಡುಗಡೆಯಾಗಿ ತಮಿಳು, ಮಲಯಾಳಮ್ ಮತ್ತು ಹಿಂದಿಯಲ್ಲಿ ಡಬ್ಬಿಂಗ್ ಆದ ಬಾಹುಬಲಿ ಚಿತ್ರದಲ್ಲಿ ಬಳಸಿಕೊಂಡಿರುವ ಇಫೆಕ್ಟ್ ಪರಿಚಯಗಳನ್ನು ಮಾಡಿಕೊಳ್ಳೋಣ.

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಮೇಕಿಂಗ್ ಸೀನ್

ಚಿತ್ರ ಕೃಪೆ: Narda.in

Most Read Articles
Best Mobiles in India

English summary
In this article we can find some visual effects based film scenes of blockbuster movie Bahubali.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X