ಜಿಯೋ ಉಚಿತ ಆಫರ್ ಬಗ್ಗೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ವೋಡಾಫೋನ್!!

ಈಗಾಗಲೇ ಐಡಿಯಾ ಮತ್ತು ಏರ್‌ಟೆಲ್‌ ಟೆಲಿಕಾಂ ನ್ಯಾಯ ಮಂಡಳಿಗೆ ದೂರುಸಲ್ಲಿಸಿದ್ದು, ಇದೀಗ ಐಡಿಯಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ವೋಡಾಫೋನ್ ನೇರವಾಗಿ ಕೋರ್ಟ್‌ಮೆಟ್ಟಿಲೇರಿದೆ.!

|

ಉಚಿತ ಆಫರ್‌ ಮುಗಿದರು ಗ್ರಾಹಕರಿಗೆ ಉಚಿತ ಕೊಡುಗೆ ಮುಂದುವರಿಸುವ ಮೂಲಕ ಟ್ರಾಯ್ ನಿಯಮ ಉಲ್ಲಂಘಿಸಿರುವ ಜಿಯೋ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಟ್ರಾಯ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ವೋಡಾಫೋನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.!

ಈಗಾಗಲೇ ಐಡಿಯಾ ಮತ್ತು ಏರ್‌ಟೆಲ್‌ ಟೆಲಿಕಾಂ ನ್ಯಾಯ ಮಂಡಳಿಗೆ ದೂರುಸಲ್ಲಿಸಿದ್ದು, ಇದೀಗ ಐಡಿಯಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ವೋಡಾಫೋನ್ ನೇರವಾಗಿ ಕೋರ್ಟ್‌ಮೆಟ್ಟಿಲೇರಿದೆ.!

ಜಿಯೋ ಉಚಿತ ಆಫರ್ ಬಗ್ಗೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ವೋಡಾಫೋನ್!!

ಜಿಯೋ, ಏರ್‌ಟೆಲ್‌ ಎಫೆಕ್ಟ್‌...ವೋಡಾಫೊನ್ ಜೊತೆ ವಿಲೀನವಾಯ್ತು ಐಡಿಯಾ!!

ಜಿಯೋಗೆ ಸೆಡ್ಡು ಹೊಡೆಯಲು ವೋಡಾಫೋನ್ ನಾನಾ ಪ್ರಯತ್ನವನ್ನು ಮಾಡುತ್ತಿದ್ದು, ಯಾವುದೇ ಟೆಲಿಕಾಂ ಕಂಪನಿಗಳು ನೀಡುವ ಉಚಿತ ಆಫರ್‌ಗಳು 90 ದಿನಗಳ ಮಿತಿ ಮೀರುವಂತಿಲ್ಲ ಎಂಬ ಟ್ರಾಯ್ ನಿಯಮವನ್ನು ಜಿಯೋ ಉಲ್ಲಂಘನೆ ಮಾಡಿದೆ ಎಂದು ವೊಡಾಫೋನ್‌ ದೂರಿನಲ್ಲಿ ತಿಳಿಸಿದೆ.

ಜಿಯೋ ಉಚಿತ ಆಫರ್ ಬಗ್ಗೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ವೋಡಾಫೋನ್!!

ಇನ್ನು ಟ್ರಾಯ್‌ ಮೇಲೂ ಕೋಪಗೊಂಡಿರುವ ವೋಡಾಫೋನ್, ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡುಬಂದಿದ್ದರೂ ಟ್ರಾಯ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಸಚದೇವ ಅವರು ಫೆ. 1 ರಂದು ವಿಚಾರಣೆ ನಡೆಸಲಿದ್ದು, ಕೋರ್ಟ್‌ನ ಮುಂದಿನ ನಡೆ ಕುತೋಹಲ ಕೆರಳಿಸಿದೆ.!!

Best Mobiles in India

English summary
Vodafone has also said that no proper hearing was given to it by TRAI before issuance of recommendation of October 21.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X