Subscribe to Gizbot

ವೊಡಾಫೋನ್ ಗ್ರಾಹಕರಿಗೆ 3 ತಿಂಗಳು ಉಚಿತ ಡೇಟಾ!!

Written By:

ಪ್ರಸ್ತುತ ಗ್ರಾಹಕರನ್ನು ಉಳಿಸಿಕೊಳ್ಳಲು ಇತ್ತೀಚಿಗೆ ಏರ್‌ಟೆಲ್ ಉಚಿತ ಡೇಟಾ ಆಫರೆ್ ನೀಡಿ ಗಮನಸೆಳೆದಿತ್ತು. ಇದೀಗ ವೊಡಾಫೋನ್ ಸಹ ತನ್ನ ಪೋಸ್ಟ್‌ಪೇಡ್ ಗ್ರಾಹಕರಿಗೆ ನೂತನ ಆಫರ್ ಪ್ರಕಟಿಸಿದ್ದು, ತನ್ನ ಎಲ್ಲಾ ಪೋಸ್ಟ್‌ಪೇಡ್ ಗ್ರಾಹಕರಿಗೂ 27GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ.!!

ಓದಿರಿ: ಕಂಪ್ಯೂಟರ್ ವೈರಸ್ ಎಂದರೆ ಏನು? ಸಮಸ್ಯೆ ಹೇಗೆ ಕಂಡುಹಿಡಿಯುವುದು? ಫುಲ್ ಡೀಟೆಲ್ಸ್!!

ಜಿಯೋ ಉಚಿತ ಆಫರ್ ಈಗಲೂ ಸಹ ಮುಂದುವರೆಯುತ್ತಿದ್ದು, ಇದರಿಂದ ಕಂಗೆಟ್ಟಿರುವ ವೊಡಾಫೋನ್ ಉಚಿತ ಡೇಟಾ ಆಫರ್ ನಿಡಿದೆ.! ಈ ಆಫರ್ ಎಲ್ಲಾ ಪೋಸ್ಟ್‌ಪೇಡ್ ಗ್ರಾಹಕರಿಗೂ ಲಭ್ಯವಿದ್ದು, ವೋಡಾಫೊನ್ ನೀಡಿರುವ ಉಚಿತ ಡೇಟಾ ಆಫರ್ ಪಡೆಯುವುದು ಹೇಗೆ ಎಂಬುದನ್ನು ಕೆಳನಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರತಿತಿಂಗಳು 9GB ಡೇಟಾ.!!

ಪ್ರತಿತಿಂಗಳು 9GB ಡೇಟಾ.!!

ಜಿಯೋ ಬಲೆಗೆ ಬಿದ್ದಿರುವ ವೊಡಾಫೋನ್ ಈಗಾಗಲೇ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದ್ದು, ಇದೀಗ ನೀಡುತ್ತಿರುವ ಮೂರು ತಿಂಗಳು ಉಚಿತ ಉಚಿತ ಡೇಟಾ ಆಫರ್‌ನಲ್ಲಿ ಪ್ರತಿ ತಿಂಗಳು 9GB ಡೇಟಾವನ್ನು ವೊಡಾಫೋನ್ ಪೋಸ್ಟ್‌ಪೇಡ್ ಗ್ರಾಹಕರು ಪಡೆಯಬಹುದು.!!

ಉಚಿತ ಡೇಟಾ ಆಫರ್ ಪಡೆಯುವುದು ಹೇಗೆ?

ಉಚಿತ ಡೇಟಾ ಆಫರ್ ಪಡೆಯುವುದು ಹೇಗೆ?

ವೊಡಾಫೋನ್ ಪೋಸ್ಟ್‌ಪೇಡ್ ಗ್ರಾಹಕರು ಮೂರು ತಿಂಗಳು ಉಚಿತ ಉಚಿತ ಡೇಟಾ ಆಫರ್ ಪಡೆಯಲು ವೊಡಾಫೋನ್ ಅಫಿಷಿಯಲ್ ವೆಬಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ನಿಮ್ಮ ವೊಡಾಫೋನ್ ನಂಬರ್ ನೊಂದಾಯಿಸಿ 27GB ಡೇಟಾವನ್ನು ಪಡೆಯಬಹುದು.!! !

4G ಗ್ರಾಹಕರಿಗೆ ಮಾತ್ರ!!

4G ಗ್ರಾಹಕರಿಗೆ ಮಾತ್ರ!!

ವೊಡಾಫೋನ್ ಪೋಸ್ಟ್‌ಪೇಡ್ ಗ್ರಾಹಕರು ಮೂರು ತಿಂಗಳು ಉಚಿತ ಡೇಟಾ ಆಫರ್ ಪಡೆಯಬಹುದಾದರೂ ಅವರೆಲ್ಲರೂ 4G ಗ್ರಾಹಕರರಾಗಿರಬೇಕು. 3G, 2G ಗ್ರಾಹಕರಿಗೆ ಈ ಆಫರ್ ಲಭ್ಯವಿಲ್ಲ.!!

ಡೇಟಾ ಲಿಮಿಟ್ ಇದೆಯಾ?

ಡೇಟಾ ಲಿಮಿಟ್ ಇದೆಯಾ?

ಹೌದು, ವೊಡಾಫೋನ್ ಪೋಸ್ಟ್‌ಪೇಡ್ ಗ್ರಾಹಕರು ಮೂರು ತಿಂಗಳು ಆಫರ್‌ನಲ್ಲಿ ಉಚಿತ ಡೇಟಾ ಲಿಮಿಟ್ ಹೊಂದಿದ್ದಾರೆ. ಒಂದು ತಿಂಗಳು ಕೇವಲ 9GB ಡೇಟಾವನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Vodafone is providing its postpaid customers free 9GB data every month for duration of three months. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot