ಕಂಪ್ಯೂಟರ್ ವೈರಸ್ ಎಂದರೆ ಏನು? ಸಮಸ್ಯೆ ಹೇಗೆ ಕಂಡುಹಿಡಿಯುವುದು?

ಕಂಪ್ಯೂಟರ್ ವೈರಸ್ ಅಟ್ಯಾಕ್ ಹೇಗಾಗುತ್ತದೆ.? ಅದಕ್ಕೂ ಮೊದಲು ವೈರಸ್ ಎಂದರೇನು? ಮತ್ತು ಕಂಪ್ಯೂಟರ್‌ ಅನ್ನು ಮೊದಲಿನ ರೀತಿಯಲ್ಲಿಯೇ ಹೇಗೆ ಮಾಡಬಹುದು? ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

|

ನನ್ನ ಕಂಪ್ಯೂಟರ್ ಸರಿಯಾಗಿ ಕಾರ್ಯ ನಿರ್ವಹಣೆ ನೀಡುತ್ತಿಲ್ಲ. ವೈರಸ್ ಅಟ್ಯಾಕ್ ಆಗಿರಬಹುದು ಎಂದು ನಿಮಗೆನಿಸಿರಬಹದು. ಹಾಗಾದರೆ, ಕಂಪ್ಯೂಟರ್ ವೈರಸ್ ಅಟ್ಯಾಕ್ ಹೇಗಾಗುತ್ತದೆ.? ಅದಕ್ಕೂ ಮೊದಲು ವೈರಸ್ ಎಂದರೇನು? ಮತ್ತು ಕಂಪ್ಯೂಟರ್‌ ಅನ್ನು ಮೊದಲಿನ ರೀತಿಯಲ್ಲಿಯೇ ಹೇಗೆ ಮಾಡಬಹುದು? ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಇಂಟರ್‌ನೆಟ್‌ ಸಂಪರ್ಕ ಮತ್ತು ಹಾರ್ಡ್‌ ಡ್ರೈವ್‌ಗಳ ಸ್ಕ್ಯಾನ್‌ ಮಾಡದೇ ಬಳಸುವುದು ಕಂಪ್ಯೂಟರ್‌ನೊಳಗೆ ವೈರಸ್‌ ಸೇರಲು ಮೂಲ ಕಾರಣ! ನಿಮ್ಮ ಅರಿವಿಗೆ ಬಾರದಂತೆ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್‌ ಪ್ರವೇಶಿಸಿರುತ್ತವೆ ಹಾಗಾಗಿಯೇ ನಿಮ್ಮ ಕಂಪ್ಯೂಟರ್ ಸ್ಲೋ ಆಗಿರುತ್ತದೆ.!!

ಓದಿರಿ: ಕಂಪ್ಯೂಟರ್ ಅನ್ನು ಟಿವಿಯಾಗಿ ಉಪಯೋಗಿಸುವುದು ಹೇಗೆ? ವಿಡಿಯೋ ನೋಡಿ!!

ಹಾಗಾದರೆ, ವೈರಸ್ ಎಂದರೆ ಏನು? ಕಂಪ್ಯೂಟರ್‌ನಲ್ಲಿ ವೈರಸ್ ಇದೆ ಎಂದು ಹೇಗೆ ಕಂಡುಹಿಡಿಯುವುದು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ. ಹೇಗೆ ಎಂದು ಕೆಳಗಿನ ಸ್ಲೈಡರ್‌ನಲ್ಲಿ ನೋಡಿರಿ.

ವೈರಸ್ ಎಂದರೆ ಏನು? ಇದು ಏಕೆ ಬೆಳವಣಿಗೆಯಾಗಿದೆ?

ವೈರಸ್ ಎಂದರೆ ಏನು? ಇದು ಏಕೆ ಬೆಳವಣಿಗೆಯಾಗಿದೆ?

ಮಾನವನ ಕಾಡುವ ವೈರಸ್‌ಗಳಿಗೂ ಕಂಪ್ಯೂಟರ್‌ ವೈರಸ್‌ಗಳಿಗೂ ಸಂಭಧವೇ ಇಲ್ಲ. ಕಂಪ್ಯೂಟರ್ ವೃರಸ್‌ಗಳು ಎಂದರೆ ಹ್ಯಾಕರ್‌ಗಳು ಅಭಿವೃಧಿಪಡಿಸಿರುವ ಕುತಂತ್ರ ಅಪ್ಲಿಕೇಷನ್‌ಗಳು ಅಷ್ಟೇ.!! ಕೆಲವು ತಂತ್ರಜ್ಞರ ಪ್ರಕಾರ ಹೆಸರಾಂತ ಕಂಪೆನಿಗಳೇ ಇಂತರ ವೈರಸ್‌ ಅಪ್ಲಿಕೇಷನ್‌ಗಳನ್ನು ಅಭಿವೃಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರಂತೆ.!!

ವೈರಸ್ ಇದೆ ಎಂದು ಹೇಗೆ ಕಂಡುಹಿಡಿಯುವುದು?

ವೈರಸ್ ಇದೆ ಎಂದು ಹೇಗೆ ಕಂಡುಹಿಡಿಯುವುದು?

ಸಿಸ್ಟಂನಲ್ಲಿ ವೈರಸ್‌ ಸೇರಿಕೊಂಡಿರುವುದನ್ನು ಕೆಲವು ಗುಣಲಕ್ಷಣಗಳ ಮೂಲಕ ಪತ್ತೆ ಮಾಡಬಹುದು. ಕಂಪ್ಯೂಟರ್‌ ನಿಧಾನವಾದರೆ, ಕಂಪ್ಯೂಟರ್‌ ಅಪ್ಲಿಕೇಷನ್‌ಗಳು ಕ್ರ್ಯಾಶ್ ಆಗುತ್ತಿದ್ದರೆ ನಿಮ್ಮ ಕಂಪ್ಯೂಟರ್‌ನಲ್ಲಿ ವೈರಸ್‌ ಸೇರಿಕೊಂಡಿದೆ ಎಂದು ಅರ್ಥ. ಕೆಲವೊಮ್ಮೆ ವೈರಸ್‌ನಿಂದಾಗಿ ನಿಮ್ಮ ಕಂಪ್ಯೂಟರ್ ಯಾವಾಗಲೂ ಶಟ್‌ಡೌನ್ ಆಗುತ್ತಿರುತ್ತದೆ!!

ವೈರಸ್ ಸೇರಿದೆ ಎಂದಾಗ ತಕ್ಷಣ ಏನು ಮಾಡಬೇಕು?

ವೈರಸ್ ಸೇರಿದೆ ಎಂದಾಗ ತಕ್ಷಣ ಏನು ಮಾಡಬೇಕು?

ವೈರಸ್‌ ಕಂಪ್ಯೂಟರ್‌ ಅನ್ನು ಪ್ರವೇಶಿಸಿದೆ ಎಂಬ ಅನುಮಾನ ಬಂದ ಕೂಡಲೇ ಮೊದಲು ಕಂಪ್ಯೂಟರ್‌ ಅಂತರ್ಜಾಲ ಸಂಪರ್ಕ ತಪ್ಪಿಸಿ. ಇದರಿಂದ ಹ್ಯಾಕರ್‌ಗಳು, ಇಂಟರ್‌ನೆಟ್‌ ಮೂಲಕ ಕಂಪ್ಯೂಟರ್‌ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲಾ.!!

ವೈರಸ್ ಅನ್ನು ನಾವೆ ಡಿಲೀಟ್ ಮಾಡಲು ಸಾಧ್ಯವೇ?

ವೈರಸ್ ಅನ್ನು ನಾವೆ ಡಿಲೀಟ್ ಮಾಡಲು ಸಾಧ್ಯವೇ?

ಹೌದು, ಕಂಪ್ಯೂಟರ್‌ಗೆ ಸೇರಿಕೊಂಡಿರುವ ವೈರಸ್ ಅನ್ನು ನಾವೆ ಡಿಲೀಟ್ ಮಾಡಲು ಸಾಧ್ಯವಿದೆ.!! ಆದರೆ, ಅದಕ್ಕಾಗಿ ನಾವು ಎಕ್ಸ್‌ಟರ್‌ನಲ್‌ ಡಿವೈಸ್‌ನಲ್ಲಿ ಆಂಟಿವೈರಸ್ ಸಾಫ್ಟ್‌ವೇರ್ ಹೊಂದಿರಬೇಕು. ಆಂಟಿವೈರಸ್ ಸಾಫ್ಟ್‌ವೇರ್ ಹೊಂದಿದ್ದರೆ ವೈರಸ್‌ ಹೇಗೆ ಡಿಲೀಟ್ ಮಾಡಬಹುದು ಎಂದು ಮುಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ತಂತ್ರಜ್ಞಾನದ ಹೆಚ್ಚು ಮಾಹಿತಿಗೆ ನಮ್ಮ ಫೆಸ್‌ಬುಕ್ ಪೇಜ್ ಲೈಕ್ ಮಾಡಿ.!!

 <strong>ಕಂಪ್ಯೂಟರ್‌ನಲ್ಲಿ ವೈರಸ್ ಡಿಲೀಟ್ ಮಾಡುವುದು ಹೇಗೆ? ಯಾರು ಹೇಳ್ಕೊಡೊಲ್ಲಾ ಈ ಟ್ರಿಕ್ಸ್!!<br /></strong> ಕಂಪ್ಯೂಟರ್‌ನಲ್ಲಿ ವೈರಸ್ ಡಿಲೀಟ್ ಮಾಡುವುದು ಹೇಗೆ? ಯಾರು ಹೇಳ್ಕೊಡೊಲ್ಲಾ ಈ ಟ್ರಿಕ್ಸ್!!

Best Mobiles in India

English summary
common symptoms of infection, to help all users find out if their systems are at risk. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X