Just In
- 9 min ago
BSNLನಿಂದ ಮತ್ತೆ ಹೊಸ ಅಗ್ಗದ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳು ಲಾಂಚ್!
- 56 min ago
ಓಟಿಟಿ ಪ್ಲಾಟ್ಫಾರ್ಮ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಲಗಾಮು ಹಾಕಿದ ಕೇಂದ್ರ!
- 1 hr ago
ಬಹು ನಿರೀಕ್ಷಿತ ರೆಡ್ಮಿ K40 ಪ್ರೊ ಮತ್ತು ರೆಡ್ಮಿ K40 ಪ್ರೊ + ಸ್ಮಾರ್ಟ್ಫೋನ್ ಲಾಂಚ್!
- 2 hrs ago
ರೆಡ್ಮಿ ಕೆ40 ಸ್ಮಾರ್ಟ್ಫೋನ್ ಲಾಂಚ್!..ಬೆಲೆ ಎಷ್ಟು?..ಫೀಚರ್ಸ್ ಏನು?
Don't Miss
- News
ಚಾಮುಂಡಿಬೆಟ್ಟದ ಮೆಟ್ಟಿಲಲ್ಲೇ ಕಿಡಿಗೇಡಿಗಳ ಪಾನಗೋಷ್ಠಿ!
- Movies
ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹಿಂದೆ ಎಷ್ಟು ಜನ ಕೆಲಸ ಮಾಡ್ತಾರೆ?
- Automobiles
ನ್ಯೂ ಜನರೇಷನ್ ಸಫಾರಿ ಎಸ್ಯುವಿ ಕಾರಿನ ವಿತರಣೆಗೆ ಅಧಿಕೃತ ಚಾಲನೆ ನೀಡಿದ ಟಾಟಾ ಮೋಟಾರ್ಸ್
- Lifestyle
ಬುದ್ಧ ಬೌಲ್ ಎಂದರೇನು? ಇದೇಗೆ ಆರೋಗ್ಯಕ್ಕೆ ಪ್ರಯೋಜನಕಾರಿ?
- Finance
8 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ: ದಾಖಲೆಯ ಗರಿಷ್ಠ ಮಟ್ಟದಿಂದ 10,000 ರೂ. ಕಡಿಮೆ
- Sports
ಪಿಚ್ ಚೆನ್ನಾಗಿತ್ತು, ಬ್ಯಾಟಿಂಗ್ ಗುಣಮಟ್ಟ ಚೆನ್ನಾಗಿರಲಿಲ್ಲ: ವಿರಾಟ್ ಕೊಹ್ಲಿ
- Education
CSIR UGC NET June 2020 Results: ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೊಡಾಫೋನಿಂದ ಹೊಸ ಪ್ಲ್ಯಾನ್; ಗ್ರಾಹಕರಿಗೆ ಸಿಗುತ್ತೆ ಒಟ್ಟು 50GB ಡೇಟಾ!
ದೇಶದ ಟೆಲಿಕಾಂ ಕೇತ್ರದಲ್ಲಿ ಖಾಸಗಿ ಸಂಸ್ಥೆಗಳ ನಡುವೆ ಪೈಪೋಟಿ ಇದ್ದು, ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಸದ್ಯ ಬಹುತೇಕ ಗ್ರಾಹಕರು ಅಧಿಕ ಡೇಟಾ ಸೌಲಭ್ಯದ ಪ್ಲ್ಯಾನ್‌ಗಳನ್ನು ಬಯಸುತ್ತಾರೆ. ಈ ನಿಟ್ಟಿನಲ್ಲಿ ಏರ್‌ಟೆಲ್, ಜಿಯೋ ಸಂಸ್ಥೆಗಳು ಈಗಾಗಲೆ ಹೆಚ್ಚುವರಿ ಡೇಟಾ ಸೌಲಭ್ಯದ ಯೋಜನೆಗಳನ್ನು ಘೋಷಿಸಿವೆ. ಅದೇ ಹಾದಿಯಲ್ಲಿ ಇದೀಗ ವೊಡಾಫೋನ್ ಸಹ ಭರ್ಜರಿ ಡೇಟಾ ಯೋಜನೆ ಪರಿಚಯಿಸಿದೆ.

ಹೌದು, ವೊಡಾಫೋನ್ ಸಂಸ್ಥೆಯು 251ರೂ.ಗಳು ಪ್ರೀಪೇಯ್ಡ್ ಡೇಟಾ ಪ್ಲ್ಯಾನ್ ಅನ್ನು ಪರಿಚಯಿದೆ. ಈ ಡೇಟಾ ವೋಚರ್‌ನಲ್ಲಿ ಒಟ್ಟು 50GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ದೊರೆಯುತ್ತದೆ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಹಾಗೂ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ವೊಡಾಫೋನಿನ ಈ ಡೇಟಾ ವೋಚರ್ ಹೆಚ್ಚು ಸೂಕ್ತ ಅನಿಸಲಿದೆ. ಈ ಹೊಸ ಡೇಟಾ ವೋಚರ್‌ನ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 251ರೂ. ಡೇಟಾ ಪ್ಲ್ಯಾನ್
ವೋಡಾಫೋನಿನ 251ರೂ. ಡೇಟಾ ವೋಚರ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 50GB ಡೇಟಾ ಸೌಲಭ್ಯ ದೊರೆಯುತ್ತದೆ. ಇದೊಂದು ಡೇಟಾ ವೋಚರ್ ಆಗಿರುವುದರಿಂದ ಉಚಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗುವುದಿಲ್ಲ.

ಡೇಟಾ ವೋಚರ್ ಲಭ್ಯತೆ
ವೊಡಾಫೋನಿನ ಇ ಹೊಸ ಡೇಟಾ ವೋಚರ್ ಬಿಹಾರ, ಚೆನ್ನೈ, ಗುಜರಾತ್, ಹರಿಯಾಣ, ಕೇರಳ, ತಮಿಳುನಾಡು (ಚೆನ್ನೈ ಹೊರತುಪಡಿಸಿ) ಮತ್ತು ಪೂರ್ವ ಉತ್ತರ ಪ್ರದೇಶ ಟೆಲಿಕಾಂ ವಲಯಗಳಲ್ಲಿ ಲಭ್ಯವಾಗುತ್ತದೆ. ಹಾಗೆಯೇ ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ಮಧ್ಯಪ್ರದೇಶ, ಮುಂಬೈ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ಪಶ್ಚಿಮ ಯುಪಿ ಮತ್ತು ಪಶ್ಚಿಮ ಬಂಗಾಳ ಪ್ರದೇಶಗಳಲ್ಲಿ ಈ ಪ್ಲ್ಯಾನ್ ಲಭ್ಯತೆ ಇರುವುದಿಲ್ಲ. ವೊಡಾಫೋನಿನ ಇತರೆ ಡೇಟಾ ವೋಚರ್‌ಗಳು ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ಓದಿರಿ.

ವೊಡಾಫೋನ್ 98ರೂ. ಪ್ಲ್ಯಾನ್
ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್ ಆನ್ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್ ಈಗ ಪರಿಷ್ಕರಣೆ ಆಗಿದ್ದು, ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್ ಆನ್ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್ ಇತ್ತೀಚಿಗಷ್ಟೆ ಪರಿಷ್ಕರಣೆ ಆಗಿದ್ದು, ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್, ಉಚಿತ ವಾಯಿಸ್ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.
ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್, ಉಚಿತ ವಾಯಿಸ್ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.

ವೊಡಾಫೋನ್ 16ರೂ ಮತ್ತು 48ರೂ ಡೇಟಾ ಪ್ಯಾಕ್
ವೊಡಾಫೋನ್ ಆರಂಭಿಕ 16ರೂ, ಡೇಟಾ ಆಡ್ ಆನ್ ಪ್ಯಾಕ್ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, 1GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ 48ರೂ. ಡೇಟಾ ಆಡ್ ಆನ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟು 3GB ಡೇಟಾ ಪ್ರಯೋಜನ ನೀಡುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190