ವೊಡಾಫೋನ್ ಐಡಿಯಾದಿಂದ UPI ಐಡಿ ಆಧಾರಿತ ರೀಚಾರ್ಜ್ ಸೌಲಭ್ಯ

|

ಭಾರತದ ಅಗ್ರಗಣ್ಯ ದೂರಸಂಪರ್ಕ ಸೇವಾ ಸಂಸ್ಥೆಯಾದ ವೊಡಾಫೋನ್ ಐಡಿಯಾ ತಮ್ಮ ಫೀಚರ್ ಫೋನ್ ಬಳಕೆದಾರರಿಗೆ ಮತ್ತು ಡಿಜಿಟಲ್ ವ್ಯವಸ್ಥೆಯ ಪರಿಚಯವಿಲ್ಲದ ಗ್ರಾಹಕರಿಗೆ ತಮ್ಮ ವೊಡಾಫೋನ್ ಐಡಿಯಾ ಸಂಖ್ಯೆಯನ್ನು ಕೇವಲ ದೃಢೀಕೃತ ಯುಪಿಐ ಐಡಿಯನ್ನು ಬಳಸಿ ರೀಚಾರ್ಜ್ ಮಾಡುವ ವಿಶಿಷ್ಟ ಸೇವೆಯನ್ನು ಪರಿಚಯಿಸಿದೆ. ಇದಕ್ಕಾಗಿ ವೊಡಾಫೋನ್ ಐಡಿಯಾ ದೇಶದ ಅಗ್ರಗಣ್ಯ ಹಣಕಾಸು ಸೇವಾ ಸಂಸ್ಥೆಯಾದ ಪೇಟಿಎಂ ಜತೆ ಒಪ್ಪಂದ ಮಾಡಿಕೊಂಡು ದೇಶದ ಎಲ್ಲೆಡೆ ಈ ಸೇವೆಯನ್ನು ಒದಗಿಸಲು ಮುಂದಾಗಿದೆ.

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾದ ಈ ವಿನೂತನ ಕ್ರಮವು ತಮ್ಮ ವೊಡಾಫೋನ್ ಐಡಿಯಾ ಸಂಖ್ಯೆಯನ್ನು ಚಿಲ್ಲರೆ ಟಚ್‌ಪಾಯಿಂಟ್‌ಗಳಿಗೆ ಭೌತಿಕವಾಗಿ ಭೇಟಿ ನೀಡದೇ ಟಾಪ್ ಅಪ್ ಮಾಡಿಕೊಳ್ಳಬಯಸುವ ಲಕ್ಷಾಂತರ ಮಂದಿ ಫೀಚರ್ ಫೋನ್ ಬಳಕೆದಾರರಿಗೆ ನೆರವಾಗಲಿದೆ. ಈ ಸೇವೆಯಲ್ಲಿ ರೀಚಾರ್ಜ್ ಮಾಡಿಕೊಳ್ಳಲು ಮೊಬೈಲ್ ಇಂಟರ್‌ನೆಟ್ ಸೌಲಭ್ಯ ಅಗತ್ಯ ಇರುವುದಿಲ್ಲ. ಜತೆಗೆ ಪೇಟಿಎಂ ಆ್ಯಪ್ ಬಳಕೆದಾರರಲ್ಲದವರು ಕೂಡಾ ಸುಲಭವಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಸರ್ವೀಸ್ ಡಾಟಾ

ಈ ಸೇವೆಯು *99# ವಿನೂತನ ಪಾವತಿ ಸೇವೆಯನ್ನು ಆಧರಿಸಿದ್ದು, ಇದು ಅನ್‌ಸ್ಟ್ರಚ್ಚರ್ಡ್‌ ಸಪ್ಲಿಮೆಂಟರಿ ಸರ್ವೀಸ್ ಡಾಟಾ (ಯುಎಸ್‌ಎಸ್‌ಡಿ) ಚಾನಲ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ವಿತ್ತೀಯ ಸೇರ್ಪಡೆಯ ಪ್ರಮುಖ ಸೌಲಭ್ಯ ಕಲ್ಪಿಸುವ ಸೇವೆಯಾಗಿರುವ ಇದು, ಮೊಬೈಲ್ ಇಂಟರ್‌ನೆಟ್ ಅವಲಂಬನೆ ಇಲ್ಲದೇ ಮೂಲ ಫೀಚರ್ ಫೋನ್ ಬಳಸಿಕೊಂಡು ಮೊಬೈಲ್ ಬ್ಯಾಂಕಿAಗ್ ವಹಿವಾಟಿಗೆ ಕೂಡಾ ಪೂರಕವಾಗಿರುತ್ತದೆ.

ಭೀಮ್ ಯುಪಿಐನಲ್ಲಿ ಯುಪಿಐ ಐಡಿ ನೋಂದಾಯಿಸಿಕೊಂಡಿರುವ ಗ್ರಾಹಕರು ಅನುಸರಿಸಬೇಕಾದ ಕ್ರಮಗಳು

* ಗ್ರಾಹಕರು USSD ಸಂಕೇತದಲ್ಲಿ ಡಯಲ್ ಮಾಡಬೇಕಾಗುತ್ತದೆ- *99*1*3#

* USSD ಮೂಲಕ ಡಯಲ್‌ ಮಾಡಲಾದ ದೂರವಾಣಿ ಸಂಖ್ಯೆಯನ್ನು ಮತ್ತು ಅದಕ್ಕೆ ಸಂಪರ್ಕಿಸಿರುವ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಪತ್ತೆ ಮಾಡಲಾಗುತ್ತದೆ.

* ಪೇಟಿಎಂ ವ್ಯಾಖ್ಯಾನಿಸುವ ಯುಪಿಐ ಐಡಿ ನಮೂದಿಸಿ.({mobilenumber}.{operator_name}@paytm).

* ಉದಾಹರಣೆಗೆ-ವೊಡಾಫೋನ್ ಗ್ರಾಹಕರು (98********,vf@paytm) ಮತ್ತು ಐಡಿಯಾ ಗ್ರಾಹಕರು (98********.id@paytm) ದಾಖಲಿಸಬೇಕು.

* ರೀಚಾರ್ಜ್ ಮೊತ್ತವನ್ನು ನಮೂದಿಸಿ

* UPI ಪಿನ್ ನಮೂದಿಸಿ

* ಟ್ರಾನ್ಸಾಕ್ಶನ್ ಯಶಸ್ವಿಯಾಗಿರುತ್ತದೆ ಹಾಗೂ ಯುಪಿಐ ರೆಫರೆನ್ಸ್ ಐಡಿ ಜನರೇಟ್ ಆಗುತ್ತದೆ.

ಭೀಮ್ ಯುಪಿಐನಲ್ಲಿ ನೋಂದಣಿಯಾಗದೇ ಇದ್ದಲ್ಲಿ- ಈ ಕ್ರಮ ಅನುಸರಿಸಬಹುದು

*. *99#ಗೆ ಡಯಲ್ ಮಾಡಿ

*. ಗ್ರಾಹಕರಿಗೆ USSD ಡಯಲ್ ಮಾಡಲಾದ ಆ ಮೊಬೈಲ್ ನಂಬರ್ ಜತೆ ಸಂಪರ್ಕಿಸಿದ ಬ್ಯಾಂಕ್ ಖಾತೆಯ ಸಂಖ್ಯೆ ಪ್ರದರ್ಶಿಸಲ್ಪಡುತ್ತದೆ.

*. ಗ್ರಾಹಕರು ಯುಪಿಐ ಐಡಿ ನೋಂದಣಿ ಮಾಡಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು.

*. ಗ್ರಾಹಕರ ಯುಪಿಐ ಪಿನ್ ಜನರೇಟ್ ಆಗುತ್ತದೆ.

ವೊಡಾಫೋನ್ ಐಡಿಯಾ ಲಿಮಿಟೆಡ್‍ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಅನೀಶ್ ಖೋಸ್ಲಾ,"ನಮ್ಮ ಗ್ರಾಹಕರು ನಿರಂತರ ಸಂಪರ್ಕವನ್ನು ಸಾಧಿಸುವ ಜತೆಗೆ ಈ ಕಾಲಘಟ್ಟದಲ್ಲಿ ಸುರಕ್ಷಿತವಾಗಿ ಇರಬೇಕು ಎನ್ನುವುದನ್ನು ಖಾತರಿಪಡಿಸಲು ನಾವು ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. ಕಳೆದ ಎರಡು ತಿಂಗಳಲ್ಲಿ ನಾವು ಗ್ರಾಹಕರು ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಹಲವು ವಿನೂತನ ಉಪಕ್ರಮಗಳನ್ನು ಆರಂಭಿಸಿದ್ದೇವೆ. ಪೇಟಿಎಂ ಜತೆಗಿನ ಈ ಪಾಲುದಾರಿಕೆ ಕ್ರಮದಿಂದಾಗಿ ಡಿಜಿಟಲ್ ಸಂಪರ್ಕ ಹೊಂದಿರದ ನಮ್ಮ ದೊಡ್ಡ ಸಂಖ್ಯೆಯ ಗ್ರಾಹಕರಿಗೆ ತಮ್ಮ ದೂರವಾಣಿ ಸಂಖ್ಯೆಯನ್ನು ಮೊಬೈಲ್ ಇಂಟರ್‍ನೆಟ್ ಬಳಸದೇ, ಡಿಜಿಟಲ್ ಆ್ಯಪ್ ಬಳಸದೇ ಅಥವಾ ರೀಟೇಲ್ ಟಚ್‍ಪಾಯಿಂಟ್‍ಗೆ ಭೇಟಿ ನೀಡದೇ ಯುಎಸ್‍ಎಸ್‍ಡಿ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಲು ನೆರವಾಗುತ್ತದೆ ಎಂಬ ನಂಬಿಕೆ ನಮ್ಮದು. ಈ ಪಾಲುದಾರಿಕೆ ಮೂಲಕ ನಾವು ಸರಳ ಹಾಗೂ ಸುರಕ್ಷಿತ ಸೊಲ್ಯೂಶನ್ ಒದಗಿಸಲು ಸಾಧ್ಯವಾಗುತ್ತಿದೆ ಹಾಗೂ ಪ್ರೀಪೆಯ್ಡ್ ಗ್ರಾಹಕರಿಗೆ ಈ ಪರೀಕ್ಷಾ ಕಾಲಘಟ್ಟದಲ್ಲಿ ಅನುಕೂಲತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಮ್ಮದು. ಗ್ರಾಹಕರು ತಮ್ಮ ಫೋನ್ ರೀಚಾರ್ಜ್ ಮಾಡಲು ಸುರಕ್ಷಿತ ಮನೆಯಿಂದ ಹೊರಗೆ ಬಾರದಂತೆ ಮಾಡಲು ಇದು ಸಾಧ್ಯವಾಗಿಸುತ್ತದೆ" ಎಂದು ವಿವರಿಸಿದ್ದಾರೆ.

ಪೇಮೆಂಟ್‌ ಆಪ್ಸ್‌ಗಳಲ್ಲಿಯೂ ರೀಚಾರ್ಜ್

ಪೇಮೆಂಟ್‌ ಆಪ್ಸ್‌ಗಳಲ್ಲಿಯೂ ರೀಚಾರ್ಜ್

ವೊಡಾಫೋನ್ ಮತ್ತು ಐಡಿಯಾ ಗ್ರಾಹಕರು ಆನ್‌ಲೈನ್ ಪೇಮೆಂಟ್ ಆಪ್‌ಗಳ ಮೂಲಕವು ರೀಚಾರ್ಜ್ ಮಾಡಬಹುದಾಗಿದೆ.

• ಆಪ್‌‍ಗಳು- ಮೈವೊಡಾಫೋನ್ ಆಪ್‌, ಮೈಐಡಿಯಾ ಆಪ್‌

• ವೆಬ್‍ಸೈಟ್‍ಗಳು- www.vodafone.in, www.ideacellular.com

• ಇ-ವ್ಯಾಲೆಟ್‍ಗಳು- ಪೇಟಿಎಂ, ಗೂಗಲ್‍ಪೇ, ಫೋನ್ ಪೇ, ಅಮೆಝಾನ್ ಪೇ ಇತ್ಯಾದಿ

Most Read Articles
Best Mobiles in India

English summary
Vodafone Idea has tied up with Paytm - India's leading financial services to launch thench this service across country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X