Home
ಸುದ್ದಿಜಾಲ

ವೊಡಾಫೋನ್‌ ಗ್ರಾಹಕರಿಗೆ ಸಿಹಿಸುದ್ದಿ!..ಇನ್ನು ಕರೆಗಳಿಗೆ ಯಾವುದೇ ಶುಲ್ಕ ಇಲ್ಲ!

ದೇಶದ ಪ್ರಮುಖ ಖಾಸಗಿ ಟೆಲಿಕಾಂಗಳು ಇತ್ತೀಚಿಗಷ್ಟೆ ತಮ್ಮ ಪ್ರೀಪೇಡ್‌ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ಇನ್ನು ಜಿಯೋ, ವೊಡಾಫೋನ್ ಟೆಲಿಕಾಂ ಸಂಸ್ಥೆಗಳು ಪ್ಲ್ಯಾನ್‌ಗಳ ದರ ಹೆಚ್ಚಳದ ಜೊತೆಗೆ ಇತರೆ ಟೆಲಿಕಾಂಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ್ದು, ಗ್ರಾಹಕರಿಗೆ ಶಾಕ್‌ ಅನಿಸಿದೆ. ಆದ್ರೆ ಇದೀಗ ವೊಡಾಫೋನ್‌-ಐಡಿಯಾ ಸಂಸ್ಥೆಯು ಗ್ರಾಹಕರ ಹೊರೆ ಇಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

ವೊಡಾಫೋನ್‌

ಹೌದು, ವೊಡಾಫೋನ್‌ ಸಹ ಇತ್ತೀಚಿಗೆ ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿತ್ತು. ಆ ಎಲ್ಲ ಹೊಸ ಪ್ಲ್ಯಾನ್‌ಗಳು ಇತರೆ ನೆಟವರ್ಕ ಕರೆಗಳಿಗೆ ಉಚಿತ ನಿಮಿಷಗಳ ಲಿಮಿಟ್ ಹೊಂದಿವೆ. ಆದ್ರೀಗ ಆ ಉಚಿತ ನಿಮಿಷಗಳ ಮಿತಿಯನ್ನು ತೆಗೆದುಹಾಕುವುದಾಗಿ ವೊಡಾಫೋನ್ ಹೇಳಿದೆ. ಏರ್‌ಟೆಲ್‌ನಂತೆ ವೊಡಾಫೋನ್ ಸಹ ಅನಿಯಮಿತ ಕರೆಗಳ ಸೌಲಭ್ಯ ಒದಗಿಸಲಿದೆ.ಹೀಗಾಗಿ ಇನ್ನು ವೊಡಾಫೋನ್ ಗ್ರಾಹಕರಿಗೆ ಎಲ್ಲ ಕರೆಗಳು ಅನಿಯಮಿತ ಉಚಿತ ಕರೆಗಳಾಗಿರಲಿವೆ. ಹಾಗಾದರೇ ಸದ್ಯ ವೊಡಾಫೋನಿನ ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ವೊಡಾಫೋನ್ 149ರೂ.ಪ್ಲ್ಯಾನ್

ವೊಡಾಫೋನ್ 149ರೂ.ಪ್ಲ್ಯಾನ್

ವೊಡಾಫೋನಿನ 149ರೂ. ಪ್ಲ್ಯಾನ್‌ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 1.5GB ಡೇಟಾ ಹಾಗೂ ಪ್ರತಿದಿನ 300 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನಿನ 249ರೂ.ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ವೊಡಾಫೋನ್ 299ರೂ.ಪ್ಲ್ಯಾನ್

ವೊಡಾಫೋನ್ 299ರೂ.ಪ್ಲ್ಯಾನ್

ವೊಡಾಫೋನಿನ 299ರೂ.ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನಿನ 599ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ವೊಡಾಫೋನ್ 699ರೂ.ಪ್ಲ್ಯಾನ್

ವೊಡಾಫೋನ್ 699ರೂ.ಪ್ಲ್ಯಾನ್

ವೊಡಾಫೋನಿನ 699ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್(FUP) ಇರುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ವೊಡಾಫೋನ್ 1499ರೂ.ಪ್ಲ್ಯಾನ್

ವೊಡಾಫೋನ್ 1499ರೂ.ಪ್ಲ್ಯಾನ್

ವೊಡಾಫೋನಿನ 1499ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಹಾಗೂ 3,600 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗುತ್ತವೆ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್ (FUP) ಇರುತ್ತದೆ.

ವೊಡಾಫೋನ್ 2399ರೂ.ಪ್ಲ್ಯಾನ್

ವೊಡಾಫೋನ್ 2399ರೂ.ಪ್ಲ್ಯಾನ್

ವೊಡಾಫೋನಿನ 2399ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್(FUP) ಇರುತ್ತದೆ.

Best Mobiles in India

English summary
Vodafone Idea, have announced that their prepaid plans would come with unlimited calling. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+