ಕರ್ನಾಟಕಕ್ಕೂ ಕಾಲಿಡಲಿರುವ ವೊಡಾಫೋನ್ 4ಜಿ ಸೇವೆ

Written By:

ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಾದಂತೆ ಮೊಬೈಲ್‌ ನೆಟ್‌ವರ್ಕ್‌ ಕಂಪನಿಗಳು ಸಹ ಹೆಚ್ಚಿನ ರೀತಿಯ ಆಫರ್‌ಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಇತ್ತೀಚೆಗಷ್ಟೇ ಭಾರತದ ಅತಿದೊಡ್ಡ ನೆಟ್‌ವರ್ಕ್‌ ಏರ್‌ಟೆಲ್‌ 4G ಇಂಟರ್‌ಸೇವೆಯನ್ನು ಗ್ರಾಹಕರಿಗೆ ಒದಗಿಸಿದೆ. ಈಗ ಇದರ ಬೆನ್ನಲ್ಲೇ ಪ್ರತಿಸ್ಪರ್ಧಿಯಾಗಿ ವೊಡಾಫೋನ್‌ ಸಹ 4G ಇಂಟರ್‌ನೆಟ್‌ ಸೇವೆಯನ್ನು ಲಾಂಚ್‌ ಮಾಡುವುದಾಗಿ ಹೇಳಿದೆ.

ಓದಿರಿ: ಭಾರತದಲ್ಲೇಕೆ ನಡೆದಿತ್ತು ವೆಬ್‌ಸೈಟ್‌ ಬ್ಲಾಕ್‌
ಹಾಗಾದರೆ ವೊಡಾಫೋನ್‌ 4G ಇಂಟರ್‌ಸೇವೆ ಲಾಂಚ್‌ ಮಾಡುತ್ತಿರುವ ವಿಶೇಷತೆ ಆದರೂ ಏನು ಎಂಬುದನ್ನು ನಿಮಗಾಗಿ ಈ ಲೇಖನದಲ್ಲಿ ಹೇಳುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕರ್ನಾಟಕದಲ್ಲಿ 4G

ಕರ್ನಾಟಕದಲ್ಲಿ 4G

ವೊಡಾಫೋನ್‌ ಇಂಡಿಯಾ ಈ ವರ್ಷದಲ್ಲಿ ಕರ್ನಾಟಕದಲ್ಲಿ 4G ಇಂಟರ್‌ನೆಟ್‌ ಸೇವೆ ಲಾಂಚ್‌ ಮಾಡಲಿದೆ.

 ಲಾಂಚ್‌ ಆಗುವ ನಗರಗಳು

ಲಾಂಚ್‌ ಆಗುವ ನಗರಗಳು

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ನಗರಗಳಲ್ಲಿ ಮೊದಲ ಹಂತದಲ್ಲಿ ಲಾಂಚ್‌

ಟೆಲ್ಕೊ

ಟೆಲ್ಕೊ

ಕಂಪನಿಯು ಲಾಂಚ್ ಮಾಡುವ ದಿನಾಂಕ ವನ್ನು ನಿಗದಿ ಪಡಿಸಿಲ್ಲ ಎಂದು ಟೆಲ್ಕೊ ಮಾಹಿತಿ ನೀಡಿದ್ದಾರೆ.

ಟೆಕ್‌ ಕಂಪನಿಗಳೊಂದಿಗೆ ಸಹಭಾಗಿತ್ವ

ಟೆಕ್‌ ಕಂಪನಿಗಳೊಂದಿಗೆ ಸಹಭಾಗಿತ್ವ

ವೊಡಾಫೋನ್‌ ಇಂಡಿಯಾ ಈ ಸೇವೆಯನ್ನು ಯಶಸ್ವಿಯಾಗಿ ಕಾರ್ಯಾರಂಭ ಮಾಡಿದ್ದು, ಜಾಗತಿಕ ಪ್ರಬಲ ಟೆಕ್‌ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿದೆ.

ಪ್ರಮುಖ ಹಂತ

ಪ್ರಮುಖ ಹಂತ

ವೋಡಾಫೋನ್‌ ಇಂಡಿಯಾಗೆ ಇದೊಂದು ಪ್ರಮುಖ ಹಂತವಾಗಿದ್ದು, ಗ್ರಾಹಕರಿಗೂ ಸಹ ಉತ್ತಮ ಸೌಲಭ್ಯಗಳನ್ನು ಒದಗಿಸಲಿದೆ ಎಂದು ವೊಡಾಫೋನ್‌ ಆಪರೇಟರ್‌ ನಿರ್ಧೇಶಕ ಸುರೇಶ್‌ ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone India announced that it will launch its 4G services in Karnataka this year. These services will be launched in cities like Bengaluru, Mysore, Mangalore & Hubli in the first phase, the telco said in a statement.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot