ದೀಪಾವಳಿ ಆಫರ್: ವೋಡಾಫೋನ್ 100 ಎಮ್‌ಬಿ 2ಜಿ/3ಜಿ ಡೇಟಾ ಉಚಿತ

Posted By:

ವೋಡಾಫೋನ್ ಈ ದೀಪಾವಳಿಗಾಗಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನೇ ನೀಡುತ್ತಿದೆ. ಪ್ರಸ್ತುತ ಬಳಕೆದಾರರಿಗಾಗಿ ಕಂಪೆನಿ 100 ಎಮ್‌ಬಿಯ ಉಚಿತ 2ಜಿ/3ಜಿ ಡೇಟಾ ಪ್ಯಾಕ್ ಅನ್ನು ಒದಗಿಸುತ್ತಿದೆ. ಇನ್ನು ಈ ಆಫರ್ ಪಡೆದುಕೊಳ್ಳುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಉದ್ಭವಿಸಿರುವ ಪ್ರಶ್ನೆ ಎಂದಾದಲ್ಲಿ ನಾವು ಅದಕ್ಕಾಗಿ ಉತ್ತಮ ಆಫರ್‌ಗಳೊಂದಿಗೆ ಬಂದಿರುವೆವು.

ಓದಿರಿ: ಆಂಡ್ರಾಯ್ಡ್ ಟ್ಯಾಬ್ಲೆಟ್‌ಗೆ ಮೆದುಳನ್ನು ಸಂಪರ್ಕಪಡಿಸಿ ಸಂಶೋಧನೆ

ದೀಪಾವಳಿ ಹಬ್ಬದೊಂದಿಗೆ ತಮ್ಮ ಉತ್ಪನ್ನಗಳನ್ನು ಭರ್ಜರಿಯಾಗಿ ಪ್ರಚಾರ ಮಾಡಬೇಕೆಂಬ ಉದ್ದೇಶದಿಂದ ಮೊಬೈಲ್ ನೆಟ್‌ವರ್ಕ್ ಕಂಪೆನಿಗಳು ವಿಶಿಷ್ಟ ಆಫರ್‌ಗಳೊಂದಿಗೆ ಬರುತ್ತಿದ್ದು ವೊಡಾಫೋನ್ ಕೂಡ ಇದಕ್ಕೆ ಹೊರತಲ್ಲ. ಅದರಲ್ಲೂ 100 ಎಮ್‌ಬಿ ಉಚಿತ ಡೇಟಾವನ್ನು ಇದು ಬಳಕೆದಾರರಿಗೆ ಒದಗಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನವೆಂಬರ್ 11 ರವರೆಗೆ ಲಭ್ಯವಿದೆ

ನವೆಂಬರ್ 11 ರವರೆಗೆ ಲಭ್ಯವಿದೆ

ವೋಡಾಫೋನ್ ದೀಪಾವಳಿ ಕೊಡುಗೆ

ಈ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳಲು 199 ಗೆ 'DIWALI' ಎಂಬ ಎಸ್‌ಎಮ್ ಅನ್ನು ಕಳುಹಿಸಬೇಕಗುತ್ತದೆ. ಈ ಕೊಡುಗೆ ನವೆಂಬರ್ 11 ರವರೆಗೆ ಲಭ್ಯವಿದೆ.

ನೆಟ್ ಪ್ಯಾಕ್

ನೆಟ್ ಪ್ಯಾಕ್

ವೋಡಾಫೋನ್ ದೀಪಾವಳಿ ಕೊಡುಗೆ

ನೆಟ್ ಪ್ಯಾಕ್ ಆಕ್ಟಿವೇಟ್ ಆದೊಡನೆ ಕಂಪೆನಿಯಿಂದ ದೃಢೀಕರಣ ಸಂದೇಶ ನಿಮಗೆ ದೊರೆಯುತ್ತದೆ.

ಗ್ರಾಹಕರಿಗೆ ಅದ್ಭುತ ಆಫರ್

ಗ್ರಾಹಕರಿಗೆ ಅದ್ಭುತ ಆಫರ್

ವೋಡಾಫೋನ್ ದೀಪಾವಳಿ ಕೊಡುಗೆ

ನಮ್ಮ ಗ್ರಾಹಕರಿಗೆ ಅದ್ಭುತ ಆಫರ್ ಅನ್ನು ಕೊಡಬೇಕೆಂಬ ಉದ್ದೇಶದಿಂದಲೇ ಈ ಆಫರ್ ಅನ್ನು ನಾವು ನೀಡುತ್ತಿದ್ದು ಹಬ್ಬದ ನೆನಪು ಅವರಲ್ಲಿ ಸಿಹಿಯಾಗಿರಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ನಮ್ 188 ವೋಡಾಫೋನ್ ಗ್ರಾಹಕರಿಗೆ ಈ ಕೊಡುಗೆ ದೀಪಾವಳಿ ಉಡುಗೊರೆ ಎಂದೆನಿಸಿದೆ.

ಒನ್ ರೇಟ್ ಒನ್ ಸೌತ್

ಒನ್ ರೇಟ್ ಒನ್ ಸೌತ್

ವೋಡಾಫೋನ್ ದೀಪಾವಳಿ ಕೊಡುಗೆ

ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕರ್ನಾಟಕ ಮತ್ತು ಕೇರಳಾದ ಗ್ರಾಹಕರಿಗಾಗಿ 'ಒನ್ ರೇಟ್ ಒನ್ ಸೌತ್' ಎಂಬ ವಿಶಿಷ್ಟ ಆಫರ್ ಅನ್ನು ನೀಡುತ್ತಿದೆ.

ಔಟ್ ಗೋಯಿಂಗ್ ಮೊಬೈಲ್ ಕರೆ

ಔಟ್ ಗೋಯಿಂಗ್ ಮೊಬೈಲ್ ಕರೆ

ವೋಡಾಫೋನ್ ದೀಪಾವಳಿ ಕೊಡುಗೆ

ಔಟ್ ಗೋಯಿಂಗ್ ಮೊಬೈಲ್ ಕರೆಗಳನ್ನು (ಲೋಕಲ್ ಎಸ್‌ಟಿಡಿ) 1ಪೈ/ಸೆಕೆಂಡ್ ಬಳಕೆದಾರರಿಗೆ ಒದಗಿಸುತ್ತಿದೆ.

ಟಾರಿಫ್ ದರ

ಟಾರಿಫ್ ದರ

ವೋಡಾಫೋನ್ ದೀಪಾವಳಿ ಕೊಡುಗೆ

ಇದರೊಂದಿಗೆ ಟಾರಿಫ್ ದರ ಕೂಡ ಅನ್ವಯವಾಗುತ್ತಿದ್ದು ಈ ದಕ್ಷಿಣ ರಾಜ್ಯಗಳಿಗೆ ಬಳಕೆದಾರರು ಪ್ರಯಾಣಿಸುವಾಗ ಈ ಸೌಲಭ್ಯ ಲಭ್ಯವಾಗಲಿದೆ.

ರೋಮಿಂಗ್ ದರ

ರೋಮಿಂಗ್ ದರ

ವೋಡಾಫೋನ್ ದೀಪಾವಳಿ ಕೊಡುಗೆ

ಯಾವುದೇ ರೋಮಿಂಗ್ ದರಗಳನ್ನು ಕಂಪೆನಿ ಕಡಿತಗೊಳಿಸುತ್ತಿಲ್ಲ.

ದರ ರೂ 62

ದರ ರೂ 62

ವೋಡಾಫೋನ್ ದೀಪಾವಳಿ ಕೊಡುಗೆ

'ಒನ್ ರೇಟ್ ಒನ್ ಸೌತ್' ಪ್ಯಾಕ್ ದರ ರೂ 62 ಆಗಿದ್ದು ವೋಡಾಫೋನ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ಪ್ರಯಾಣ ಆವಶ್ಯಕತೆಗಳು ಬಳಕೆದಾರರಿಗೆ ಇದ್ದು ಈ ಸಂದರ್ಭದಲ್ಲಿ ಅವರಿಗೆ ಅನುಕೂಲಕರವಾಗುವಂತೆ ಕಂಪೆನಿ ಈ ಯೋಜನೆಯನ್ನು ಹೊರತಂದಿದೆ.

35 ಮಿಲಿಯನ್ ಜನರಿಗೆ ಉಪಯೋಗ

35 ಮಿಲಿಯನ್ ಜನರಿಗೆ ಉಪಯೋಗ

ವೋಡಾಫೋನ್ ದೀಪಾವಳಿ ಕೊಡುಗೆ

ಯಾವುದೇ ರೋಮಿಂಗ್ ದರಗಳನ್ನು ಬಳಕೆದಾರರಿಗೆ ಒದಗಿಸದೇ 35 ಮಿಲಿಯನ್ ಜನರಿಗೆ ಉಪಯೋಗವಾಗುವ ಮಾದರಿಯಲ್ಲಿ ಕಂಪೆನಿ ಪ್ರಸ್ತುತ ಯೋಜನೆಯನ್ನು ನಡೆಸಲು ಮುಂದಾಗಿದೆ.

ಐದು ರಾಜ್ಯಗಳ ವೋಡಾಫೋನ್ ಬಳಕೆದಾರರಿಗೆ

ಐದು ರಾಜ್ಯಗಳ ವೋಡಾಫೋನ್ ಬಳಕೆದಾರರಿಗೆ

ವೋಡಾಫೋನ್ ದೀಪಾವಳಿ ಕೊಡುಗೆ

ಯಾವುದೇ ಸಮಸ್ಯೆಯಿಲ್ಲದ ಈ ವೋಡಾಫೋನ್ ಕೊಡುಗೆ ಐದು ರಾಜ್ಯಗಳ ವೋಡಾಫೋನ್ ಬಳಕೆದಾರರಿಗೆ ಅನುಕೂಲಕರವಾಗಿದ್ದು ರೋಮಿಂಗ್ ಸಮಸ್ಯೆಗೆ ಮುಕ್ತಿಯನ್ನು ಹಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone seems to woo its customers this Diwali. Apparently the company has now announced an offer for its existing users which enables them to enjoy 100MB of free 2G/3G data this Diwali..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot