Home
ಸುದ್ದಿಜಾಲ

3G ಗ್ರಾಹಕರಿಗೂ ವಾಯ್ಸ್ & ಡೇಟಾ ಕಾಂಬೋ ಆಫರ್ ಕೊಟ್ಟ ವೊಡಾಪೋನ್..!!

ಜಿಯೋ ಮಾದರಿಯಲ್ಲಿ ವೊಡಾಫೋನ್ ರೂ.392ಕ್ಕೆ ತನ್ನ ಗ್ರಾಹಕರಿಗೆ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು, ಅದುವೇ 28 ದಿನಗಳ ಕಾಲವಾಧಿಯನ್ನು ಹೊಂದಿದೆ ಎನ್ನಲಾಗಿದೆ.

By Srinidhi

ಕೇವಲ 4G ಗ್ರಾಹಕರಿಗೆ ಮಾತ್ರವೇ ಆಫರ್ ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ವೊಡಾಫೋನ್ ತನ್ನ 3G ಗ್ರಾಹಕರಿಗೆ ವಾಯ್ಸ್ & ಡೇಟಾ ಕಾಂಬೋ ಆಫರ್ ಘೋಷಣೆ ಮಾಡಿದೆ. ಇದರಿಂದಾಗಿ 3G ಗ್ರಾಹಕರು ಪ್ರತಿ ನಿತ್ಯ ಒಂದು GB ಡೇಟಾವನ್ನು ಪಡೆಯಬಹುದಾಗಿದೆ.

3G ಗ್ರಾಹಕರಿಗೂ ವಾಯ್ಸ್ & ಡೇಟಾ ಕಾಂಬೋ ಆಫರ್ ಕೊಟ್ಟ ವೊಡಾಪೋನ್..!!

ಓದಿರಿ: ಬಂದಿದೆ ನೋಡಿ ಮಿನಿ ಸೆಲ್ಫಿ ಡ್ರೋನ್.! ಕೇವಲ ರೂ.2500ಕ್ಕೆ ಲಭ್ಯ

ಜಿಯೋ ಮಾದರಿಯಲ್ಲಿ ವೊಡಾಫೋನ್ ರೂ.392ಕ್ಕೆ ತನ್ನ ಗ್ರಾಹಕರಿಗೆ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು, ಅದುವೇ 28 ದಿನಗಳ ಕಾಲವಾಧಿಯನ್ನು ಹೊಂದಿದೆ ಎನ್ನಲಾಗಿದೆ.

ಪ್ರತಿ ನಿತ್ಯ 1 GB ಡೇಟಾ:

ಪ್ರತಿ ನಿತ್ಯ 1 GB ಡೇಟಾ:

ರೂ.392ಕ್ಕೆ ವೊಡಾಫೋನ್ ತನ್ನ ಗ್ರಾಹಕರಿಗೆ ಪ್ರತಿ ನಿತ್ಯ 1GB 3G/4G ಡೇಟಾವನ್ನು ನೀಡಲಿದೆ. ಇದರಿಂದ 3G/4G ಸ್ಮಾರ್ಟ್‌ಫೋನ್ ಬಳಕೆದಾರರು ಈ ಆಫರ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅನ್‌ಲಿಮಿಟೆಡ್ ಕಾಲಿಂಗ್:

ಅನ್‌ಲಿಮಿಟೆಡ್ ಕಾಲಿಂಗ್:

ಇದಲ್ಲದೇ ವೊಡಾಫೋನ್ ತನ್ನ ಗ್ರಾಹಕರಿಗೆ ಈ ಆಫರ್ ನಲ್ಲಿ ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ಅನ್ನು ನೀಡಲು ಮುಂದಾಗಿದೆ. ಲೋಕಲ್ ಮತ್ತು STD ಕರೆಗಳನ್ನು ಯಾವುದೇ ಮಿತಿಯಿಲ್ಲದೇ ಮಾಡಬಹುದಾಗಿದೆ. ಇದು 28 ದಿನ ವ್ಯಾಲಿಡಿಟಿಯನ್ನು ಹೊಂದಿದೆ.

ಉತ್ತಮ ಆಫರ್:

ಉತ್ತಮ ಆಫರ್:

ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಕೇವಲ 4G ಗ್ರಾಹಕರಿಗೆ ಮಣೆಹಾಕುತ್ತಿರುವ ಸಂದರ್ಭದಲ್ಲಿ 3G ಗ್ರಾಹಕರಿಗೂ ಲಾಭ ಮಾಡಿಕೊಟ್ಟಿರುವ ಆಫರ್ ಇದು ಉತ್ತಮವಾಗಿದೆ.

More from GizBot

Best Mobiles in India

English summary
Vodafone India on Tuesday unveiled a new data and voice combo pack for prepaid subscribers . to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+