ಪ್ರೀಪೇಯ್ಡ್ ಬಿಟ್ಟು ಹಾಕಿ; ವೊಡಾಫೋನ್ ರೆಡ್‌ ಪೋಸ್ಟ್‌ಪೇಯ್ಡ್ ಪ್ಲಾನ್ ಇಲ್ಲಿದೇ ನೋಡಿ..!

|

ಎಲ್ಲಾ ಟೆಲಿಕಾಂ ಕಂಪನಿಗಳು ಪ್ರೀಪೇಯ್ಡ್ ಬಳಕೆದಾರರನ್ನು ಓಲೈಸಲು ಮುಂದಾಗಿರುವ ಸಂದರ್ಭದಲ್ಲಿ ವೊಡಾಫೋನ್ ಮಾತ್ರವೇ ಹೊಸ ಹಾದಿ ತುಳಿದಿದೆ. ಫೋಸ್ಟ್ ಪೇಯ್ಡ್ ಗ್ರಾಹಕರನ್ನು ಓಲೈಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದಕ್ಕೆ ಆರಂಭ ಎನ್ನುವಂತೆ ರೆಡ್ ಪ್ಲಾನ್ ಗಳನ್ನು ಘೋಷಣೆ ಮಾಡಿದೆ.

ಪ್ರೀಪೇಯ್ಡ್  ಬಿಟ್ಟು ಹಾಕಿ; ವೊಡಾಫೋನ್ ರೆಡ್‌ ಪೋಸ್ಟ್‌ಪೇಯ್ಡ್ ಪ್ಲಾನ್ ಇಲ್ಲಿದೇ

ಓದಿರಿ: ಯೂಟ್ಯೂಬ್ ಡಿಲೀಟ್ ಮಾಡಿ!! ಈಗಲೇ ಯೂಟ್ಯೂಬ್ ಗೋ ಡೌನ್‌ಲೋಡ್‌ ಮಾಡಿ.! ಯಾಕೆ.?

ಈ ಹೊಸ ಆಫರ್ ಮೂಲಕ ವೊಡಾಫೋನ್ ಹೊಸ ಪೋಸ್ಟ್‌ಪೇಯ್ಡ್‌ ಗ್ರಾಹಕರನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿದೆ. ಪ್ರೀಪೇಯ್ಡ್ ಗ್ರಾಹಕರಂತೆ ಪೋಸ್ಟ್‌ಪೇಯ್ಡ್ ಗ್ರಾಹಕರಿಗೂ ಹೆಚ್ಚಿನ ಲಾಭವನ್ನು ಮಾಡಿಕೊಡುವ ರೆಡ್‌ ಪ್ಲಾನ್‌ನಲ್ಲಿ ಡೇಟಾ, ವಾಯ್ಸ್ ಕಾಲ್ ಸೇರಿದಂತೆ ಇನ್ನು ಅನೇಕ ಸೌಲಭ್ಯಗಳು ದೊರೆಯಲಿದೆ ಎನ್ನಲಾಗಿದೆ.

ರೆಡ್‌ ಆರಂಭಿಕ ಪ್ಲಾನ್:

ರೆಡ್‌ ಆರಂಭಿಕ ಪ್ಲಾನ್:

ರೂ.399ಕ್ಕೆ ವೊಡಾಫೋನ್ ರೆಡ್‌ ಆರಂಭಿಕ ಪ್ಲಾನ್ ಲಭ್ಯವಿದೆ ಎನ್ನಲಾಗಿದೆ. ಇದರಲ್ಲಿ ಗ್ರಾಹಕರು ಶೇ. 20 ಹಣವನ್ನು ಉಳಿತಾಯವನ್ನು ಮಾಡಬಹುದಾಗಿದೆ. 10GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದು, ಉಚಿತ ಕರೆ ಮಾಡುವ ಅವಕಾಶನವನ್ನು ಸಹ ಬಳಕೆದಾರರು ಪಡೆದುಕೊಂಡಿದ್ದಾರೆ. ಅಲ್ಲದೇ ನ್ಯಾಷಿನಲ್ ರೋಮಿಂಗ್ ಉಚಿತವಾಗಿರಲಿದೆ.

ಫ್ಯಾಮಿಲಿ-ಗ್ರೂಪ್ ಬಿಲ್:

ಫ್ಯಾಮಿಲಿ-ಗ್ರೂಪ್ ಬಿಲ್:

ಇದಲ್ಲದೇ ಕುಟುಂಬದವರೆಲ್ಲೂ ರೆಡ್‌ ಸೇವೆಯನ್ನು ಪಡೆದುಕೊಂಡರೆ ಈ ಪ್ಲಾನಿನಲ್ಲಿ ಶೇ.20 ಹಣವನ್ನು ಉಳಿಸಬಹುದಾಗಿದೆ. ಅಲ್ಲದೇ 20GB ಡೇಟಾವನ್ನು ನೀಡಲಾಗುವುದು ಎಂದು ವೊಡಾಫೋನ್ ತಿಳಿಸಿದೆ. ಒಂದೇ ಬಿಲ್‌ನಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಡೇಟಾವನ್ನು ಕ್ಯಾರಿ ಮಾಡಬಹುದು;

ಡೇಟಾವನ್ನು ಕ್ಯಾರಿ ಮಾಡಬಹುದು;

ಏರ್‌ಟೆಲ್‌ ತನ್ನ ಗ್ರಾಹಕರಿಗೆ ನೀಡಿದ್ದ ಡೇಟಾ ಕ್ಯಾರಿ ಅವಕಾಶವನ್ನು ವೊಡಾಫೋನ್ ತನ್ನ ಬಳಕೆದಾರರಿಗೂ ನೀಡುವ ಸೂಚನೆಯನ್ನು ನೀಡಿದೆ ಎನ್ನಲಾಗಿದೆ. 200GB ವರೆಗೆ ಡೇಟಾವನ್ನು ಮುಂದಿನ ಬಿಲ್ ಸರ್ಕಲ್ ಗೆ ಕ್ಯಾರಿ ಮಾಡಬಹುದಾಗಿದೆ.

ರೆಡ್‌ಪ್ಲಾನ್‌ಗಳಲ್ಲಿ ವಿವಿಧತೆ ಇದೆ:

ರೆಡ್‌ಪ್ಲಾನ್‌ಗಳಲ್ಲಿ ವಿವಿಧತೆ ಇದೆ:

ಇದಲ್ಲದೇ ರೆಡ್‌ ಟ್ರಾವಲರ್, ರೆಡ್‌ ಇನ್‌ಟರ್‌ನ್ಯಾಷಿನಲ್, ರೆಡ್‌ ಸಿಗ್ನೇಚರ್ ಪ್ಲಾನ್‌ಗಳನ್ನು ವೊಡಾಫೋನ್ ಲಾಂಚ್ ಮಾಡಿದೆ ಎನ್ನಲಾಗಿದೆ. ಈ ಪ್ಲಾನ್‌ಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿದೆ.

Best Mobiles in India

English summary
Vodafone's Rs. 399 RED Basic Plan Offers 10GB Data, RED Together, Data Roll Over Benefits

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X